Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕಕರ ಒಕ್ಕೂಟ ತಮ್ಮ ಕನಿಷ್ಟ ವೇತನವನ್ನು 7ನೇ ವೇತನ ಆಯೋಗ ಸೂಚಿಸಿದ್ದಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ನಿರ್ಧರಿಸಿದ ಯೋಜಿತ ಮುಷ್ಕರ ಮುಂಡೂಡಲು ಮುಂದಾಗಿದೆ. ನೌಕರರ ಒಕ್ಕೂಟ ಜು.11ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಕೇಂದ್ರ ಸರ್ಕಾರಿ ನೌಕರರ...
Date : Thursday, 07-07-2016
ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿದೆ. ನಿಯಮದ ಪ್ರಕಾರ ಯಾವುದೇ ಅಧಿಕಾರಿ 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ, ಆತ...
Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆಗೆ ಸಂಬಂಧಿಸಿದ 231 ಪ್ರಾಜೆಕ್ಟ್‌ಗಳಿಗೆ ಗುರುವಾರ ಚಾಲನೆ ನೀಡಲಿದೆ. ಈ ಮೂಲಕ ಗಂಗೆಯ ಸ್ವಚ್ಛತಾ ಕಾರ್ಯಕ್ಕೆ ಅಧಿಕೃತ ಆರಂಭ ಸಿಗಲಿದೆ. ಉತ್ತರಾಖಂಡ, ಬಿಹಾರ, ಜಾರ್ಖಾಂಡ್, ಪಶ್ಚಿಮಬಂಗಾಳ, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಗಂಗಾನದಿ...
Date : Thursday, 07-07-2016
ಬೆಂಗಳೂರು: ಕರ್ನಾಟಕ ಪೊಲೀಸ್‌ನ ಶ್ವಾನ ದಳ ಶೀಘ್ರದಲ್ಲೇ 30 ಬೆಲ್ಜಿಯನ್ ಶೆಫರ್ಡ್ಸ್ ನಾಯಿಗಳನ್ನು ಪಡೆಯಲಿದೆ. ಈ ನಾಯಿ ತಳಿಗಳು ಅತ್ಯಂತ ಆಕ್ರಮಣಕಾರಿಯಾಗಿವೆ. ಪ್ರಸ್ತುತ ಈ ತಳಿಯ ನಾಯಿಗಳನ್ನು ಸಿಆರ್‌ಪಿಎಫ್‌ನ ಕಮಾಂಡೋ ಯುನಿಟ್ ಬಳಕೆ ಮಾಡುತ್ತಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಅತೀ ಪ್ರಮುಖ...
Date : Thursday, 07-07-2016
ನವದೆಹಲಿ : ದಕ್ಷಿಣ ಕೊರಿಯಾ ಮೂಲದ ‘ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್’ ಭಾರತದ ಮಾರುಕಟ್ಟೆಗೆ ಸುಮಾರು 44 ವಿವಿಧ ಮಾದರಿಯ ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ. ಎಸ್‌ಯುಎಚ್‌ಡಿ, ಸ್ಮಾರ್ಟ್ ಹಾಗೂ ಜಾಯ್ ಬೀಟ್ ಎನ್ನುವ ಮೂರು ಸರಣಿಯಲ್ಲಿ ಪ್ರಸಕ್ತ ವರ್ಷದಲ್ಲಿ 10 ಲಕ್ಷ ಟಿವಿಗಳನ್ನು ಮಾರಾಟ...
Date : Thursday, 07-07-2016
ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ಸಿಲೋನಾದ ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟಿನಾದ ಲಯೋನೆಲ್ ಮೆಸ್ಸಿಗೆ ಬಾರ್ಸಿಲೋನಾ ಕೋರ್ಟ್ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸ್ಪೈನ್ ತೆರಿಗೆ ಇಲಾಖೆ ಮೆಸ್ಸಿಗೆ 2.2 ಮಿಲಿಯನ್ ಡಾಲರ್ (2 ಮಲಿಯನ್ ಯೂರೋ) ಹಾಗೂ ಆತನ...
Date : Thursday, 07-07-2016
ನವದೆಹಲಿ: ಎಪ್ರಿಲ್ ತಿಂಗಳಿನಿಂದಲೇ ಹಣಕಾಸು ವರ್ಷ ಆರಂಭವಾಗಬೇಕೇ ಅಥವಾ ಇತರ ದಿನಾಂಕದಂದೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಚೀನಾ, ಬ್ರೆಝಿಲ್, ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಕ್ಯಾಲೆಂಡರ್ ಇಯರ್ ಮಾಡೆಲ್‌ನಲ್ಲೇ ಹಣಕಾಸು ವರ್ಷವನ್ನೂ...
Date : Thursday, 07-07-2016
ಢಾಕಾ: ಬಾಂಗ್ಲಾದೇಶದಲ್ಲಿ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ ಈದ್ಗಾ ಮೈದಾನದ ಬಳಿ ಬಾಂಬ್ ಸ್ಫೋಟಗೊಂಡಿದೆ. ಶಂಕಿತ ಇಸಿಸ್ ಉಗ್ರರು ಗುರುವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸುಮಾರು 9.30 ರ ವೇಳೆಗೆ ಕಿಶೋರ್ ಗಂಜ್ ಪ್ರದೇಶದ ಬಳಿ ಇರುವ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ...
Date : Thursday, 07-07-2016
ಚೆನ್ನೈ: ಕೇವಲ ಮೋಜಿಗಾಗಿ ನಾಯಿಯೊಂದನ್ನು ನಾಲ್ಕು ಅಂತಸ್ತಿನ ಕಟ್ಟಡದಿಂದ ಕೆಳಕ್ಕೆ ಎಸೆದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದೀಗ ಅವರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಗೌತಮ್ ಸುದರ್ಶನ್ ಎಂಬಾತ ನಾಯಿಯನ್ನು ಕಟ್ಟಡದಿಂದ ಕೆಳಕ್ಕೆ ದೂಡಿದ್ದಾನೆ....
Date : Thursday, 07-07-2016
ನವದೆಹಲಿ: ‘ಜನ ಏನನ್ನಾದರೂ ಹೇಳುತ್ತಾರೆ, ಯಾಕೆಂದರೆ ಅವರ ಕೆಲಸವೇ ಏನಾದರು ಹೇಳುವುದು’- ಇದು ತನ್ನ ಖಾತೆ ಬದಲಾವಣೆ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ಸ್ಮೃತಿ ಇರಾನಿ ನೀಡಿದ ಪ್ರತಿಕ್ರಿಯೆ. ಮಂಗಳವಾರ ನಡೆದ ಸಂಪುಟ ಪುನರ್‌ರಚನೆಯಲ್ಲಿ ಸ್ಮೃತಿ ಅವರನ್ನು ಹೆಚ್‌ಆರ್‌ಡಿ ಸಚಿವಾಲಯದಿಂದ ಟೆಕ್ಸ್‌ಟೈಲ್...