Date : Thursday, 12-05-2016
ತಿರುಪತಿ: ದಲಿತ ಕಾಲನಿಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮನೆಗಳಿಗೆ ವೆಂಕಟೇಶ್ವರ ದೇವರನ್ನು ಕರೆದೊಯ್ದು ಕಲ್ಯಾಣೋತ್ಸವ ಆಚರಿಸುವ ಮೂಲಕ ’ದಲಿತ ಗೋವಿಂದಂ’ ಅನ್ನು ಪರಿಚಯಿಸಲಾಗಿದ್ದು, ಇದೀಗ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) 52 ಮೀನುಗಾರರಿಗೆ ಸ್ಥಳೀಯ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು...
Date : Thursday, 12-05-2016
ಭುವನೇಶ್ವರ: ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಸೆರೆ ಹಿಡಿದಿದ್ದ ರಘು ನಾಯಕ್ ಅವರ ಪತ್ನಿಗೆ ಒರಿಸ್ಸಾ ಸರ್ಕಾರ 5 ಲಕ್ಷ ರೂಪಾಯಿಗಳ ಸಹಾಯ ಧನವನ್ನು ನೀಡಿ ಗೌರವಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಡೋದರಿ ನಾಯಕ್ ಅವರಿಗೆ ಚೆಕ್‌ನ್ನು...
Date : Thursday, 12-05-2016
ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿ ರಾಯಲ್ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ. ಸಿಂಧ್‌ನ ಮಾಜಿ ಮುಖ್ಯಮಂತ್ರಿ, ಬಿಲಾಭುಟ್ಟೋರಂತಹ ಘಟಾನುಘಟಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ವಾಸ ಮಾಡುತ್ತಿರುವ ದಕ್ಷಿಣ ಕರಾಚಿಯ ಕ್ಲಿಂಟಫ್ ಎಂಬ ಅತ್ಯಂತ ಶ್ರೀಮಂತ ಪ್ರದೇಶದಲ್ಲಿ...
Date : Thursday, 12-05-2016
ಚೆನ್ನೈ: ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಪ್ರಚಾರದ ವೀಡಿಯೋ ಜಾಹೀರಾತಿನಲ್ಲಿ ಒಬ್ಬರೇ ನಟಿಸಿರುವುದು ಜನರಲ್ಲಿ ಗೊಂದಲ ಸೃಷ್ಟಿಸಿದೆ. ಎಐಎಡಿಎಂಕೆ ಚುನಾವಣಾ ಪ್ರಚಾರದ ವೀಡಿಯೋ ಜಾಹೀರಾತಿನಲ್ಲಿ ಜಿ.ಟಿ. ಕಸ್ತೂರಿ ಓರ್ವ ವೃದ್ಧೆ ಅಮ್ಮಾ ಕ್ಯಾಂಟೀನ್ ಬಗ್ಗೆ ಪ್ರಚಾರ...
Date : Thursday, 12-05-2016
ನವದೆಹಲಿ: ಸಂಸತ್ತು ಭವನ ಮತ್ತು ಉನ್ನತ ಸರ್ಕಾರಿ ಕಛೇರಿಗಳ ಪಕ್ಕದಲ್ಲಿ ವ್ಯಕ್ತಿಯೊಬ್ಬ ಗುರುವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಂಸತ್ತು ಕಟ್ಟಡದ ಆವರಣದಲ್ಲಿ ಮಾಧ್ಯಮಗಳಿಗೆಂದು ಇರುವ ಪಾರ್ಕಿಂಗ್ ಏರಿಯಾದಲ್ಲಿ ನೀಲಿ ಶರ್ಟ್, ಜೀನ್ಸ್ ಮತ್ತು ಸ್ನೀಕರ್‍ಸ್ ತೊಟ್ಟ ವ್ಯಕ್ತಿ ನೇಣುಬಿಗಿದ...
Date : Thursday, 12-05-2016
ನವದೆಹಲಿ: ಹಣಕಾಸು ವಂಚನೆ ಪ್ರಕರಣ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಸುಮಾರು 9 ಸಾವಿರ ಕೋಟಿ ಮೌಲ್ಯದ ದೇಶೀಯ ಆಸ್ತಿ ಮತ್ತು ಶೇರುಗಳನ್ನು ಮುಟ್ಟುಗೋಲು ಹಾಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಮಲ್ಯಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಅವುಗಳ ಮೌಲ್ಯವನ್ನು...
Date : Thursday, 12-05-2016
ಮುಂಬಯಿ: ಈ ಬಾರಿ ಸಾಮಾನ್ಯಕ್ಕಿಂತ ಜಾಸ್ತಿಯೇ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ 350 ವರ್ಷ ಹಳೆಯ ಸಂಪ್ರದಾಯವನ್ನು ನಂಬಿಕೊಂಡು ಬಂದಿರುವ ಜನರಿಗೆ ಮಾತ್ರ ಈ ಮಾತಿನಲ್ಲಿ ಭರವಸೆ ಇಲ್ಲ. ಚಂದ್ರಬನ್ ಮಹಾರಾಜ್ ೩೫೦ ವರ್ಷಗಳ ಹಿಂದೆ ಬುಲ್ದಾನ...
Date : Thursday, 12-05-2016
ಮುಂಬಯಿ: ಶನಿ ಶಿಂಗನಾಪುರ ದೇಗುಲ, ತ್ರಯಂಬಕೇಶ್ವರ ದೇಗುಲಗಳಿಗೆ ಮಹಿಳಾ ಪ್ರವೇಶದ ಹೋರಾಟವನ್ನು ಯಶಸ್ವಿಗೊಳಿಸಿದ್ದ ಭೂಮಾತಾ ಬ್ರಿಗೇಡ್‌ನ ನಾಯಕಿ ತೃಪ್ತಿ ದೇಸಾಯಿ ಇದೀಗ ಮುಂಬಯಿಯ ಹಾಜಿ ಅಲಿ ದರ್ಗಾವನ್ನೂ ಪ್ರವೇಶ ಮಾಡಿದ್ದಾರೆ. ಬಿಗಿ ಭದ್ರತೆಯ ನಡುವೆ ತೃಪ್ತಿ ದೇಸಾಯಿ ಅವರು ತಮ್ಮ ಬೆಂಬಲಿಗರೊಂದಿಗೆ...
Date : Wednesday, 11-05-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ. 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ...
Date : Wednesday, 11-05-2016
ಬೆಳ್ತಂಗಡಿ : ಕ್ಷಣಿಕ ಸುಖಭೋಗಗಳಿಗೆ ಮರುಳಾಗದೆ, ತನ್ನನ್ನು ತಾನು ಗೆದ್ದು ಜ್ಞಾನವನ್ನು ಹಂಚುವ ಕೆಲಸ ಆಗಬೇಕು ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಹೇಳಿದರು. ಅವರು ಮಂಗಳವಾರ ರಾತ್ರಿ ತಾಲೂಕಿನ ನಿಟ್ಟಡೆ ಗ್ರಾಮದ...