Date : Monday, 09-05-2016
ನವದೆಹಲಿ: ಭಾರತದ ಭೂಪಟದಿಂದ ಅರುಣಾಚಲ ಪ್ರದೇಶ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊರಗಿಡುವವರಿಗೆ 7 ವರ್ಷ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸುವ ನೂತನ ಕಾನೂನನ್ನು ತರಲು ನರೇಂದ್ರ ಮೋದಿ ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್...
Date : Monday, 09-05-2016
ಕನ್ಯಾಕುಮಾರಿ: ಕಾಂಗ್ರೆಸ್ ಪಕ್ಷದ ಸದಸ್ಯರು ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದು, ಚಾಪರ್ ಹಗರಣದ ಮೂಲಕ ಹಣ ಗಳಿಸುವ ಉದ್ದೇಶ ಹೊಂದಿದ್ದಾರೆ. ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲಿ ೨ಜಿ, ೩ಜಿ ಹಗರಣದಲ್ಲೂ ಕಾಂಗ್ರೆಸ್ ಪಕ್ಷ ತೊಡಗಿಕೊಂಡಿದ್ದು, ಬಿಜೆಪಿ ಸರ್ಕಾರ ಹಹರಣಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ ಎಂದು ಮೋದಿ...
Date : Sunday, 08-05-2016
ಬೆಳ್ತಂಗಡಿ : ಶಿಕ್ಷಣವು ಸಮಾನತೆ, ಅವಕಾಶಗಳಿಗೆ ಕಾರಣವಾಗುತ್ತದೆ ಎಂಬುದನ್ನು ಉಜಿರೆಯ ಎಸ್ಡಿಎಂ ಕಾಲೇಜು ತೋರಿಸಿಕೊಟ್ಟಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು ಭಾನುವಾರ ಸಂಜೆ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಹಿರಿಯ...
Date : Sunday, 08-05-2016
ಬೆಂಗಳೂರು : ತಲಸ್ಸೆಮಿಯಾ ಬಾಧಿತರನ್ನು ಅಂಗವಿಕಲ (ದಿವ್ಯಾಂಗ)ರೆಂದು ಘೋಷಿಸಿ, ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ನಲ್ಲಿ ನಡೆದ ವಿಶ್ವ ತಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ತಲಸ್ಸೆಮಿಯಾ ಬಾಧಿತ ಮಕ್ಕಳ ಪೋಷಕರು ಸರ್ಕಾರವನ್ನು ಆಗ್ರಹಿಸಿದರು. ವಿಶ್ವ ತಲಸ್ಸೆಮಿಯಾ ದಿನಾಚರಣೆಯ ಅಂಗವಾಗಿ ಮೇ...
Date : Saturday, 07-05-2016
ಮಂಗಳೂರು : ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ಮಂಗಳೂರಿನ ತಲಪ್ಪಾಡಿಯ ಕಿನ್ಯಾದ ಶಾರದಾ ವಿದ್ಯಾನಿಕೇತನದಲ್ಲಿ ಮೇ 7ರಂದು ಶನಿವಾರ ನಡೆಯಿತು. ಏಪ್ರಿಲ್ 17ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣ...
Date : Saturday, 07-05-2016
ವಾರಣಾಸಿ: ಇಲ್ಲಿಯ ಬನಾರಸ್ ವಿಶ್ವವಿದ್ಯಾಲಯ ಆವರಣದ ಸರ್ ಸುಂದರ್ ಲಾಲ್ ಆಸ್ಪತ್ರಯಲ್ಲಿ ಶನಿವಾರ ಮುಂಜಾನೆ ಸ್ಫೋಟ ಸಂಭವಿಸಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಆಮ್ಲಜನಕದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು...
Date : Saturday, 07-05-2016
ಜಮ್ಮು: ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ದೆಹಲಿಯಲ್ಲಿರುವಂತೆ ಜಮ್ಮು-ಕಾಶ್ಮೀರದಲ್ಲೂ ಸಮ- ಬೆಸ ನಿಯಮ ಜಾರಿಗೆ ತರಲು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಚಿಂತನೆ ನಡೆಸಿದ್ದಾರೆ. ಬಸ್ ಸೇವೆ ಮತ್ತಿತರ ಸೌಲಭ್ಯಗಳನ್ನು ಆರಂಬಿಸಲು ಮುಂದಾಗಿದ್ದು, ಜನರು ಹಾಗೂ ವಿದ್ಯಾರ್ಥಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಕಾಲೇಜು ಹಾಗೂ...
Date : Saturday, 07-05-2016
ನವದೆಹಲಿ: ಕೇಂದ್ರ ಆರಂಭಿಸಿರುವ ಚಿನ್ನ ನಗದೀಕರಣ ಯೋಜನೆಯ ಅನ್ವಯ ದೇಶದ 8 ದೇಗುಲಗಳು ಇದುವರೆಗೆ ತಮ್ಮ ಚಿನ್ನವನ್ನು ಠೇವಣಿ ಇಟ್ಟಿವೆ. ಇವುಗಳಲ್ಲಿ ಹೆಚ್ಚಿನವು ತಮಿಳುನಾಡಿನ ದೇಗುಲಗಳಾಗಿವೆ. ತಮಿಳುನಾಡಿನ ನಾಲ್ಕು, ಮಹಾರಾಷ್ಟ್ರದ ಎರಡು, ಆಂಧ್ರದ 1, ಜಮ್ಮು ಮತ್ತು ಕಾಶ್ಮೀರ 1 ದೇಗುಲಗಳು...
Date : Saturday, 07-05-2016
ನವದೆಹಲಿ: ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಎಎಪಿ ಹೋರಾಟಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸೋನಿಯಾ ಗಾಂಧಿ ಇಬ್ಬರನ್ನೂ ಗುರಿಯಾಗಿಸಿ ಇದು ಪ್ರತಿಭಟನೆ ನಡೆಸುತ್ತಿದೆ. ನವದೆಹಲಿಯ ರೇಸ್ಕೋಸ್ ಮೆಟ್ರೋ ಸ್ಟೇಶನ್ನಿನಲ್ಲಿ ಪ್ರತಿಭಟನೆ ನಡೆಸಿದ ಎಎಪಿ, ಸೋನಿಯಾ ವಿರುದ್ಧ ಮೋದಿ...
Date : Saturday, 07-05-2016
ಭಾರತ ಮತ್ತು ಪಾಕಿಸ್ಥಾನದಲ್ಲಿ ಲಡ್ಡುಗಳು ತುಂಬಾನೇ ಫೇಮಸ್, ಯಾವುದೇ ಹಬ್ಬ, ಹರಿದಿನಗಳಲ್ಲೂ ಸ್ವೀಟ್ಗಳ ಪೈಕಿ ಲಡ್ಡುಗಳನ್ನೇ ನಾವು ಹೆಚ್ಚಾಗಿ ಬಳಸುತ್ತೇವೆ. ಅದೇ ರೀತಿ ಪಾಕಿಸ್ಥಾನದ ಉಮರ್ ಹಯಾತ್ ಮತ್ತು ಆತನ ಕುಟುಂಬ ತಮ್ಮ ಮೊಮ್ಮಗನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವ...