Date : Thursday, 30-06-2016
ಚೆನ್ನೈ; ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ರಜನೀಕಾಂತ್ ಅವರ ನೂತನ ಸಿನಿಮಾ ’ಕಬಾಲಿ’ ಬಿಡುಗಡೆಗೆ ಮುನ್ನವೇ ಭಾರೀ ಕ್ರೇಝ್ ಹುಟ್ಟು ಹಾಕಿದೆ. ಯುವಕರಿಂದ ಹಿಡಿದು ವಯಸ್ಸಾದವರವರೆಗೂ ಈ ಸಿನಿಮಾದ್ದೇ ಜಪ. ಕಬಾಲಿ ಸಿನಿಮಾದೊಂದಿಗೆ ಏರ್ ಏಷ್ಯಾ ಪ್ರಚಾರ ಪಾಲುದಾರಿಕೆ ಮಾಡಿಕೊಂಡಿದ್ದು,...
Date : Thursday, 30-06-2016
ತಿರುವನಂತಪುರಂ: ಹೆಲ್ಮೆಟ್ ಧರಿಸದೆ ಚಾಲನೆ ಮಾಡುವವರಿಗೆ ಪೆಟ್ರೋಲ್ ನೀಡದಿರಲು ಕೇರಳ ರಾಜ್ಯ ನಿರ್ಧರಿಸಿದೆ. ಆಗಸ್ಟ್ 1 ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಹೆಚ್ಚುತ್ತಿರುವ ಅಪಘಾತ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಹೆಲ್ಮಟ್ ಧರಿಸದವರಿಗೆ ಪೆಟ್ರೋಲ್ ಪಡೆಯುವ ಅವಕಾಶ ಆಗಸ್ಟ್‌ನಿಂದ ಇಲ್ಲ....
Date : Thursday, 30-06-2016
ಮುಂಬಯಿ: ರೇಪ್ ಬಗ್ಗೆ ವಿವಾದಾತ್ಮಕ ಕೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ ತನ್ನ ಮಾತಿಗೆ ಕ್ಷಮೆಯಾಚನೆ ಮಾಡಲು ಸುತರಾಂ ಒಪ್ಪುತ್ತಿಲ್ಲ. ಈ ವಿಷಯದಲ್ಲಿ ಮಹಿಳಾ ಆಯೋಗದ ಒತ್ತಡಕ್ಕೂ ಅವರು ಮಣಿದಿಲ್ಲ. ಆದರೆ ದೇಶದ ಆಗು ಹೋಗುಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ರತಿಕ್ರಿಯೆಗಳನ್ನು ನೀಡುವ...
Date : Thursday, 30-06-2016
ನವದೆಹಲಿ: ಆರು ವರ್ಷಗಳ ಹಿಂದೆ ದೆಹಲಿಯಿಂದ ಅಪಹರಣಕ್ಕೆ ಒಳಗಾಗಿದ್ದ 12 ವರ್ಷದ ಬಾಲಕ ಇದೀಗ ಬಾಂಗ್ಲಾದೇಶದಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ವಾಪಾಸ್ ಕರೆತರಲಾಗಿದೆ. ಬಾಲಕ ಸೋನುವಿನ ಕಸ್ಟಡಿಯನ್ನು ಢಾಕಾದಲ್ಲಿನ ಭಾರತೀಯ ಹೈಕಮಿಷನ್ ತೆಗೆದುಕೊಂಡಿದ್ದು, ಗುರುವಾರ ಆತನನ್ನು ದೆಹಲಿಗೆ ಕರೆತರಲಾಗಿದೆ. ಸೋನು ತನ್ನ ಪೋಷಕರೊಂದಿಗೆ ವಿದೇಶಾಂಗ...
Date : Thursday, 30-06-2016
ಮುಂಬಯಿ: ಸರ್ಕಾರಿ ಪ್ರಾಯೋಜಿತ ’ಯುಎಸ್‌ನಲ್ಲಿ ಬಂಡವಾಳ ಹೂಡಿ ಮತ್ತು ಗ್ರೀನ್ ಕಾರ್ಡ್ ಸ್ಕೀಮ್ ಪಡೆಯಿರಿ’ ಯೋಜನೆಯಡಿ ಅಮೆರಿಕಾಗೆ ವಲಸೆ ಹೋಗುವ ಸಲುವಾಗಿ ತಮ್ಮ ಅರ್ಧ ಮಿಲಿಯನ್ ಯುಎಸ್ ಡಾಲರ್‌ನ್ನು ತೆತ್ತು ಕಾರ್ಡ್ ಪಡೆಯಲು ಸುಮಾರು 1200 ಮಂದಿ ಕ್ಯೂ ನಿಂತಿದ್ದಾರೆ. ತನ್ನ ನೆಲದಲ್ಲಿ...
Date : Thursday, 30-06-2016
ನವದೆಹಲಿ: ದೇಶಿ ನಿರ್ಮಿತ ಬಹು ತೂಕದ ಆಂಟಿ ಸಬ್‌ಮರೈನ್ ಟರ್ಪೆಡೋ ವರುಣಾಸ್ತ್ರವನ್ನು ಯಶಸ್ವಿಯಾಗಿ ನೌಕಾಸೇನೆಗೆ ಸೇರ್ಪಡೆಗೊಳಿಸಲಾಯಿತು. ಈ ಮೂಲಕ ಇಂತಹ ಸಬ್‌ಮರೈನ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ 8 ದೇಶಗಳ ಪೈಕಿ ಭಾರತವೂ ಒಂದಾಗಿ ಹೊರಹೊಮ್ಮಿದೆ. ಡಿಆರ್‌ಡಿಓದ ಪ್ರೀಮಿಯರ್ ಲ್ಯಾಬೊರೇಟರಿ ನಾವೆಲ್ ಸೈನ್ಸ್...
Date : Thursday, 30-06-2016
ವಾಷಿಂಗ್ಟನ್: ಇಸಿಸ್ ಉಗ್ರ ಸಂಘಟನೆ ಸರ್ವ ನಾಶವಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಟರ್ಕಿಯಲ್ಲಿ ಇಸಿಸ್ ನಡೆಸಿದ ದಾಳಿಯಲ್ಲಿ 41...
Date : Thursday, 30-06-2016
ನವದೆಹಲಿ: ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಸಜ್ಜಾಗಿದ್ದು, ಭಾರತ -ಇಸ್ರೇಲ್‌ನ ಜಂಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಸರ್ಫೇಸ್- ಟು- ಏರ್ ಕ್ಷಿಪಣಿ ಪರೀಕ್ಷಾರ್ಥ ಯಶಸ್ವಿ ಉಡಾವಣೆನ್ನು ಗುರುವಾರ ಮಾಡಲಾಗಿದೆ. ಈ ಕ್ಷಿಪಣಿಯನ್ನು ಒರಿಸ್ಸಾದ ಚಾಂದಿಪುರ್‌ನ ಮೊಬೈಲ್ ಲಾಂಚರ್ ಆಗಿರುವ ಇಂಟಿಗ್ರೇಟೆಡ್...
Date : Thursday, 30-06-2016
ಬ್ಯೂನಸ್ ಐರಿಸ್: ಫುಟ್ಬಾಲ್ ಸ್ಟಾರ್ ಆಟಗಾರ ಮೆಸ್ಸಿ ಅಭಿಮಾನಿಗಳಿಗಾಗಿ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಏರಿಸ್ನಲ್ಲಿ ಮೆಸ್ಸಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಫುಟ್ಬಾಲ್ನ ಗುರಿಯೆಡೆಗೆ ಮುನ್ನುಗ್ಗುತ್ತಿರುವ ಲಿಯೋನೆಲ್ ಮೆಸ್ಸಿಯ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಪ್ರತಿಮೆಯನ್ನು ಅನಾವರಣಗೊಳಿಸಿದ ಬ್ಯೂನಸ್ನ ಮೇಯರ್ ಹೊರಾಸಿಯೊ ಲಾರೆಟಾ ಅವರು...
Date : Thursday, 30-06-2016
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಪುಲ್ವಾಮದಲ್ಲಿ ಗುರುವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಘರ್ಷಣೆಯಲ್ಲಿ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ...