Date : Saturday, 28-05-2016
ನವದೆಹಲಿ: ಭಾರತ ಶುಕ್ರವಾರ ನಡೆಸಿದ 290 ಕಿ.ಮೀ ರೇಂಜ್ ಇರುವ ಬ್ರಹ್ಮೋಸ್ ಲ್ಯಾಂಡ್ ಅಟ್ಯಾಕ್ ಸೂಪರ್ಸಾನಿಕ್ ಕ್ರೂಸಿ ಮಿಸೆಲ್ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಈ ಸಿಸ್ಟಮ್ನ್ನು ವಾಯುಸೇನೆ ಪರಿಶೀಲನೆ ನಡೆಸಿದೆ. ಈ ವಿಭಿನ್ನ ಬ್ರಹ್ಮೋಸ್ ವೆಪನ್ ಸಿಸ್ಟಮ್ ಹಲವಾರು ಸಂದರ್ಭಗಳಲ್ಲಿ ಸೂಪರ್ಸಾನಿಕ್ ಕ್ರೂಸೆ...
Date : Saturday, 28-05-2016
ನವದೆಹಲಿ: ಮುಂದಿನ ವರ್ಷದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಅಭಿವೃದ್ಧಿಯ ಆಧಾರದಲ್ಲಿ ಎದುರಿಸುತ್ತೇವೆಯೇ ಹೊರತು ರಾಮಮಂದಿರದ ವಿಷಯದಲ್ಲಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಂಸ್ಕೃತಿಕ ವಿಷಯ ಮತ್ತು ರಾಜಕೀಯೇತರವಾದುದು, ಅಲ್ಲದೇ ಆ ವಿಷಯ ನ್ಯಾಯಾಲಯದಲ್ಲಿದೆ. ಸುಪ್ರಿಂಕೋರ್ಟ್...
Date : Saturday, 28-05-2016
ವಾಷಿಂಗ್ಟನ್: ಪಾಕಿಸ್ಥಾನ ಭಯೋತ್ಪಾದನೆಗೆ ನೀಡುತ್ತಿರುವ ಪರೋಕ್ಷ ಬೆಂಬಲವನ್ನು ನಿಲ್ಲಿಸಿದರೆ ಮಾತ್ರ ಭಾರತ-ಪಾಕಿಸ್ಥಾನ ಬಾಂಧವ್ಯ ಉನ್ನತ ಮಟ್ಟಕ್ಕೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ’ನಾವು ಮೊದಲ ಹೆಜ್ಜೆಯನ್ನು ಇಡಲು ತಯಾರಿದ್ದೇವೆ ಆದರೆ ಶಾಂತಿ ಎಂಬುದು ಎರಡು ಕಡೆಯಿಂದಲೂ ನಡೆಯಬೇಕಿದೆ’ ಎಂದು ಮೋದಿ...
Date : Saturday, 28-05-2016
ಕೋಲ್ಕತ್ತಾ: ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಗೀತೆ ಹೇಳುತ್ತಿದ್ದ ಸಂದರ್ಭ ಮೊಬೈಲ್ನಲ್ಲಿ ಮಾತನಾಡಿ ಎನ್ಸಿಪಿ ಮುಖಂಡ ಫಾರೂಖ್ ಅಬ್ದುಲ್ಲಾ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆಯ ಸಂದರ್ಭ ಎದ್ದು ನಿಂತು ಮೌನವಾಗಿ ಅದಕ್ಕೆ ಗೌರವ ಸಲ್ಲಿಸಬೇಕು ಎಂಬ ನಿಯಮವಿದೆ. ಇದು...
Date : Saturday, 28-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಸಚಿವ ಸಂಪುಟದ ಪುನರ್ರಚನೆ ಮಾಡಿ, ಕೆಲ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಲಿದ್ದಾರೆ ಎಂಬ ಸುಳಿವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೀಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಷಾ, ’ಸಂಪುಟ...
Date : Saturday, 28-05-2016
ನವದೆಹಲಿ: 2016ನೇ ಸಾಲಿನ ಸಿಬಿಎಸ್ಸಿ 10ನೇ ತರಗತಿ ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ಫಲಿತಾಂಶದ ವಿವರಗಳು cbse.nic.in, cbseresults.nic.in ವೆಬ್ಸೈಟ್ಗಳಲ್ಲಿ ಲಭ್ಯವಾಗಲಿದೆ. ಆಯಾ ಶಾಲೆಗಳಿಗೆ ಇಮೇಲ್ ಐಡಿ ಮೂಲಕ ಫಲಿತಾಂಶವನ್ನು ಬೋರ್ಡ್ ಕಳುಹಿಸಿಕೊಡಲಿದೆ. ಮಧ್ಯಾಹ್ನ 2ಗಂಟೆಗೆ ಫಲಿತಾಂಶ ಹೊರ ಬೀಳಲಿದೆ ಎಂದು ಮೂಲಗಳು...
Date : Saturday, 28-05-2016
ನವದೆಹಲಿ: ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರನ್ನು ಮರು ಆಯ್ಕೆ ಮಾಡುವ ನಿರ್ಧಾರ ಆಡಳಿತಾತ್ಮಕವಾಗಿರುತ್ತದೆಯೇ ಹೊರತು, ಮಾಧ್ಯಮಗಳು ಬಯಸಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜನ್ ಮರು ಆಯ್ಕೆಯ ಬಗ್ಗೆ ಕೇಳಿ ಬರುತ್ತಿರುವ ವಿವಾದಗಳಿಗೆ ಸಂಬಂಧಿಸಿದಂತೆ...
Date : Friday, 27-05-2016
ಬೆಳ್ತಂಗಡಿ : ಈ ಬಾರಿಯ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ತಾಲೂಕು ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಸೈಂಟ್ಮೇರಿಸ್ ಶಾಲೆಯ ವಿದ್ಯಾರ್ಥಿ ಸುಶೃತ್ ಯು. ಕೆ ಅವರನ್ನು ಬೆಳ್ತಂಗಡಿ ಮಂಜುಶ್ರೀ ಜೇಸಿಸ್ನ...
Date : Friday, 27-05-2016
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾ ಕಚೇರಿಯಲ್ಲಿ ಜ್ಞಾನವಿಕಾಸ ಸಂಯೋಜಕಿಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಯೋಜನೆಯ ತಾ| ಯೋಜನಾಧಿಕಾರಿ ರೂಪಾ ಜಿ ಜೈನ್, ಮುಖ್ಯ ಸಮಾನ್ವಯಾಧಿಕಾರಿ ಧರಣಿ, ತಾಲೂಕು ಆರೋಗ್ಯ ಶಿಕ್ಷಣಧಿಕಾರಿ ಅಮ್ಮಿ, ತಾಲೂಕು ಸಮಾನ್ವಯಾಧಿಕಾರಿ...
Date : Friday, 27-05-2016
ಬೆಳ್ತಂಗಡಿ : ಓಡಿಲ್ನಾಳ ಗ್ರಾಮ ಮೈರಳಿಕೆ ಎಂಬಲ್ಲಿ ಅಜೀರ್ಣಾವಸ್ಥೆಯಾಗಿರುವ ಈಶ್ವರ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಯಿತು. ಬೆಂಗಳೂರಿನ ಜ್ಯೋತಿಸಿ ವಿದ್ವಾನ್ ವಾಗೀಶ್ ಭಟ್, ಗೋಪಾಲಕೃಷ್ಣ ಜೋಯಿಸ, ಗಣೇಶ್ ಶಬರಾಯ ಇವರ ಉಪಸ್ಥಿತಿಯಲ್ಲಿ ಸ್ವರ್ಣಾರೂಢ ಅಷ್ಟಮಂಗಲ ಚಿಂತನೆ ನಡೆಯಿತು. ಸುಮಾರು 450 ವರ್ಷಗಳ...