Date : Wednesday, 11-05-2016
ನವದೆಹಲಿ : ದೆಹಲಿ ಪೊಲೀಸರ ಬೇಜವಾಬ್ದಾರಿಗೆ ಬೇಸತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಂಘಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರಿದಿದ್ದು ಸುಮೋಟೋ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಕೇಳಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ವಸಂತ್ ಕುಂಜ್‌ಗೆ ಹೋಗುವ ಸಂದರ್ಭ...
Date : Wednesday, 11-05-2016
ಬೆಳ್ತಂಗಡಿ : ಬಿಸಿಲಿನ ಉರಿತಾಪ ಏರುತ್ತಿದ್ದರೂ ಮಂಗಳವಾರ ನಡುರಾತ್ರಿ ತಾಲೂಕಿನ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಸೆಕೆಯಿಂದ ಜನರು ಬಸವಳಿದಿದ್ದಾರೆ. ಗಾಳಿ, ಸಿಡಿಲು ಸಹಿತ ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ...
Date : Wednesday, 11-05-2016
ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮೇ. 16 ರಂದು ನಡೆಯುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಮೇ. 19 ರಂದು ನಡೆಯಲಿರುವ ದ. ಕ ಜಿಲ್ಲಾ ಬಂದ್‌ಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಬೆಂಬಲ ವ್ಯಕ್ತಪಡಿಸಿದೆ. ದ.ಕ ಜಿಲ್ಲೆಗೆ...
Date : Wednesday, 11-05-2016
ನವದೆಹಲಿ: ವಸತಿ ಯೋಜನೆ ಹೆಸರಲ್ಲಿ ಸಾರ್ವಜನಿಕ ಹೂಡಿಕೆದಾರರ ಹಣವನ್ನು ಪಡೆದು ದುರುಪಯೋಗ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾರಾ ಮುಖ್ಯಸ್ಥ ಸುಬ್ತಾ ಋಆಯ್ ಅವರ ಪೆರೋಲ್ ಅವಧಿಯನ್ನು ಜು.11ರ ವರೆಗೆ ವಿಸ್ತರಿಸಲಾಗಿದೆ. ತಾಯಿ ನಿಧನದ ಹಿನ್ನೆಲೆಯಲ್ಲಿ ಒಂದು ತಿಂಗಳ ಪೆರೋಲ್ ಪಡೆದಿರುವ ಸುಬ್ರತಾ...
Date : Wednesday, 11-05-2016
ನವದೆಹಲಿ: ದೆಹಲಿಯ ಕೇಂದ್ರ ಭಾಗದ ಐಟಿಓ ಪ್ರದೇಶದಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಕಟ್ಟಡದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿದ್ದ ನೂರಾರು ಮಂದಿ ಉದ್ಯೋಗಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ...
Date : Wednesday, 11-05-2016
ಬೆಳಗಾವಿ: ಮೈಸೂರು-ಅಜ್ಮೇರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಬಗ್ಗೆ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳಿಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿದ್ದು, ಬೆಳಗಾವಿಯ ದೇಸೂರು ರೈಲು ನಿಲ್ದಾಣದಲ್ಲಿ ರೈಲಿನ ತಪಾಸಣೆ ನಡೆಸಲಾಗುತ್ತಿದೆ. ವ್ಯಕ್ತಿಯು ಮುಂಬಯಿಯಿಂದ ಕರೆ ಮಾಡಿರುವುದಾಗಿ ಹೇಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ...
Date : Wednesday, 11-05-2016
ಬೆಂಗಳೂರು : ಎರಡನೇ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದದ್ದು ಹಾನಗಲ್‌ನಿಂದ ಎಂದು ಆರೋಪಿ ಕಿರಣ್ ಕುಮಾರ್ ಬಾಯಿಬಿಟ್ಟಿದ್ದಾನೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅಲಿಯಾಸ್ ಕಿರಣ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ವಿಚಾರಣಾ ಸಂದರ್ಭ ಈ ಮಾಹಿತಿಯನ್ನು ಬಾಯಿಬಿಟ್ಟಿದ್ದ. ಹಾನಗಲ್ ಸಂಗ್ರಹಾಲಯದ...
Date : Wednesday, 11-05-2016
ನವದೆಹಲಿ: ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರೀತು ರಾಣಿ ಹಾಗೂ ಪುರುಷರ ತಂಡದ ಹಿರಿಯ ಆಟಗಾರ ವಿ.ಆರ್. ರಘುನಾಥ್ ಹಾಗೂ ಧರಮ್‌ವೀರ್ ಅವರ ಹೆಸರನ್ನು ಹಾಕಿ ಇಂಡಿಯಾ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇದರ ಜೊತೆಗೆ ಸಿಲ್ವನಸ್ ದಂಗ್ ದಂಗ್...
Date : Wednesday, 11-05-2016
ನವದೆಹಲಿ: 1993ರ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ 16 ಮಂದಿ ಆರೋಪಿಗಳ ಪೈಕಿ ನಾಲ್ವರನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ. ನ್ಯಾ. ಎಫ್ ಎಂಎಲ್ ಕಲಿಫುಲ್ಲಾ ಹಾಗೂ ಯು.ಯು ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ಆರ್‌ಎಸ್...
Date : Wednesday, 11-05-2016
ಪಣಜಿ: ಐತಿಹಾಸಿಕ ಸೀ ಹಾರಿಯರ್‍ಸ್ ಫೈಟರ್ ಫ್ಲೇನ್‌ಗಳು ಬುಧವಾರ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿಯನ್ನು ಪಡೆದುಕೊಂಡಿವೆ. ಈ ಮೂಲಕ ನೌಕೆಯಲ್ಲಿನ 30 ವರ್ಷಗಳ ತಮ್ಮ ಅದ್ಭುತ ಅಧ್ಯಾಯವನ್ನು ಹಾರಿಯರ್‍ಸ್ ಅಂತ್ಯಗೊಳಿಸಿವೆ. ಹಾರಿಯರ್‍ಸ್‌ನ ಸ್ಥಾನವನ್ನನ್ನು ಸ್ಕ್ವಾಡ್ರೋನ್ ಆಫ್ ರಷ್ಯಾನ್ ಮಿಗ್-೨೯ಕೆ ಆಕ್ರಮಿಸಿಕೊಂಡಿದೆ. ಬುಧವಾರ...