News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಸ್ಟಾರ್ಟ್ಅಪ್ ಕಾನ್ಕ್ಲೇವ್ 2025 ಉದ್ಘಾಟಿಸಿದ ಅಮಿತ್‌ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಸ್ಟಾರ್ಟ್ಅಪ್ ಕಾನ್ಕ್ಲೇವ್ 2025 ಅನ್ನು ಉದ್ಘಾಟಿಸಿದರು. ರಾಜ್ಯ ಶಿಕ್ಷಣ ಇಲಾಖೆ ಆಯೋಜಿಸಿರುವ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 1,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು, 5,000 ನಾವೀನ್ಯಕಾರರು,...

Read More

‌ʼವಿಕಸಿತ ಭಾರತ ಬಿಲ್ಡಥಾನ್ 2025ʼ ಉದ್ಘಾಟಿಸಿದ ಧರ್ಮೇಂದ್ರ ಪ್ರಧಾನ್

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ನವದೆಹಲಿಯಲ್ಲಿ ವಿಕಸಿತ ಭಾರತ ಬಿಲ್ಡಥಾನ್ 2025 ಅನ್ನು ಉದ್ಘಾಟಿಸಿದರು. ಈ ಉಪಕ್ರಮವು ಯುವಕರಲ್ಲಿ ಸೃಜನಶೀಲತೆ, ಸಮಸ್ಯೆ ಪರಿಹಾರ ಮತ್ತು ಸ್ವಾವಲಂಬನೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು...

Read More

ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಬಿಜೆಪಿ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ; ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ...

Read More

ನವರಾತ್ರಿಯಲ್ಲಿ ಸಾಂಟಾ ಕ್ಲಾಸ್‌!: ಆಕ್ಸಿಸ್‌ ಬ್ಯಾಂಕ್‌ನ ವಿಚಿತ್ರ ಜಾಹೀರಾತು

ನವದೆಹಲಿ: ಹಿಂದೂ ಹಬ್ಬ ದೀಪಾವಳಿ, ನವರಾತ್ರಿಯ ಸಂದರ್ಭದಲ್ಲಿ ಆಕ್ಸಿಸ್ ಬ್ಯಾಂಕ್ ತನ್ನ ಹೊಸ ಜಾಹೀರಾತು ಅಭಿಯಾನ ‘ದಿ ಸೆ ಓಪನ್ ಸೆಲೆಬ್ರೇಷನ್ 2025’ ಅನ್ನು ಅನಾವರಣಗೊಳಿಸಿದೆ. ದೀಪಾವಳಿ ದೀಪಗಳು ಮತ್ತು ನವರಾತ್ರಿ ಹಬ್ಬದ ಮಧ್ಯೆ ಸಾಂಟಾ ಕ್ಲಾಸ್‌ನ ಅನಿರೀಕ್ಷಿತ ನೋಟ ಜಾಹೀರಾತಿನಲ್ಲಿ...

Read More

“ದೇವರಿಲ್ಲ ಅಂದವರು ಈಗ ಭಗವದ್ಗೀತೆಯ ಬಗ್ಗೆ ಕ್ಲಾಸ್ ನೀಡುತ್ತಿದ್ದಾರೆ”- ಅಣ್ಣಾಮಲೈ

ತಿರುವನಂತಪುರಂ: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಸೋಮವಾರ ಶಬರಿಮಲೆ ಸಂರಕ್ಷಣಾ ಸಂಗಮವನ್ನು ಉದ್ಘಾಟಿಸಿದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ....

Read More

ತಿರಸ್ಕೃತಗೊಂಡಿದೆ ಅಯೋಧ್ಯೆ ಮಸೀದಿ ಯೋಜನೆ: ಆರ್‌ಟಿಐ

ಅಯೋಧ್ಯಾ: ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ವಿವಿಧ ಸರ್ಕಾರಿ ಇಲಾಖೆಗಳು ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡದ ಕಾರಣ ಅಯೋಧ್ಯಾ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ತಿರಸ್ಕರಿಸಿದೆ ಎಂದು ಆರ್‌ಟಿಐ ಪ್ರಶ್ನೆಗೆ ಬಂದ...

Read More

ಪಿಎಂ ಉಜ್ವಲ ಯೋಜನೆಯಡಿ 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕ ನೀಡಲು ಕೇಂದ್ರ ನಿರ್ಧಾರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 25 ಲಕ್ಷ ಹೆಚ್ಚುವರಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ನವರಾತ್ರಿಯ ಮೊದಲ ದಿನದಂದು ಮಹಿಳಾ ಫಲಾನುಭವಿಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಈ ಕ್ರಮವು ಈ...

Read More

ರಕ್ಷಣಾ ಉದ್ಯಮ ಸಹಯೋಗ ವೃದ್ಧಿಸಲು ಭಾರತ-ಮೊರಾಕೊ ಒಪ್ಪಂದ

ರಬತ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೊರಾಕೊದ ರಕ್ಷಣಾ ಸಚಿವ ಅಬ್ದೆಲ್ಟಿಫ್ ಲೌಡಿಯಿ ಅವರು ನಿನ್ನೆ ರಬತ್‌ನಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಬೆಳೆಯುತ್ತಿರುವ ಪಾಲುದಾರಿಕೆಗೆ ದೃಢವಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸುತ್ತದೆ ಮತ್ತು ರಕ್ಷಣಾ ಉದ್ಯಮದಲ್ಲಿ...

Read More

ಪುನರಾಭಿವೃದ್ಧಿಗೊಂಡ 524 ವರ್ಷ ಹಳೆಯ ಶಕ್ತಿಪೀಠ ತ್ರಿಪುರ ಸುಂದರಿ ದೇವಾಲಯ ಉದ್ಘಾಟನೆ

ಅಗರ್ತಲ: ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಪುನರಾಭಿವೃದ್ಧಿಗೊಂಡ 524 ವರ್ಷ ಹಳೆಯ ಶಕ್ತಿಪೀಠವಾದ ತ್ರಿಪುರ ಸುಂದರಿ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ನವೀಕರಿಸಿದ ಸಂಕೀರ್ಣವನ್ನು ಮೋದಿ ವೀಕ್ಷಿಸಿದರು, ರಾಜ್ಯಪಾಲ ಇಂದ್ರಸೇನ ರೆಡ್ಡಿ ನಲ್ಲು,...

Read More

2024-25 ರಲ್ಲಿ 327.07 ಕೋಟಿ ರೂ ಆದಾಯ ಗಳಿಸಿದೆ ಅಯೋಧ್ಯೆ ರಾಮ ಮಂದಿರ

ನವದೆಹಲಿ: ಅಯೋಧ್ಯೆ ರಾಮ ಮಂದಿರವು 2024-25 ರಲ್ಲಿ 327.07 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಈ ಮೂಲಕ ಇದು ದೇಶದ ಅತಿ ಹೆಚ್ಚು ಆದಾಯ ಗಳಿಸುವ ದೇವಾಲಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ದೇಣಿಗೆಗಳು...

Read More

Recent News

Back To Top