Date : Monday, 08-08-2016
ವಾಷಿಂಗ್ಟನ್: ಇನ್ಮುಂದೆ ಅಮೇರಿಕಾದ ಪಿಜ್ಜಾ ಪ್ರೇಮಿಗಳು ದೇಶದ ಮೊದಲ ‘ಪಿಜ್ಜಾ ಎಟಿಎಂ’ ಬಳಿಸಿ ತಮ್ಮ ನೆಚ್ಚಿನ ಪಿಜ್ಜಾವನ್ನು ಸವಿಯಬಹುದು. ಅಮೇರಿಕಾದ ಒಹಿಯೋದಲ್ಲಿರುವ ಕ್ಸೇವಿಯರ್ ವಿಶ್ವವಿದ್ಯಾಲಯ ಆವರಣದಲ್ಲಿರುವ ಪಿಜ್ಜಾ ವಿತರಣಾ ಯಂತ್ರ ಒಂದು ಬಾರಿಗೆ 12 ಇಂಚಿನ 70 ಪಿಜ್ಜಾಗಳನ್ನು ಹೊಂದಲಿದೆ. ಪಿಜ್ಜಾ ಎಟಿಎಂ ಆಗಸ್ಟ್...
Date : Monday, 08-08-2016
ನವದೆಹಲಿ: ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ)ದ ಮಾಜಿ ನಾಯಕ ಹಾಗೂ ಪದ್ರೌನ ಶಾಸಕ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರ ನಾಯಕರು ಸೋಮವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬಿಎಸ್‌ಪಿ ರಾಜ್ಯಾಧ್ಯಕ್ಷ ಮೌರ್ಯ, ಶಿವಪುರ ಶಾಸಕ ಉದಯ ಲಾಲ್ ಹಾಗೂ ಇತರ ನಾಯಕರು...
Date : Monday, 08-08-2016
ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಮತ್ತೆ ಬಾಂಬ್ ಮೊರೆತ ಕೇಳಿದೆ. ಸೋಮವಾರ ಇಲ್ಲಿನ ಕ್ವೆಟ್ಟಾ ಪ್ರದೇಶದಲ್ಲಿನ ಸಿವಿಲ್ ಹಾಸ್ಪಿಟಲ್‌ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಸ್ಫೋಟದಿಂದ ತೀವ್ರ ಸ್ವರೂಪದ ಹಾನಿಗಳಾಗಿದ್ದು 53 ಮಂದಿ ಅಸುನೀಗಿದ್ದಾರೆ. 50 ಮಂದಿಗೆ ಗಾಯಗಳಾಗಿವೆ. ಈ ಪ್ರದೇಶದ ವಕೀಲನೊಬ್ಬನ ಹತ್ಯೆಯನ್ನು ಖಂಡಿಸಿ ಈ...
Date : Monday, 08-08-2016
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಕುಪ್ವಾರದ ಮಚಿಲ್ ಸೆಕ್ಟರ್‌ನ ಬಿಎಸ್‌ಎಫ್ ಕ್ಯಾಂಪ್ ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಿಎಸ್‌ಎಫ್‌ಗೆ ಸೇರಿದ ಇಬ್ಬರು ಯೋಧರು ಮೃತರಾಗಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಭದ್ರತಾ...
Date : Monday, 08-08-2016
ನವದೆಹಲಿ : ದಿನಾಂಕ: 8-8-2016 ರಂದು ಲೋಕಸಭೆಯ ಮುಂಗಾರು ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇರಳದಿಂದ ನಾಪತ್ತೆಯಾಗಿ ಐಸಿಸ್ ಉಗ್ರವಾದಿ ಶಿಬಿರಗಳನ್ನು ಸೇರಲಾಗಿರುವವರ ಪತ್ತೆಗಾಗಿ ಹಾಗೂ ಐಸಿಸ್ ಉಗ್ರವಾದಿಗಳೊಂದಿಗೆ ಕೈಜೋಡಿಸಿರುವವರ ಬಗ್ಗೆ ತೆಗೆದೊಕೊಂಡಿರುವ ಕ್ರಮಗಳ...
Date : Monday, 08-08-2016
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂದಿಂದ ೨ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಕಳೆದ ಜನವರಿಯಿಂದ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಲ್ಲಿ 112 ಹೊಸ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದಿಂದ ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದ ಸಾಲ್ಟ್ ಲೇಕ್...
Date : Monday, 08-08-2016
ನವದೆಹಲಿ: ಕೇಂದ್ರ ರೈಲ್ವೆಯು ಮುಂದಿನ ತಿಂಗಳುಗಳಲ್ಲಿ ಮಹಿಳೆಯರ ಭದ್ರತೆ ಹೆಚ್ಚಿಸಲು 74 ರೈಲು ನಿಲ್ದಾಣಗಳಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶ ನೀಡಲಾಗುತ್ತಿದ್ದು, ವರ್ಷಾಂತ್ಯದೊಳಗೆ ಕಾರ್ಯ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ....
Date : Monday, 08-08-2016
ನವದೆಹಲಿ: ಕಾನೂನು ಸಹಾಯ ಅಗತ್ಯವಿರುವ ಬಡವರಿಗೆ ಕಾನೂನು ನೆರವು ಕೇಂದ್ರ ‘ಅಧಿಕಾರ್’ನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಆರಂಭಿಸಿದೆ. ಬಡ ಮತ್ತು ಕಾನೂನು ಸಲಹೆ ಪಡೆಯಲು ಸಾಧ್ಯವಾಗದ ನಿರ್ಗತಿಕರಿಗೆ ‘ಅಧಿಕಾರ್’ ಒಂದು ಉಚಿತ ಯೋಜನೆಯಾಗಿದೆ. ಕಾನೂನು ನೆರವು ಕೇಂದ್ರ ೧೦೦ ಮಂದಿ...
Date : Monday, 08-08-2016
ಮುಂಬೈ : ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶವನ್ನು ರವಾನಿಸುವ ಸಲುವಾಗಿ ಆಗಸ್ಟ್ 15 ರಂದು ಮುಂಬೈನಲ್ಲಿ ಮ್ಯಾರಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಮುಂಬೈ ಅಲ್ಟ್ರಾ 12 ರನ್ – 3 ನೇ ಆವೃತ್ತಿ ಇದಾಗಿದ್ದು ‘Don’t be Terrorized but Run for...
Date : Monday, 08-08-2016
ರಿಯೋ : ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ 8 ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ತ್ರಿಪುರಾದವರಾದ...