News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಲಾಯಂ ಸರ್ಕಾರ ವಜಾಕ್ಕೆ ಯುಪಿಎ ಬಯಸಿತ್ತು ಎಂದ ಭಾರಧ್ವಜ್

ನವದೆಹಲಿ: ಕರ್ನಾಟಕದ ಮಾಜಿ ಗವರ್ನರ್ ಹಾಗೂ ಕಾಂಗ್ರೆಸ್ ನಾಯಕ ಎಚ್‌. ಆರ್. ಭಾರಧ್ವಜ್ ಅವರು ಕಾಂಗ್ರೆಸ್‌ಗೆ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ. ಯುಪಿಎ ಸರ್ಕಾರ 2007ರಲ್ಲಿ ಉತ್ತರಪ್ರದೇಶದ ಮುಲಾಯಂ ಸರ್ಕಾರವನ್ನು ವಜಾಗೊಳಿಸಲು ಬಯಸಿತ್ತು ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಯುಪಿಎಯ ಈ...

Read More

’ಯೂಸ್‌ಲೆಸ್’ ಪಾಕ್ ಪ್ರಧಾನಿ ನವಾಝ್ ಶರೀಫ್ ಮಾರಾಟಕ್ಕೆ!

ಇಸ್ಲಾಮಾಬಾದ್: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಆನ್‌ಲೈನ್ ಮಾರಾಟಕ್ಕಿಟ್ಟ ವಿಚಿತ್ರ ಘಟನೆ ನಡೆದಿದ್ದು, ಭಾರೀ ಸುದ್ದಿ ಮಾಡಿದೆ. ಆನ್‌ಲೈನ್ ಬಿಡ್ಡಿಂಗ್ ಪ್ಲಾಟ್‌ಫಾರ್ಮ್ ಇಬೇನಲ್ಲಿ ’ಯೂಸ್‌ಲೆಸ್’ ಪಾಕಿಸ್ಥಾನಿ ಪ್ರಧಾನಿ ನವಾಝ್ ಶರೀಫ್ ಮಾರಾಟಕ್ಕಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ. ಇವರ ಖರೀದಿ ಬೆಲೆ...

Read More

ಹೈವೇಯ ಎಲ್ಲಾ ಸ್ಪೀಡ್ ಬ್ರೇಕರ್‌ ಹಂಪ್ಸ್ ತೆಗೆಯಲು ಸಾರಿಗೆ ಸಚಿವಾಲಯ ಸೂಚನೆ

ನವದೆಹಲಿ: ರಸ್ತೆ ಸಂಚಾರವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿನ ಎಲ್ಲಾ ಸ್ಪೀಡ್ ಬ್ರೇಕರ್‌ ಹಂಪ್ಸ್‌ಗಳನ್ನು ತೆಗೆದು ಹಾಕುವಂತೆ ರಸ್ತೆ ಸಾರಿಗೆ ಸಚಿವಾಲಯ ಎನ್‌ಎಚ್‌ಎಐ, ಸ್ಟೇಟ್ ಪಿಡಬ್ಲ್ಯೂಡಿ, ಬಿಆರ್‌ಓ ಮುಂತಾದ ಏಜೆನ್ಸಿಗಳಿಗೆ ಸೂಚಿಸಿದೆ. 2014ರ ರಸ್ತೆ ಅಪಘಾತ ವರದಿಯ ಪ್ರಕಾರ ಹಂಪ್ಸ್‌ಗಳಿಂದಾಗಿ 4,726 ಜನ ಸತ್ತಿದ್ದಾರೆ,...

Read More

ವಿಶ್ವಸಂಸ್ಥೆಯಲ್ಲಿ ’ಹಿಡನ್ ವೀಟೋ’ ಬಳಕೆ ವಿರುದ್ಧ ಭಾರತ ವಾಗ್ದಾಳಿ

ನವದೆಹಲಿ: ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಪರಿಗಣಿಸುವ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿದ ಹಿನ್ನಲೆಯಲ್ಲಿ  ವಿಶ್ವಸಂಸ್ಥೆಯಲ್ಲಿ ’ಹಿಡನ್ ವೀಟೋ’ ಬಳಕೆ ಮಾಡುತ್ತಿರುವುದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿನ 15 ಸದಸ್ಯ ರಾಷ್ಟ್ರಗಳು ವೀಟೋ ಅಧಿಕಾರವನ್ನು ಹೊಂದಿದೆ....

Read More

ಪೂರಂ ಉತ್ಸವದಲ್ಲಿ ಕಡಿಮೆ ತೀವ್ರತೆ ಪಟಾಕಿಗೆ ಅವಕಾಶ

ಕೊಚ್ಚಿ: ತ್ರಿಶೂರ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಪೂರಂ ಉತ್ಸವದಲ್ಲಿ ಕಡಿಮೆ ತೀವ್ರತೆಯ ಪಟಾಕಿಗಳನ್ನು ಸುಡಲು ಕೇರಳ ಹೈಕೋರ್ಟ್ ಅನುಮತಿಯನ್ನು ನೀಡಿದೆ. ಕೊಲ್ಲಂನ ಪುಟ್ಟಿಂಗಲ್ ದೇಗುಲದಲ್ಲಿ ನಡೆದ ಪಟಾಕಿ ದುರಂತದ ಬಳಿಕ ಪಟಾಕಿಗಳ ಸುಡುವಿಕೆಗೆ ಹೈಕೋರ್ಟ್ ನಿಷೇಧ ಹೇರಿತ್ತು. ಇದೀಗ ಪೂರಂ ಉತ್ಸವದಲ್ಲಿ ನಿಷೇಧವನ್ನು...

Read More

ದೆಹಲಿಯಲ್ಲಿ 1 ವರ್ಷ ತಂಬಾಕು ಪದಾರ್ಥ ಸಂಪೂರ್ಣ ನಿಷೇಧ

ನವದೆಹಲಿ: ಗುಟ್ಕಾ, ಪಾನ್ ಮಸಾಲ, ಖೈನಿ, ಝರ್ದ ಸೇರಿದಂತೆ ಎಲ್ಲಾ ಬಗೆಯ ಜಗಿಯುವ ತಂಬಾಕು ಪದಾರ್ಥಗಳ ಸೇವನೆ, ಮಾರಾಟ, ಸಂಗ್ರಹವನ್ನು ದೆಹಲಿ ಸರ್ಕಾರ ಒಂದು ವರ್ಷಗಳ ಕಾಲ ನಿಷೇಧಕ್ಕೊಳಪಡಿಸಿದೆ. ಈ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಗುರುವಾರ ನೋಟಿಫಿಕೇಶನ್ ಹೊರಡಿಸಿದೆ, ಪ್ಯಾಕ್...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ: ಭಾರತ ಕಳವಳ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಅರಾಜಕತೆ ಉದ್ಭವವಾಗಿದೆ, ಅಲ್ಲಿನ ಜನರು ಬೀದಿಗಿಳಿದು ಪಾಕಿಸ್ಥಾನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರ ಮೇಲೆ ಅಲ್ಲಿನ ಸರ್ಕಾರ ತೀವ್ರವಾಗಿ ದೌರ್ಜನ್ಯ ಎಸಗುತ್ತಿದೆ. ಅಲ್ಲಿನ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ...

Read More

ಕೃಪಾಲ್ ಮರಣೋತ್ತರ ಪರೀಕ್ಷೆ ಭಾರತದಲ್ಲಿ ನಡೆಸಲು ಕುಟುಂಬಸ್ಥರ ಆಗ್ರಹ

ನವದೆಹಲಿ: ಪಾಕಿಸ್ಥಾನದ ಲಾಹೋರ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಕುಟುಂಬ ಸದಸ್ಯರು ಶುಕ್ರವಾರ ದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಕೃಪಾಲ್ ಅವರ ಶವವನ್ನು ತಂದು, ಭಾರತದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಅವರು ಸಚಿವರಿಗೆ...

Read More

ದೆಹಲಿಯಲ್ಲಿ ಇಂದಿನಿಂದ 2ನೇ ಹಂತದ ಸಮ ಬೆಸ ನಿಯಮ

ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಶುಕ್ರವಾರದಿಂದ ಆರಂಭಗೊಂಡಿದೆ. 2 ಸಾವಿರ ಟ್ರಾಫಿಕ್ ಸಿಬ್ಬಂದಿ, 580 ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು, 5 ಸಾವಿರ ಸಿವಿಲ್ ಡಿಫೆನ್ಸ್ ಸ್ವಯಂಸೇವಕರು ನಿಯಮ ಯಶಸ್ಸಿಗಾಗಿ ನಿಯೋಜಿತರಾಗಿದ್ದಾರೆ. ಎರಡನೇ ಹಂತದ ನಿಯಮ ಯಶಸ್ವಿಗೊಂಡರೆ ಸಮಬೆಸ...

Read More

ಗ್ರಾಮೀಣ ಅಭಿವೃದ್ಧಿಗಾಗಿ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ

ಮೇವ್: ಡಾ.ಬಿ.ಆರ್ ಅಂಬೇಡ್ಕರ್ ಅವರ 125 ನೇ ಜನ್ಮ ದಿನೋತ್ಸವದ ಅಂಗವಾಗಿ ಅವರ ಜನ್ಮಸ್ಥಳ ಮಹಾರಾಷ್ಟ್ರ ಮೇವ್‌ಗೆ ತೆರಳಿ ಸಮಾರಂಭದಲ್ಲಿ ಭಾಗವಹಿಸಿದ ಮೋದಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಮಾನತೆ ಮತ್ತು ಗೌರವಕ್ಕಾಗಿ ಹೋರಾಡಿದವರು, ಅವರ ಜನ್ಮದಿನದಂದು ಅವರ ಹುಟ್ಟೂರಿಗೆ ಆಗಮಿಸುವ ಅವಕಾಶ...

Read More

Recent News

Back To Top