Date : Monday, 26-09-2016
ಹೈದರಾಬಾದ್: ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ ಮತ್ತು ನೆರವು ಕಾರ್ಯಾಚರಣೆಗಾಗಿ 550 ಸಿಬ್ಬಮದಿಗಳನ್ನೊಳಗೊಂಡ 17 ತಂಡಗಳನ್ನು ಕೇಂದ್ರ ಸರ್ಕಾರ ನಿಯೋಜನೆ ಮಾಡಿದೆ. ಆಂಧ್ರ, ತೆಲಂಗಾಣ ರಾಜ್ಯಗಳು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ...
Date : Monday, 26-09-2016
ಕೋಝಿಕೋಡ್: ಕಳೆದ ವರ್ಷ ಪ್ಯಾರಿಸ್‌ನಲ್ಲಿ ಮಾಡಿದ ಕಾಪ್೨೧ ಒಪ್ಪಂದಕ್ಕೆ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2ರಂದು ಅನುಮೋದನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕೇರಳದ ಕೋಝಿಕೋಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಸಭೆಯಲ್ಲಿ ಅವರು ಈ ಬಗ್ಗೆ...
Date : Monday, 26-09-2016
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸೋಮವಾರ ಎರಡು ಕಕ್ಷೆಗಳಿಗೆ ಏಕಕಾಲದಲ್ಲಿ 8 ಉಪಗ್ರಹಗಳ ಉಡಾವಣೆ ಮಡುವ ಮೂಲಕ ಮತ್ತೊಂದು ಸಾಧನೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಹವಾಮಾನ ಉಪಗ್ರಹ (Scatsat-1) ಸೇರಿಂದಂತೆ 3 ಸ್ವದೇಶಿ...
Date : Monday, 26-09-2016
ಇಸ್ಲಾಮಾಬಾದ್ : ದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲು ಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಆಲಿಷಾನ್ ಪಾಕಿಸ್ಥಾನ್ ಎಗ್ಸಿಬಿಷನ್ನನ್ನು ರದ್ದು ಮಾಡಲಾಗಿದೆ ಎಂದು ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿಕೆ ಹೊರಡಿಸಿದೆ. ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ಪರಿಣಾಮದಿಂದಾಗಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ...
Date : Monday, 26-09-2016
ನವದೆಹಲಿ : ಭಾರತೀಯ ಸೇನೆಯ ಮೇಲೆ ನಮಗೆ ವಿಶ್ವಾಸವಿದೆ, ಹೆಮ್ಮೆಯಿದೆ. ಉರಿ ದಾಳಿಯ ಹುತಾತ್ಮ ವೀರ ಯೋಧರಿಗೆ ನನ್ನ ನಮನಗಳು. ಉರಿ ದಾಳಿಯ ಹಿಂದಿರುವವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ...
Date : Saturday, 24-09-2016
ಕೋಝಿಕೋಡ್ : ಭಾರತವು ಸಾಫ್ಟ್ವೇರ್ ತಂತ್ರಜ್ಞಾನವನ್ನು ರಫ್ತು ಮಾಡುತ್ತಿದ್ದರೆ, ಪಾಕಿಸ್ಥಾನವು ಭಯೋತ್ಪಾದಕರನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಎಂದು ಪಾಕಿಸ್ಥಾನದ ಮೇಲೆ ಮೋದಿ ವಾಗ್ದಾಳಿ ನಡೆಸಿದರು. ಕೇರಳದ ಕೋಝಿಕೋಡ್‌ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಮಾನವೀಯತೆಗೆ ಶತ್ರು. ಏಷ್ಯಾದ ಒಂದು...
Date : Saturday, 24-09-2016
ಮುಂಬಯಿ: ಪಾಕಿಸ್ಥಾನದ ಚಲನಚಿತ್ರ ಮತ್ತು ಟಿವಿ ಕಲಾವಿದರು 48 ತಾಸುಗಳಲ್ಲಿ ಭಾರತವನ್ನು ತೊರೆಯಬೇಕು ಇಲ್ಲವಾದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಖಡಕ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಪ್ರಥಮವಾಗಿ ಪಾಕಿಸ್ಥಾನಿ ಟಿವಿ ಕಾರ್ಯಕ್ರಮ ಆರಂಭಿಸಿದ ಜಿಂದಗಿ ಚಾನೆಲ್ ಭಾರತದಲ್ಲಿ...
Date : Saturday, 24-09-2016
ನವದೆಹಲಿ: ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೂಸೇನೆ, ವಾಯು ಸೇನೆ ಅಧಿಕಾರಿಗಳು ಮತ್ತು ನೌಕಾ ಪಡೆ ಉಪ ಮುಖ್ಯಸ್ಥರೊಂದಿಗೆ ಶನಿವಾರ ಸಭೆ ನಡೆಸಿ ಭಾರತದ ಭದ್ರತೆ ವಿಚಾರದ ಕುರಿತು ಚರ್ಚಿಸಿದ್ದಾರೆ. ಉರಿ ದಾಳಿಯ...
Date : Saturday, 24-09-2016
ನವದೆಹಲಿ: ಪಟಾಕಿಗಳ ಸಂಭ್ರಮಾಚರಣೆಯ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ದೆಹಲಿಯಾದ್ಯಂತ ಚೀನಿ ಪಟಾಕಿಗಳನ್ನು ನಿಷೇಧಿಸುವಂತೆ ದಹಲಿ ಪರಿಸರ ಕಾರ್ಯದರ್ಶಿ ಮತ್ತು ದೆಹಲಿ ಎನ್‌ಸಿಟಿ ಸರ್ಕಾರಕ್ಕೆ ದೆಹಲಿ ಪರಿಸರ ಸಚಿವ ಕಪಿಲ್ ಮಿಶ್ರ ಸೂಚಿಸಿದ್ದಾರೆ. ಚೀನೀ ಪಟಾಕಿಗಳು ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯಕಾರಿಯಾಗಿವೆ. ದೆಹಲಿ...
Date : Saturday, 24-09-2016
ನವದೆಹಲಿ: ಭಾರತ ವಿಶ್ವದಲ್ಲೇ 7ನೇ ಅತೀ ದೊಡ್ಡ ಸಮುದ್ರ ಆಹಾರ ರಫ್ತು ಮಾಡುವ ದೇಶ ಎಂದು ಕೇಂದ್ರದ ರಾಜ್ಯ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಭಾರತ ಅಂತಾರಾಷ್ಟ್ರೀಯ ಸಮುದ್ರ ಆಹಾರ ಪ್ರದರ್ಶನದ 20ನೇ...