Date : Friday, 01-07-2016
ನವದೆಹಲಿ: ಸಂಪುಟ ಪುನರ್‌ರಚನೆಯ ವದಂತಿಗಳ ನಡುವೆಯೇ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಸಂಪುಟದ ಸಚಿವರನ್ನು ಭೇಟಿಯಾಗಿ, ವಿವಿಧ ಸಚಿವಾಲಯಗಳ ಸಾಧನೆ, ಯೋಜನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ವಿತ್ತ ಸಚಿವ...
Date : Friday, 01-07-2016
ಧಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಶುಕ್ರವಾರ ಮತ್ತೊಬ್ಬ ಹಿಂದೂ ಅರ್ಚಕರ ಕೊಲೆಯಾಗಿದ್ದು, ಆ ದೇಶ ಅಲ್ಪಸಂಖ್ಯಾತರಿಗೆ ಸೇಫ್ ಅಲ್ಲ ಎಂಬುದು ಸಾಬೀತಾಗಿದೆ. ಜೆನೈದಾ ಜಿಲ್ಲೆಯಲ್ಲಿ ಶೈಮಾನಂದ ದಾಸ್ ಬೆಳಿಗ್ಗಿನ ಪೂಜೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡ...
Date : Friday, 01-07-2016
ನವದೆಹಲಿ: ಇದುವರೆಗೆ ವಿರೋಧ ಪಕ್ಷ, ಹಣಕಾಸು ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಇದೀಗ ಪ್ರಧಾನಿಯನ್ನೇ ಪ್ರಶ್ನಿಸಲು ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ’ಅಚ್ಛೇ ದಿನ್’ನ್ನು ಪ್ರಶ್ನೆ ಮಾಡಿರುವ ಅವರು, ಜಿಡಿಪಿ ಪ್ರಗತಿಯ ದರವನ್ನು ಬಹಿರಂಗಪಡಿಸಿದರೆ ದೊಡ್ಡ ವಿವಾದವೇ...
Date : Friday, 01-07-2016
ಬೆಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ದಲಸನೂರು ಗ್ರಾಮದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಪ್ರಪ್ರಥಮವಾಗಿ ಮುಚ್ಚಲ್ಪಟ್ಟಿದೆ. ಕೋಲಾರ ಜಿಲ್ಲೆಯಲ್ಲಿ ಖಾಸಗಿ...
Date : Friday, 01-07-2016
ಬೆಂಗಳೂರು : ಸ್ವದೇಶೀ ನಿರ್ಮಿತ ಯುದ್ಧ ವಿಮಾನ ತೇಜಸ್ ಅಧಿಕೃತವಾಗಿ ಇಂದು ಸೇನೆಗೆ ಸೇರ್ಪಡೆಯಾಗಿದೆ. ಭಾರತೀಯ ವಾಯುಸೇನೆಯ ದಶಕಗಳ ಕನಸಾಗಿದ್ದ ಸ್ವದೇಶೀ ನಿರ್ಮಿತ ಎರಡು ಯುದ್ಧ ವಿಮಾನ ತೇಜಸ್ ಶುಕ್ರವಾರ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡಿತು. ಒಂದನ್ನು ವಾಯುಪಡೆಗೆ...
Date : Thursday, 30-06-2016
ಜೊಹಾನ್ಸ್‌ಬರ್ಗ್: ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ ದಕ್ಷಿಣ ಆಫ್ರಿಕಾದ ಖ್ಯಾತ ಕೊಳಲುವಾದಕ ವಾಲ್ಟರ್ ಕೆಲ್ಲರ್‌ಮನ್, ಅನನ್ಯ ಜುಲು ಸಮ್ಮಿಲನ, ಭಾರತೀಯ ನೃತ್ಯ, ಅಲ್ಲಿಯ ಸ್ಥಳೀಯ ಯೋಗ ಪಟುಗಳು ಸೇರಿದಂತೆ ಸುಮಾರು 10,000 ಮಂದಿ ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷಿಣ...
Date : Thursday, 30-06-2016
ನವದೆಲಿ: ರೈಲ್ವೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಭಾರತ ಸರ್ಕಾರ 100 ಕೋಟಿ ವೆಚ್ಚದಲ್ಲಿ ದೇಶದ 400 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಮುಂದಾಗಿದೆ. ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳಲ್ಲಿ ಸುಚಿತ್ವ ಕಾಪಾಡಲು ಕ್ರಮ ಕೈಹೊಳ್ಳಲಾಗುತ್ತಿದ್ದು, ಅದು ತನ್ನದೇ ಆದ ಹೆಲಿಪ್ಯಾಡ್, ಲಾಂಜ್, ಆಗಮನ-ನಿರ್ಗಮನ ಟರ್ಮಿನಲ್‌ಗಳನ್ನು ಹೊಂದಲಿದೆ....
Date : Thursday, 30-06-2016
ನವದೆಹಲಿ: ತೃತೀಯ ಲಿಂಗಿಗಳಿಗೆ ಮೀಸಲಾತಿಯನ್ನು ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಗುರುವಾರ ಸುಪ್ರೀಂಕೋರ್ಟ್ ಛಾಟಿ ಬೀಸಿದೆ. ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವಂತೆ ಆದೇಶಿಸಿರುವ ಸುಪ್ರೀಂ, ಸಲಿಂಗಿಗಳು ಅಥವಾ ಬೈಸೆಕ್ಸ್‌ಶುವಲ್ಸ್ ತೃತೀಯ ಲಿಂಗಿಗಳ ಕೆಟಗರಿಯಲ್ಲಿ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. 2015ರಲ್ಲೇ...
Date : Thursday, 30-06-2016
ಕಾಬೂಲ್; ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ತಮ್ಮ ಅನಾಗರಿಕತೆ ಪ್ರದರ್ಶಿಸಿದ್ದಾರೆ. ರಂಜಾನ್‌ನ ಪವಿತ್ರ ಮಾಸದಲ್ಲೇ ದಾಳಿಯನ್ನು ನಡೆಸಲಾಗಿದ್ದು, ಹಲವಾರು ಪೊಲೀಸರ ಹತ್ಯೆಯಾಗಿದೆ. ಗುರುವಾರ ಮಧ್ಯಾಹ್ನ ಕಾಬೂಲ್ ಬಳಿ ಈ ಘಟನೆ ನಡೆದಿದ್ದು, ಅಫ್ಘಾನ್ ಪೊಲೀಸ್‌ರನ್ನು ಟಾರ್ಗೆಟ್ ಮಾಡಿ ಸುಸೈಡ್ ಬಾಂಬರ್‌ಗಳು ತಮ್ಮನ್ನು...
Date : Thursday, 30-06-2016
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾರತದ ಸೌರ ವಿದ್ಯುತ್ ಯೋಜನೆಗೆ ವಿಶ್ವ ಬ್ಯಾಂಕ್ 1 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ. ಚೀನಾದಂತೆ ಹೊರಸೂಸುವಿಕೆ ಕಡಿತ ನಡೆಸುವ ಬದಲು ವರ್ಷದ 365 ದಿನಗಳಿಗೂ ವಿದ್ಯುತ್ ಉತ್ಪಾದಿಸುವ ಯೋಜನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ...