Date : Tuesday, 05-07-2016
ಸಿರಿಯಾ: ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಮಾಸ ಎಂದು ಕರೆಯಲ್ಪಡುವ ರಂಜಾನ್ ತಿಂಗಳ ನಾಲ್ಕು ವಾರದಲ್ಲಿ ಇಸಿಸ್ ಉಗ್ರ ಸಂಘಟನೆ ಬರೋಬ್ಬರಿ 800 ಮಂದಿಯನ್ನು ಜಗತ್ತಿನಾದ್ಯಂತ ಕೊಂದು ಹಾಕಿದೆ. ದಾಳಿಗಳನ್ನು ’ಧರ್ಮ ಭ್ರಷ್ಟರಿಗೆ ನಾಲ್ಕು ವಾರಗಳ ನೋವು’ ಎಂದು ವಿಶ್ಲೇಷಿಸಿರುವ ಇಸಿಸ್,...
Date : Tuesday, 05-07-2016
ನವದೆಹಲಿ : ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ ಶೀಲಾ ಅವರು ‘ನಾನು ಉತ್ತರಪ್ರದೇಶದ ಸೊಸೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪಕ್ಷ ನನ್ನಿಂದ ಏನನ್ನಾದರು...
Date : Tuesday, 05-07-2016
ಚಂಡೀಗಢ: ಸಾಹಸಿ ಗಗನಸಖಿ ಎಂದು ಅಮರರಾಗಿರುವ ನೀರಜಾ ಬಾನೋಟ್ ಅವರಿಗೆ ಲಂಡನ್‌ನ ಹೌಸ್ ಆಫ್ ಕಾಮರ್ಸ್‌ನಲ್ಲಿ ‘ಭಾರತ್ ಗೌರವ್ ಅವಾರ್ಡ್’ನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಜೈಪುರ ಮೂಲದ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ ಎನ್‌ಜಿಓ ಸಂಸ್ಕೃತಿ ಯುವ ಸಂಸ್ಥಾ ವತಿಯಿಂದ ನೀಡಲಾಗುತ್ತದೆ. ಲಂಡನ್‌ನ...
Date : Tuesday, 05-07-2016
ನವದೆಹಲಿ: ರೈಲ್ವೇ ಟ್ರ್ಯಾಕ್ ಮೇಲೆ ಕಸಕಡ್ಡಿಗಳನ್ನು ಎಸೆದು ಗಲೀಜು ಮಾಡುವವರ ವಿರುದ್ಧ ರೂ.5000 ದಂಡ ವಿಧಿಸುವಂತೆ ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹಸಿರು ನ್ಯಾಯ ಮಂಡಳಿ ರೈಲ್ವೇಗೆ ತಿಳಿಸಿದೆ. ‘ಕಟ್ಟಡಗಳ ಗಲೀಜುಗಳು, ಕಸಕಡ್ಡಿಗಳು ರೈಲ್ವೇ ಟ್ರ್ಯಾಕ್ ಮೇಲೆ ಶಾಶ್ವತವಾಗಿವೆ. ಗಲೀಜನ್ನು...
Date : Tuesday, 05-07-2016
ನವದೆಹಲಿ: ಢಾಕಾದ ರೆಸ್ಟೋರೆಂಟ್‌ಗೆ ನುಗ್ಗಿ 20 ಜನರ ರಕ್ತ ಹರಿಸಿದ 7 ಮಂದಿ ಉಗ್ರರ ಪೈಕಿ ಇಬ್ಬರು ಮುಂಬಯಿ ಮೂಲದ ವಿವಾದಾತ್ಮಕ ಮುಸ್ಲಿಂ ಬೋಧಕ ಝಾಕೀರ್ ನಾಯ್ಕ್‌ನ ಅನುಯಾಯಿಗಳಾಗಿದ್ದರು ಎಂಬ ಅಂಶ ಬಹಿರಂಗಗೊಂಡಿದೆ. ಅವಾಮಿ ಲೀಗ್ ಪಕ್ಷದ ಸದಸ್ಯನ ಮಗನಾದ ರೋಹನ್ ಇಮ್ತಿಯಾಝ್...
Date : Tuesday, 05-07-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಾಲಿಸಿಗಳನ್ನು ಟೀಕಿಸುವುದರಲ್ಲೇ ನಿರತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಮೋದಿಯ ಹೆಜ್ಜೆಯನ್ನೇ ಅನುಸರಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಂತೆ ಇದೀಗ ಕೇಜ್ರಿವಾಲ್ ಅವರು ‘ಟಾಕ್ ಟು...
Date : Tuesday, 05-07-2016
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭಾರತದ ಮೊದಲ ಬಯೋ ಡೀಸೆಲ್ (ಜೈವಿಕ ಇಂಧನ) ಚಾಲಿತ ಪ್ರಯಾಣಿಕ ಬಸ್‌ನ್ನು ಪ್ರಾರಂಭ ಮಾಡಿದೆ. ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಈ ಬಸ್ ಸಂಪೂರ್ಣವಾಗಿ ಜೈವಿಕ ಇಂಧನದ ಸಹಾಯದಿಂದ ಸಂಚಾರ ನಡೆಸಲಿದೆ. ಸಾರಿಗೆ ಇಲಾಖೆ...
Date : Tuesday, 05-07-2016
ಮಿಯಾಮಿ: ಐದು ವರ್ಷಗಳ ಹಿಂದೆ ಉಡಾವಣೆಗೊಂಡ ನಾಸಾದ ಮಾನವರಹಿತ ಸ್ಪೇಸ್ಕ್ರಾಫ್ಟ್ ಜ್ಯುನೋ ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ. ಗುರು ಗ್ರಹದಲ್ಲಿ ಲಭ್ಯವಿರುವ ನೀರಿನ ಅಂಶ, ಸೌರ ಮಂಡಲ ರಚನೆ, ಗುರುಗ್ರಹದ ರಚನೆ ಸೇರಿದಂತೆ ಭೂಮಿಯ ಮೇಲೆ ಗುರುಗ್ರಹದ ಪ್ರಭಾವ ಕುರಿತು ಅಧ್ಯಯನ ನಡೆಸಲಿದೆ....
Date : Tuesday, 05-07-2016
ನವದೆಹಲಿ : ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆ ಇಂದು ನಡೆದಿದ್ದು 19 ನೂತನ ಸಚಿವರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಪ್ರಣಬ್...
Date : Tuesday, 05-07-2016
ನವದೆಹಲಿ: ಸೇನಾಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ನಿಟ್ಟಿನಲ್ಲಿ ಆಲ್ ವುಮೆನ್ ಬೆಟಾಲಿಯನ್‌ನನ್ನು ಸ್ಥಾಪಿಸುವ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಒಲವು ವ್ಯಕ್ತಪಡಿಸಿದ್ದಾರೆ. ಮಹಿಳಾ ಫೈಟರ್ ಪೈಲೆಟ್‌ಗಳನ್ನು ವಾಯುಸೇನೆಗೆ ನಿಯೋಜನೆಗೊಳಿಸುವ ಮೂಲಕ ಯುದ್ಧಪಡೆಗಳಲ್ಲಿ ಮಹಿಳೆಯರ ಸೇರ್ಪಡೆಗೆ ಇದ್ದ ಮಾನಸಿಕ...