Date : Thursday, 26-05-2016
ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಿಗೆ ನೋಟಿಸ್ ನೀಡಿರುವ ಕುರಿತು ಉತ್ತರಿಸಿರುವ ಕುಂಟಾರು ರವೀಶ್ ತಂತ್ರಿಯವರು ಕಾರ್ಯನಿರ್ವಹಣಾಧಿಕಾರಿಗೆ ತಂತ್ರಿಗಳಿಗೆ ನೋಟೀಸ್ ನೀಡುವ ಅಧಿಕಾರ ಇರುವುದಿಲ್ಲ ಎಂದು ದೇವಸ್ಥಾನದ ನೋಟೀಸ್‌ಗೆ ಉತ್ತರ ನೀಡಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆ ನನ್ನನ್ನು ತಂತ್ರಿಗಳಾಗಿ...
Date : Thursday, 26-05-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧದ ಹೋರಾಟವನ್ನು ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ತೀವ್ರಗೊಳಿಸಿದ್ದಾರೆ. ಅವರ ವಿರುದ್ಧ ಆರು ಗಂಭೀರ ಆರೋಪಗಳ ಪಟ್ಟಿಯನ್ನು ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಕೆ ಮಾಡಿದ್ದಾರೆ. ರಾಜನ್ ಅವರನ್ನು ಕಿತ್ತೊಗೆಯುವಂತೆ ಒತ್ತಾಯಿಸಿ ಎರಡನೇ...
Date : Thursday, 26-05-2016
ಚಂಡೀಗಢ: ಹಲವಾರು ಗಲಾಟೆ, ದೊಂಬಿ, ಹೋರಾಟದ ಫಲವಾಗಿ ಜಾಟ್ ಸಮುದಾಯ ಶೇ.10ರಷ್ಟು ಸರ್ಕಾರಿ ಮೀಸಲಾತಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿತ್ತು. ಆದರೀಗ ಹರಿಯಾಣ ಹೈಕೋರ್ಟ್ ಸರ್ಕಾರದ ಈ ನಿರ್ಧಾರಕ್ಕೆ ತಡೆ ನೀಡಿದೆ. ಇತ್ತೀಚಿಗಷ್ಟೇ ಹರಿಯಾಣ ವಿಧಾನಸಭೆಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಜಾಟ್ ಸಮುದಾಯಕ್ಕೆ...
Date : Thursday, 26-05-2016
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಹಾಜರಾದ 338 ವಿದ್ಯಾರ್ಥಿಗಳಲ್ಲಿ 323 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು ಶೇ 96 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಚೈತ್ರ 569,...
Date : Thursday, 26-05-2016
ನವದೆಹಲಿ: ಅಮೇರಿಕದಲ್ಲಿ ನಡೆದ ಇಂಟೆಲ್ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳ (ಐಎಸ್‌ಇಎಫ್)ದಲ್ಲಿ 6 ಮಂದಿ ಭಾರತೀಯ ವಿದ್ಯಾರ್ಥಿಗಳು ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 16 ವಿದ್ಯಾರ್ಥಿಗಳನ್ನೊಳಗೊಂಡ ಭಾರತೀಯ ತಂಡ 9,500 ಡಾಲರ್‌ನೊಂದಿಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಜೈವಿಕ ತಂತ್ರಜ್ಞಾನ, ಔಷಧ, ಜೀವವೈದ್ಯಕೀಯ ಇಂಜಿನಿಯರಿಂಗ್...
Date : Thursday, 26-05-2016
ನವದೆಹಲಿ : ಕಾರ್ಮಿಕ ಭವಿಷ್ಯನಿಧಿಯಡಿ ನೀಡಲಾಗುತ್ತಿರುವ ವಿಮೆಮೊತ್ತ 3.6 ಲಕ್ಷ ದಿಂದ 6 ಲಕ್ಷಕ್ಕೆ ಏರಿಕೆ ಮಾಡಲು ಇಪಿಎಫ್‌ಒ ಪ್ರಸ್ತಾವನೆ ಕಳುಹಿಸಿದ್ದು, ಶ್ರೀಫ್ರದಲ್ಲೇ ಪ್ರಕಟವಾಗುವ ಸಾಥ್ಯತೆಗಳಿವೆ ಎಂದು ಕಾರ್ಮಿಕ ಖಾತೆ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. ಪ್ರಸ್ತುತ ಕಾರ್ಮಿಕ ಭವಿಷ್ಯನಿಧಿಯಡಿ ನೀಲಾಗುತ್ತಿರುವ ವಿಮೆಮೊತ್ತ...
Date : Thursday, 26-05-2016
ನವದೆಹಲಿ: ಕೇಂದ್ರದಲ್ಲಿ ಮೋದಿ ಸರ್ಕಾರ ಎರಡು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ಸಂದರ್ಭ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ’ನಾನು ವಾಸ್ತವವಾಗಿ ಗರಿಷ್ಠ ಮಟ್ಟದಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದೇನೆ. ನಾನು ಇನ್ನು ಮುಂದೆಯೂ ಅಪಾರ ಸುಧಾರಣೆಗಳನ್ನು ತರುವ ಗುರಿ ಹೊಂದಿದ್ದೇನೆ. ದೇಶದ...
Date : Thursday, 26-05-2016
ನವದೆಹಲಿ: ಎರಡು ವರ್ಷ ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ಉದ್ಯಮ ವಲಯ ಸೇರಿದಂತೆ ವಿವಿಧ ವಲಯಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನಡೆಸಲಾಗಿರುವ ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಸಂಪುಟ ಸಚಿವರ ಪೈಕಿ ನಿತಿನ್ ಗಡ್ಕರಿ, ಮನೋಹರ್ ಪರಿಕ್ಕರ್ ಮತ್ತು ಪಿಯೂಶ್ ಗೋಯಲ್...
Date : Thursday, 26-05-2016
ಮುಂಬಯಿ: ಮುಂಬಯಿನ ಕಲ್ಯಾಣ್ ಸಮೀಪದ ದೊಂಬಿವಲಿಯಲ್ಲಿನ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಕೆಮಿಕಲ್ ಫ್ಯಾಕ್ಟರಿಯ ಬಾಯ್ಲರ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಇದರಿಂದ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಿಂದ ಯಾವುದೇ ಪ್ರಾಣ ಹಾನಿ...
Date : Thursday, 26-05-2016
ವಾಷಿಂಗ್ಟನ್ : ಪಾಕಿಸ್ಥಾನಕ್ಕೆ ಅಣ್ವಸ್ತ್ರ ತಂತ್ರಜ್ಞಾನಗಳನ್ನು ಚೀನಾ ನೀಡುತ್ತಿದ್ದು, ಇದರಿಂದ ಅಮೇರಿಕ ಮತ್ತು ಭಾರತಕ್ಕೆ ಆತಂಕ ಎದುರಾಗಿದೆ ಎಂದು ಅಮೆರಿಕ ಸಂಸದರು ಬರಾಕ್ ಒಬಾಮ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ಥಾನಕ್ಕೆ ಚೀನಾ ಕ್ಷಿಪಣಿ ಉಡಾಹಕಗಳನ್ನು ಪೂರೈಸಿದ್ದು, ಇದು ರಷ್ಯಾದ ಎಂಎಝಡ್ 543 ಮತ್ತು ಎಂಎಝಡ್ 7310 ಗೆ...