Date : Thursday, 12-05-2016
ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಮುಂದಿನ ಸೋಮವಾರ ನಡೆಯಲಿದೆ. ಒಟ್ಟು 1,125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಬರೋಬ್ಬರಿ 311 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣವಿದೆ. 1,125 ಅಭ್ಯರ್ಥಿಗಳ ಪೈಕಿ 202 ಜನ ಕೋಟ್ಯಾಧಿಪತಿಗಳು. ಇವರ ಆಸ್ತಿ ಮೌಲ್ಯ 1.28 ಕೋಟಿಗಿಂತಲೂ ಅಧಿಕವಾಗಿದೆ....
Date : Thursday, 12-05-2016
ನವದೆಹಲಿ: ಬಿಜೆಪಿಯ ಫೈಯರ್ ಬ್ರಾಂಡ್ ಲೀಡರ್ ಎನಿಸಿರುವ ಸುಬ್ರಹ್ಮಣ್ಯಂ ಸ್ವಾಮಿ ಇದೀಗ ಆರ್‌ಬಿಐ ಗವರ್ನರ್ ರಘರಾಮ್ ರಾಜನ್ ಅವರನ್ನು ತಮ್ಮ ನೂತನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ. ನೂತನ ರಾಜ್ಯಸಭಾ ಸಂಸದರಾಗಿರುವ ಸ್ವಾಮಿ, ರಘರಾಮ್ ರಾಜನ್ ಅವರು ದೇಶದ ಪರವಾಗಿಲ್ಲ ಎಂದು ಗಂಭೀರ...
Date : Thursday, 12-05-2016
ನವದೆಹಲಿ: ಶಾಸಕಾಂಗದ ಅಧಿಕಾರದ ಮೇಲೆ ನ್ಯಾಯಾಂಗ ಅತಿಕ್ರಮಣ ಮಾಡುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ’ಒಂದೊಂದೇ ಹಂತವಾಗಿ ಭಾರತದ ಶಾಸಕಾಂಗದ ಅಧಿಕಾರ ನಾಶವಾಗುತ್ತಿದೆ’ ಎಂದರು. ಅಲ್ಲದೇ ಬಜೆಟ್ ಮತ್ತು ತೆರಿಗೆಯ...
Date : Thursday, 12-05-2016
ಬೆಂಗಳೂರು : ಕರ್ನಾಟಕದಲ್ಲಿ ಭೀಕರ ಬರಗಾಲ ಬಾಧಿಸುತ್ತಿದ್ದು, ಸಿಎಂ ಸಸಿದ್ದರಾಮಯ್ಯ 12,272 ಕೋಟಿ ರೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಧ್ರುವನಾರಾಯಣ ಮನವಿ ಮಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಧ್ರುವನಾರಾಯಣ, ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದು, ಕಳೆದ 44 ವರ್ಷಗಳ...
Date : Thursday, 12-05-2016
ಲಕ್ನೋ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಅಧಿನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗಿಂತ ಹೆಚ್ಚಾಗಿ ಪ್ರಿಯಾಂಕ ವಾದ್ರಾ ಹವಾ ಬೀಸುತ್ತಿದೆ. ದೇಶದ ಅತೀ ಹಿರಿಯ ಪಕ್ಷ ಎನಿಸಿರುವ ಕಾಂಗ್ರೆಸ್‌ನ 600 ಬ್ಲಾಕ್ ಅಧ್ಯಕ್ಷರು ನಮಗೆ...
Date : Thursday, 12-05-2016
ಚೆನ್ನೈ: ಇಲ್ಲಿಯ ಕಂಚೀಪುರಂನ ಕಿಷ್ಕಿಂತಾ ಥೀಮ್ ಪಾರ್ಕ್‌ನಲ್ಲಿ ಮಕ್ಕಳಿಗೆ ಆಡಲು ಇರಿಸಿದ್ದ ಜಾಯಂಟ್ ವ್ಹೀಲ್ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಈ ಜಾಯಂಟ್ ವ್ಹೀಲ್ ಪರೀಕ್ಷೆ ನಡೆಸಲಾಗುತ್ತಿದ್ದ ಸಂದರ್ಭ ಕುಸಿದು...
Date : Thursday, 12-05-2016
ನವದೆಹಲಿ: ದೇಶದಲ್ಲಿ ಬಾಕಿ ಉಳಿದಿರುವ ಲಕ್ಷಗಟ್ಟಲೆ ಪ್ರಕರಣಗಳನ್ನು ಶೀಘ್ರದಲ್ಲೇ ಪರಿಹರಿಸಲು ಸಹಾಯಕವಾಗುವಂತೆ ಹೆಚ್ಚಿನ ನ್ಯಾಯಾಧೀಶರನ್ನು ನೇಮಿಸಿ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಭಾವನಾತ್ಮಕವಾಗಿ ಮನವಿ ಮಾಡಿಕೊಂಡ ಬಳಿಕ ಇದೀಗ ಸುಪ್ರೀಂಕೋರ್ಟ್‌ಗೆ ನಾಲ್ಕು ನೂತನ ನ್ಯಾಯಾಧೀಶರುಗಳ ನೇಮಕವಾಗಲಿದೆ. ವರದಿಯ ಪ್ರಕಾರ ರಾಷ್ಟ್ರಪತಿ...
Date : Thursday, 12-05-2016
ಮಂಗಳೂರು : ಭಾರತದ ಪ್ರಮುಖ ಫ್ಯಾಷನ್ ಬ್ರಾಂಡ್‌ಆಗಿರುವ ಮ್ಯಾಕ್ಸ್, ತನ್ನ `ಮ್ಯಾಕ್ಸ್‌ಕಿಡ್ಸ್ ಫೆಸ್ಟಿವಲ್’ ಅಂಗವಾಗಿ ‘ಮ್ಯಾಕ್ಸ್ ಲಿಟ್ಟಲ್‌ಐಕಾನ್’ ಎಂಬ ಪ್ರತಿಭಾನ್ವೇಷಣೆಕಾರ್ಯಕ್ರಮವನ್ನು ಆರಂಭಿಸಿದೆ. 2 ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಮ್ಯಾಕ್ಸ್ ಲಿಟ್ಟಲ್‌ಐಕಾನ್ ಪ್ರಮುಖ ಉದ್ದೇಶ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದಾಗಿದೆ. ಮ್ಯಾಕ್ಸ್ ಲಿಟ್ಟಲ್‌ಐಕಾನ್...
Date : Thursday, 12-05-2016
ನವದೆಹಲಿ: ಶಶಾಂಕ್ ಮನೋಹರ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಪ್ರಸ್ತಾಪದಂತೆ ಐಸಿಸಿ ಮಂಡಳಿಯ ಸಾಂವಿಧಾನಿಕ ತಿದ್ದುಪಡಿ ಅನುಮೋದನೆಯಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ...
Date : Thursday, 12-05-2016
ನವದೆಹಲಿ; ಭಾರತದ ನಗರಗಳ ಮಾಲಿನ್ಯ ನಿಯಂತ್ರಿಸಲು ಸರ್ಕಾರ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದೀಗ ವಿಶ್ವದ ಅತೀ ವಾಯು ಮಾಲಿನ್ಯಕ್ಕೆ ಒಳಗಾದ 5 ನಗರಗಳ ಪೈಕಿ ಭಾರತದ 4 ನಗರಗಳು ಸೇರಿವೆ. ವಿಶ್ವ ಆರೋಗ್ಯ ಸಂಸ್ಥೆ...