Date : Wednesday, 28-09-2016
ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರದ ಕುರಿತು ವಿಧಾನಮಂಡಲ ಕೈಗೊಂಡ ತೀರ್ಮಾನಕ್ಕೆ ಬದ್ಧರಾಗಿಯೇ ಇರಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷಗಳು ಸಲಹೆ ನೀಡಿವೆ. ಸುಪ್ರೀಂ ಕೋರ್ಟ್ ಕಾವೇರಿ ನೀರನ್ನು ತಮಿಳುನಾಡಿಗೆ ಮತ್ತೆ ಮೂರು ದಿನ ನೀರು ಬಿಡಬೇಕು ಎಂದು...
Date : Wednesday, 28-09-2016
ಮಂಗಳೂರು: ಭಾರತದ ಗುಣಮಟ್ಟ ಮಂಡಳಿ ಕರ್ನಾಟಕದ ಮೂರು ಸ್ಥಳಿಯ ನಗರ ಸಂಸ್ಥೆಗಳಾದ ಮಂಗಳೂರು, ಉಡುಪಿ, ಮೈಸೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಗುಜರಾತ್‌ನ ರಾಜ್ಯಗಳ ಬಯಲು ಶೌಚ ಮುಕ್ತ 20 ಸ್ಥಳೀಯ ನಗರ ಸಂಸ್ಥೆಗಳಿಗೆ ಪ್ರಮಾಣಪತ್ರ ವಿತರಿಸಿದೆ. ಭಾರತದ ಗುಣಮಟ್ಟ ಮಂಡಳಿ ಕಟ್ಟುನಿಟ್ಟಾದ ತಪಾಸಣೆ ನಡೆಸಿದ್ದು,...
Date : Wednesday, 28-09-2016
ನವದೆಹಲಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 109ನೇ ಜನ್ಮದಿನವಾದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ‘ಧೈರ್ಯಶಾಲಿಯಾದ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವಾದ ಇಂದು ನಾನು ಅವರಿಗೆ ತಲೆಬಾಗಿ ವಂದಿಸುತ್ತೇನೆ....
Date : Wednesday, 28-09-2016
ಮೊರಾದಾಬಾದ್: ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ‘ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಉರಿ ಸೆಕ್ಟರ್‌ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 18 ಯೋಧರಿಗೆ ಗೌರವ...
Date : Wednesday, 28-09-2016
ಚೆನ್ನೈ: ಜನರ ಭಾಷೆ ಪ್ರಾಣಿಗಳಿಗೂ ಸೀಮಿತವಾಗಬಹುದು ಎಂದು ಯಾರೂ ತಿಳಿದಿಲ್ಲ. ಈ ನಡುವೆ ಈ ಬಿಳಿ ಹುಲಿಯ ವಿಚಾರದಲ್ಲಿ ಮಾನವನ ಭಾಷೆ ಸೀಮಿತವಾಗಿದೆ. ಚೆನೈಯ ಬಿಳಿಯ ಹುಲಿಯನ್ನು ಉದಯ್‌ಪುರ್‌ಗೆ ರವಾನಿಸಿದರೆ ಅದರ ಜೊತೆ ಮೃಗಾಲಯದ ಸಿಬ್ಬಂದಿಯನ್ನು ಕೂಡ ಕರೆದೊಯ್ಯಲಾಗಿದೆ. ಏಕೆಂದರೆ ಈ...
Date : Wednesday, 28-09-2016
ಚಂಡೀಗಢ: ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ಬೆಳೆಯುತ್ತಿರುವ ಆತಂಕಗಳ ನಡುವೆ ನವೆಂಬರ್‌ನಲ್ಲಿ ನಡೆಯಲಿರುವ 6ನೇ ವಿಶ್ವಕಪ್ ಕಬಡ್ಡಿಗೆ ಪಾಕಿಸ್ಥಾನದ ಆಟಗಾರರಿಗೆ ವೀಸಾ ನಿರಾಕರಿಸುವ ಸಾಧ್ಯತೆ ಇದೆ. ಪಾಕ್ ಜೊತೆ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಬಿಸಿಸಿಐ...
Date : Wednesday, 28-09-2016
ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಏಕೈಕ ಪುತ್ರಿ ಅನಿತಾ ಬೋಸ್ ತಮ್ಮ ತಂದೆಯ ಚಿತಾಭಸ್ಮವನ್ನು ಭಾರತಕ್ಕೆ ಮರಳಿ ತರಲು ಬಯಸಿದ್ದಾರೆ ಎಂದು ಜಪಾನ್‌ನ ದಿನಪತ್ರಿಕೆ ವರದಿ ಮಾಡಿದೆ. ನಾನು ಸ್ವತಂತ್ರ ರಾಷ್ಟ್ರವಾದ ಭಾರತಕ್ಕೆ ತಂದೆಯ ಚಿತಾಭಸ್ಮವನ್ನು ತರಲು ಬಯಸುತ್ತೇನೆ....
Date : Wednesday, 28-09-2016
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 29 ರಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ...
Date : Wednesday, 28-09-2016
ಮಿಯಾಮಿ: ದಶಕಗಳ ಕಾಲ ಮೀಸಲ್ಸ್ (ದಡಾರ) ಲಸಿಕೆ ಹಾಕುವ ಪ್ರಯತ್ನಗಳ ನಂತರ ಅಮೇರಿಕಾ ವಿಶ್ವದ ಮೊದಲ ಮೀಸಲ್ಸ್ ವೃರಸ್ ಮುಕ್ತ ಪ್ರದೇಶವಾಗಿದೆ ಎಂದು ಜಾಗತಿಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದಾದ್ಯಂತ ಮಿಸಲ್ಸ್ ಸಾಂಕ್ರಾಮಿಕ ರೋಗದಿಂದ ಮಕ್ಕಳು ಸಾವನ್ನಪ್ಪುತ್ತಿದ್ದು, 2014ರಲ್ಲಿ ಸುಮಾರು 1,15,000...
Date : Wednesday, 28-09-2016
ನವದೆಹಲಿ : ನವೆಂಬರ್ 9 ಮತ್ತು 10 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರುವಂತೆ ಭಾರತ ನಿರ್ಧರಿಸಿದೆ. ಭಾರತದ ನಿಲುವು ಬೆಂಬಲಿಸಿ ಬಾಂಗ್ಲಾದೇಶ, ಭೂತಾನ್, ಆಪ್ಘಾನಿಸ್ಥಾನ ಕೂಡಾ ಸಾರ್ಕ್ ಶೃಂಗ ಬಹಿರಷ್ಕರಿಸಿದೆ. ಈ ಹಿನ್ನಲೆಯಲ್ಲಿ ಸಾರ್ಕ್ ಶೃಂಗ ಸಭೆ...