Date : Tuesday, 17-05-2016
ಬೆಂಗಳೂರು: ಭಾರತೀಯ ವಾಯುಸೇನೆಯ ಮುಖ್ಯಸ್ಥ ಅರೂಪ್ ರಾಹಾ ಅವರು ಮಂಗಳವಾರ ಭಾರತದ ದೇಶೀಯ ಏರ್‌ಕ್ರಾಫ್ಟ್ ತೇಜಸ್‌ನಲ್ಲಿ ಮೊದಲ ಹಾರಾಟ ನಡೆಸಲಿದ್ದಾರೆ. ಅಲ್ಲದೇ ಅದರ ಅಭಿವೃದ್ಧಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನ ಹಿಂದೂಸ್ತಾನ್ ಏರೋನ್ಯಾಟಿಕ್ ಫೆಸಿಲಿಟಿಯಲ್ಲಿ ಹಾರಾಟ ನಡೆಸಲಿರುವ ಅವರು ಮಲ್ಟಿ ರೋಲ್...
Date : Tuesday, 17-05-2016
ನವದೆಹಲಿ: ಪ್ರತಿ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋ ಮೂಲಕ ದೇಶದ ಜನರನ್ನು ಉದ್ದೇಶಿಸಿ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಈ ವೇಳೆ ಅತೀ ಪ್ರಮುಖ ವಿಷಯಗಳ ಬಗ್ಗೆ ಅವರು ಅಭಿಪ್ರಾಯವನ್ನು ತಿಳಿಸುತ್ತಾರೆ. ಈ ಬಾರಿಯ ಅವರ ರೇಡಿಯೋ ಕಾರ್ಯಕ್ರಮ ’ಮನ್...
Date : Tuesday, 17-05-2016
ನವದೆಹಲಿ: ಬಹುನಿರೀಕ್ಷಿತ ಹೊಸ ಶಿಕ್ಷಣ ನೀತಿ ಮೇ೨೬ರೊಳಗೆ ಘೋಷಣೆಯಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಮೇ 26ರಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳನ್ನು ಪೂರೈಸಲಿದೆ. ಅದರೊಳಗೆ ಹೊಸ ಶಿಕ್ಷಣ ನೀತಿ ಘೋಷಣೆಯಾಗಲಿದೆ. ಹೊಸ...
Date : Tuesday, 17-05-2016
ನವದೆಹಲಿ: ಆ್ಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ ಅವರು ಇದೇ ವಾರ ಭಾರತಕ್ಕೆ ಆಗಮಿಸಲಿದ್ದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ, ಆ್ಯಪಲ್ ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದ್ದು, ಇನ್ನೊಂದೆಡೆ ಭಾರತ ಅದರ ರಿಬರಿಶ್ಡ್ ಫೋನ್‌ಗಳನ್ನು ಮಾರಾಟ ಮಾಡಲು ಅನುಮತಿಯನ್ನು...
Date : Tuesday, 17-05-2016
ನವದೆಹಲಿ: ಮುಂದಿನ ವರ್ಷ ಗುಜರಾತ್ ರಾಜ್ಯ ಕೂಡ ಚುನಾವಣೆ ಎದುರಿಸಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಅಲ್ಲಿನ ನಾಯಕತ್ವವನ್ನು ಬದಲಾಯಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರನ್ನು ಕೆಳಗಿಳಿಸಿ ಬೇರೊಬ್ಬರನ್ನು ನಿಯೋಜಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ನಿತಿನ್...
Date : Tuesday, 17-05-2016
ನವದೆಹಲಿ: ಸಮಬೆಸ ನಿಯಮ ಜಾರಿಯಲ್ಲಿರುವ ಸಂದರ್ಭದಲ್ಲೂ ದೆಹಲಿಯ ವಾಯುಮಾಲಿನ್ಯ ಮಟ್ಟ ಹೆಚ್ಚಿನ ಪ್ರಮಾಣದಲ್ಲೇ ಇತ್ತು ಎಂಬ ಸತ್ಯವನ್ನು ಕೊನೆಗೂ ಎಎಪಿ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಹಸಿರು ನ್ಯಾಯ ಮಂಡಳಿಗೆ ಮಾಹಿತಿ ನೀಡಿರುವ ಅದು, ಸಮಬೆಸ ನಿಯಮ ಜಾರಿಯಲ್ಲಿದ್ದ ವೇಳೆಯಲ್ಲೂ ದೆಹಲಿಯಲ್ಲಿನ...
Date : Tuesday, 17-05-2016
ನವದೆಹಲಿ: ಪೆಟ್ರೋಲ್ ದರವನ್ನು ಸೋಮವಾರ ಪ್ರತಿ ಲೀಟರ್‌ಗೆ 83 ಪೈಸೆ ಏರಿಸಲಾಗಿದೆ, ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 1.26 ಪೈಸೆ ಹೆಚ್ಚಾಗಿದೆ. ಈ ತಿಂಗಳಲ್ಲಿ ಆಗುತ್ತಿರುವ ಎರಡನೇ ದರ ಏರಿಕೆ ಇದಾಗಿದೆ. ಮೇ 1ರಂದು ಪೆಟ್ರೋಲ್ ಬೆಲೆ 1.06 ಪೈಸೆ, ಡಿಸೇಲ್‌ಗೆ...
Date : Tuesday, 17-05-2016
ನವದೆಹಲಿ: ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಅಸ್ಸಾಂ, ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬಾರಿ ಜನತೆ ಬದಲಾವಣೆಗಾಗಿ ಮತದಾನ ಮಾಡಿರುವ ಲಕ್ಷಣಗಳು ಗೋಚರಿಸುತ್ತಿದೆ. ಇದೇ ಮೊದಲ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು...
Date : Monday, 16-05-2016
ಬೆಳ್ತಂಗಡಿ : ಭಾರತೀಯ ಲೋಕ ಸೇವಾ ಆಯೋಗದಲ್ಲಿ (ಐಎಎಸ್) ಅಥವಾ ವೈದ್ಯಕೀಯ ನಿರ್ದೇಶಕನಾಗಿ (ಮೆಡಿಕಲ್ ಡೈರೆಕ್ಟರ್) ಆಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ನನ್ನದು. ಆ ದಿಕ್ಕಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುವೆ. ಇದು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ...
Date : Monday, 16-05-2016
ಬೆಳ್ತಂಗಡಿ : ಭಾನುವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ, ಅದರೊಂದಿಗೆ ಬೀಸಿದ ಸುಂಟರಗಾಳಿಗೆ ೩೦ಕ್ಕೂ ಅಧಿಕ ಮನೆಗಳಿಗೆ ಹಾನಿ, ಎರಡು ಕೋಳಿ ಫಾರಂಗಳು ಧರೆಗೆ ಉರುಳಿದ್ದು, 164 ವಿದ್ಯುತ್ ಕಂಬಗಳು, 16 ಟ್ರಾನ್ಸ್‌ಫಾರ್ಮರ್, ಅಡಿಕೆ, ತೆಂಗು, ಬಾಳೆ ಸೇರಿದಂತೆ ಒಂದು ಕೋಟಿ ಮಿಕ್ಕಿ ನಷ್ಟ...