Date : Wednesday, 08-06-2016
ನವದೆಹಲಿ; ಹಲವು ಸಮಯಗಳ ಬಳಿಕ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ. ಉತ್ತರಪ್ರದೇಶದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುತ್ತೇವೆ ಮತ್ತು ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ...
Date : Wednesday, 08-06-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರಾಗುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಗರಿಗೆದರಿದೆ. ಕ್ರಿಕೆಟ್ ದಿಗ್ಗಜರಾದ ರವಿಶಾಸ್ತ್ರೀ, ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್ ಸೇರಿದಂತೆ ಹಲವರು ಈ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಯಾವ ವಿದೇಶಿಯರೂ ಕೋಚ್ ಹುದ್ದೆಗೆ ಅರ್ಜಿ...
Date : Wednesday, 08-06-2016
ನವದೆಹಲಿ: ಇತ್ತೀಚಿಗೆ ಮಥುರಾದಲ್ಲಿ ನಡೆದ ಹಿಂಸಾಚಾರಕ್ಕೆ ಉತ್ತರಪ್ರದೇಶದ ಅಖಿಲೇಶ್ ಸಿಂಗ್ ಯಾದವ್ ಅವರ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು, ಎಗ್ಗಿಲ್ಲದೆ ನಡೆಯುತ್ತಿರುವ ಭೂ ಅತಿಕ್ರಮಣವನ್ನು ತಡೆಯಲು ನಮಗೆ ಇ-ಮೇಲ್ ಮಾಡಿ ಎಂದು ಅಲ್ಲಿನ ಜನರಿಗೆ...
Date : Wednesday, 08-06-2016
ಬೀಜಿಂಗ್: ಮಹತ್ವದ ಬೆಳವಣಿಗೆಯೊಂದರಲ್ಲಿ ಇದೇ ಮೊದಲ ಬಾರಿಗೆ ಮುಂಬಯಿ 26/11 ದಾಳಿಯಲ್ಲಿ ಪಾಕಿಸ್ಥಾನ ಮೂಲದ ಲಷ್ಕರ್-ಇ-ತೋಯ್ಬಾ ಸೇರಿದಂತೆ ಇತರ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದನ್ನು ಸಾರ್ವಜನಿಕವಾಗಿ ಚೀನಾ ಒಪ್ಪಿಕೊಂಡಿದೆ. ಚೀನಾ ಸರ್ಕಾರ ಈ ಹೇಳಿಕೆ ನೀಡಿಲ್ಲವಾದರೂ, ಚೀನಾದ ಸರ್ಕಾರಿ ಸ್ವಾಮ್ಯದ ಸಿಸಿಟಿವಿ9...
Date : Wednesday, 08-06-2016
ಶ್ರೀನಗರ: ಕ್ಯೂಬಾದ ಗಂಟನಾಮೋ ಬೇನಲ್ಲಿ ಇರುವ ಜೈಲಿನ ರೀತಿಯಲ್ಲಿ ಅತೀ ಭದ್ರತೆಯ ಜೈಲೊಂದನ್ನು ಉಗ್ರರಿಗಾಗಿ ಜಮ್ಮು-ಕಾಶ್ಮೀರದಲ್ಲಿ ನಿರ್ಮಿಸಲು ಸಿಎಂ ಮೆಹಬೂಬ ಮುಫ್ತಿ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಕೇಂದ್ರದಿಂದ 7 ಕೋಟಿ ಹಣಕಾಸಿನ ನೆರವು ಕೇಳಿದ್ದಾರೆ. ಪಾಕಿಸ್ಥಾನದಿಂದ ಬಂದ ಉಗ್ರರಿಗೆ, ಉಗ್ರ ಆರೋಪ...
Date : Wednesday, 08-06-2016
ನವದೆಹಲಿ: ಭಾರತ ಕಂಡ ಅತೀ ಶ್ರೇಷ್ಠ ರಾಜ ಮಹಾರಾಣಾ ಪ್ರತಾಪ್. ಇದೀಗ ಇವರ ಹೆಸರಲ್ಲಿ ಹೊಸ ರಿಸರ್ವ್ ಬೆಟಾಲಿಯನ್ ಒಂದನ್ನು ರಚಿಸುವುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ’ನಾವು ಭಾರತೀಯ...
Date : Wednesday, 08-06-2016
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ ಜುಲೈ 11ರಂದು 13 ಲಕ್ಷ ರೈಲ್ವೇ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದಾರೆ. ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ರೈಲ್ವೇಮೆನ್(ಎನ್ಎಫ್ಐಆರ್) ಮುಷ್ಕರದ ನೋಟಿಸ್ನ್ನು ಜೂನ್ 9ರಂದು ಎಲ್ಲಾ ಝೋನ್ ಮತ್ತು ಪ್ರೊಡಕ್ಷನ್ ಯುನಿಟ್ಗಳ...
Date : Tuesday, 07-06-2016
ಬೆಳ್ತಂಗಡಿ : ಮದುವೆಗೆ ಮನೆಯವರು ಒಲ್ಲೆ ಎಂದ ಬಳ್ಳಾರಿಯ ಯುವಜೋಡಿಯೊಂದು ಹಿಂದೂ ಸಂಘಟನೆಯ ಸಹಕಾರದೊಂದಿಗೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಮಲಪನ ಗುಡಿ ಗ್ರಾಮದ ಶಿವಾನಂದ ಹಡಪದ(30) ಹಾಗು ಇದೇ ಜಿಲ್ಲೆಯ ಗದಿಗನೂರಿನ ಫಿಲೋಮಿನಾ ಶ್ರುತಿ ಆರ್. ಎಫ್...
Date : Tuesday, 07-06-2016
ನ್ಯೂಯಾರ್ಕ್: ಭಾರತದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪರ್ವ (ಎಂಟಿಸಿಆರ್) ಸೇರುವ ಪ್ರಯತ್ನ ಧನಾತ್ಮಕವಾಗಿ ಸಾಗುತ್ತಿದ್ದು, ಯಾವುದೇ ಅಡೆತಡೆಗಳಿಲ್ಲದೇ ಶೀಘ್ರವೇ ಸೇರ್ಪಡೆಗೊಳ್ಳಲಿದೆ. 34 ರಾಷ್ಟ್ರಗಳ ಈ ಗುಂಪಿಗೆ ಭಾರತ ಕೂಡ ಸೇರ್ವಡೆಗೊಳ್ಳುವ ನಿರೀಕ್ಷೆ ಇದೆ ಎಂದು ಅಮೇರಿಕಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಭಾರತದ ಎಂಟಿಸಿಆರ್ ಸದಸ್ಯತ್ವ,...
Date : Tuesday, 07-06-2016
ತಿರುವನಂತರಪುರಂ: ಕೇರಳ ರಾಜ್ಯ ಸರ್ಕಾರ ’ಶುಚಿತ್ವ ಮಿಷನ್’ ಆರಂಭಿಸಿದ್ದು, ನವೆಂಬರ್ ತಿಂಗಳ ಒಳಗಾಗಿ ಕೇರಳ ರಾಜ್ಯ ಬಯಲು ಶೌಚ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಎಂ. ವಿಜಯಾನಂದ ಶುಚಿತ್ವ ಮಿಷನ್ನ ಕುರಿತು ಎಲ್ಲಾ ಮಧ್ಯವರ್ತಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು,...