Date : Wednesday, 28-09-2016
ಇಸ್ಲಾಮಾಬಾದ್: ಉರಿ ಉಗ್ರ ದಳಿ ಹಿನ್ನೆಲೆಯಲ್ಲಿ ಭರತದಿಂದ ಪಾಕಿಸ್ಥಾನಕ್ಕೆ ಹರಿಯುತ್ತಿರುವ ಸಿಂಧು ನದಿ ತಡೆಗಟ್ಟಲು ಭಾರತ ಚಿಂತನೆ ನಡೆಸುತ್ತಿದ್ದು, ಇದರ ವಿರುದ್ಧ ಪಾಕಿಸ್ಥಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ. ಪಾಕಿಸ್ಥಾನದ ಅಟಾರ್ನಿ ಜನರಲ್ ಅಶ್ತಾರ್ ಆಸಪ್ ಅಲಿ ನೇತೃತ್ವದ ನಿಯೋಗ ವಾಷಿಂಗ್ಟನ್‌ನ...
Date : Tuesday, 27-09-2016
ಇಸ್ಲಾಮಾಬಾದ್: ಪಾಕಿಸ್ಥಾನ ಲೋಕಸಭೆಯಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆಯ ಹಕ್ಕುಗಳ ರಕ್ಷಣೆ ಮತ್ತು ವಿವಾಹ ನೋಂದಣಿ ಬಿಲ್ ಜಾರಿಗೊಳಿಸಲಾಗಿದೆ. ಹಿಂದೂ ಮಹಿಳೆಯರು ವಿವಾಹಗಳ ಅಧಿಕೃತ ನೋಂದಣಿ ಹೊಂದದೇ ಇದ್ದು, ಕೋರ್ಟ್‌ಗಳಲ್ಲಿ ಅದು ಸಾಬೀತಾಗದೇ ಇದ್ದುದರಿಂದ ಅವರು ಬಲವಂತದ ಪರಿವರ್ತನೆ, ಅಪಹರಣ, ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದರು...
Date : Tuesday, 27-09-2016
ವಿಶಾಖಪಟ್ಟಣಂ: ಕೇಂದ್ರದ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯ ನೆರೆ ಪೀಡಿತ ಪ್ರದೇಶದಲ್ಲಿ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ವಿಜಯವಾಡದಿಂದ ಸಮೀಪದ ಜಿಲ್ಲೆಗಳಿಗೆ ತೆರಳಿದ ಅವರು, ನೆರೆ ಪೀಡಿತ ಪ್ರದೇಶಗಳ...
Date : Tuesday, 27-09-2016
ನವದೆಹಲಿ: ತಮಿಳುನಾಡಿಗೆ ಪ್ರತಿ ದಿನ 6,000 ಕ್ಯೂಸೆಕ್ಸ್‌ನಂತೆ ಮೂರು ದಿನಗಳ ಕಾಲ 18,000 ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಈ ಹಿಂದಿನ ಆದೇಶವನ್ನು ಮಾರ್ಪಾಡು ಮಾಡುವಂತೆ ರಾಜ್ಯ ಸರ್ಕಾರ...
Date : Tuesday, 27-09-2016
ನವದೆಹಲಿ: ಗೂಗಲ್ ಭಾರತದಲ್ಲಿ ಮಂಗಳವಾರ ಗೂಗಲ್ ಸ್ಟೇಷನ್ ಬಿಡುಗಡೆ ಮಾಡಿದೆ. ಈ ಸೇವೆಯ ಮೂಲಕ ಅತೀ ಹೆಚ್ಚು ಜನರನ್ನು ಗೂಗಲ್ ವೇದಿಕೆಗೆ ತರುವ ಉದ್ದೇಶ ಹೊಂದಿದೆ. ಗೂಗಲ್ ಸ್ಟೇಷನ್ ಸೇವೆಯ ಅಡಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಾದ ಮಾಲ್‌ಗಳು, ಸಾರಿಗೆ...
Date : Tuesday, 27-09-2016
ನವದೆಹಲಿ: ಸಂಸತ್ ಸದನಕ್ಕೆ ಭೇಟಿ ನೀಡುವವರು ಸಂಸತ್ ಸಂಕೀರ್ಣದ ಆವರಣದಲ್ಲಿ ಫೋಟೋ ತೆಗೆಯುವುದು ಅಥವಾ ವೀಡಿಯೋ ಶೂಟ್ ಮಾಡುವಂತಿಲ್ಲ. ಈ ಆದೇಶದ ಸುತ್ತೋಲೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಸಂಸತ್ತು ದೇಶದ ಅತೀ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಈ ಸಲುವಾಗಿ ಇಲ್ಲಿಗೆ ಭೇಟಿ...
Date : Tuesday, 27-09-2016
ನವದೆಹಲಿ: ಗೂಗಲ್‌ನ 18ನೇ ಜನ್ಮದಿನಕ್ಕೆ ವರ್ಣರಂಜಿತ ಡೂಡಲ್ ರಚಿಸಲಾಗಿದೆ. ಆದರೆ ಗೂಗಲ್ ಜನ್ಮದಿನವನ್ನು 6 ಇತರ ದಿನಗಳಲ್ಲೂ ಆಚರಿಸಲಾಗುತ್ತದೆ ಎನ್ನಲಾಗಿದೆ. ಇಂದಿನ ವರ್ಣರಂಜಿತ ಡೋಡಲ್ ವಿನ್ಯಾಸವನ್ನು ಗರ್ಬೆನ್ ಸ್ಟೀಂಕ್ಸ್ ರಚಿಸಿದ್ದಾರೆ. ಈವರೆಗೆ ಸೆಪ್ಟೆಂಬರ್ 4, 7, 8, 26 ಮತ್ತು 27ರಂದು ಒಟ್ಟು 5 ಬಾರಿ ಗೂಗಲ್...
Date : Tuesday, 27-09-2016
ನವದೆಹಲಿ: ಕೇಂದ್ರ ಸರ್ಕಾರ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನೊಳಗೊಂಡ ಸ್ವಚ್ಛ ಭಾರತ ಮಿಶನ್ ಮಾಧ್ಯಮ ಅಭಿಯಾನವನ್ನು ಬಿಡುಗಡೆ ಮಾಡಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಚ್ಛ ಭಾರತ ಮಿಶನ್...
Date : Tuesday, 27-09-2016
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 71ನೇ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿದ ಸಂದೇಶ ಪ್ರತಿಯೊಬ್ಬ ಭಾರತೀಯನು ಬೆಂಬಲ ಸೂಚಿಸುವಂತಿದೆ ಎಂದು ಕಾಂಗ್ರೆಸ್ ಪಕ್ಷದ ಸಚಿವ ಶಶಿ ತರೂರ್ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಇತರ ಭಾಷಣಗಳಂತೆ ಈ...
Date : Tuesday, 27-09-2016
ಬೆಂಗಳೂರು : ರಾಜ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನವನ್ನು ಶೇ. 30 ರಿಂದ 35 ರಷ್ಟು ಹೆಚ್ಚಿಸುವಂತೆ ಪೊಲೀಸ್ ವೇತನ ಪರಿಷ್ಕರಣಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಮಿತಿಯ ನೇತೃತ್ವ ವಹಿಸಿರುವ ರಾಘವೇಂದ್ರ ಔರಾದ್ಕರ್ ಅವರು ವೇತನ ಪರಿಷ್ಕರಣೆ ವರದಿಯನ್ನು...