Date : Thursday, 07-07-2016
ನವದೆಹಲಿ: ಎಪ್ರಿಲ್ ತಿಂಗಳಿನಿಂದಲೇ ಹಣಕಾಸು ವರ್ಷ ಆರಂಭವಾಗಬೇಕೇ ಅಥವಾ ಇತರ ದಿನಾಂಕದಂದೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಚೀನಾ, ಬ್ರೆಝಿಲ್, ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಕ್ಯಾಲೆಂಡರ್ ಇಯರ್ ಮಾಡೆಲ್‌ನಲ್ಲೇ ಹಣಕಾಸು ವರ್ಷವನ್ನೂ...
Date : Thursday, 07-07-2016
ಢಾಕಾ: ಬಾಂಗ್ಲಾದೇಶದಲ್ಲಿ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ ಈದ್ಗಾ ಮೈದಾನದ ಬಳಿ ಬಾಂಬ್ ಸ್ಫೋಟಗೊಂಡಿದೆ. ಶಂಕಿತ ಇಸಿಸ್ ಉಗ್ರರು ಗುರುವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸುಮಾರು 9.30 ರ ವೇಳೆಗೆ ಕಿಶೋರ್ ಗಂಜ್ ಪ್ರದೇಶದ ಬಳಿ ಇರುವ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ...
Date : Thursday, 07-07-2016
ಚೆನ್ನೈ: ಕೇವಲ ಮೋಜಿಗಾಗಿ ನಾಯಿಯೊಂದನ್ನು ನಾಲ್ಕು ಅಂತಸ್ತಿನ ಕಟ್ಟಡದಿಂದ ಕೆಳಕ್ಕೆ ಎಸೆದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದೀಗ ಅವರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಗೌತಮ್ ಸುದರ್ಶನ್ ಎಂಬಾತ ನಾಯಿಯನ್ನು ಕಟ್ಟಡದಿಂದ ಕೆಳಕ್ಕೆ ದೂಡಿದ್ದಾನೆ....
Date : Thursday, 07-07-2016
ನವದೆಹಲಿ: ‘ಜನ ಏನನ್ನಾದರೂ ಹೇಳುತ್ತಾರೆ, ಯಾಕೆಂದರೆ ಅವರ ಕೆಲಸವೇ ಏನಾದರು ಹೇಳುವುದು’- ಇದು ತನ್ನ ಖಾತೆ ಬದಲಾವಣೆ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ಸ್ಮೃತಿ ಇರಾನಿ ನೀಡಿದ ಪ್ರತಿಕ್ರಿಯೆ. ಮಂಗಳವಾರ ನಡೆದ ಸಂಪುಟ ಪುನರ್‌ರಚನೆಯಲ್ಲಿ ಸ್ಮೃತಿ ಅವರನ್ನು ಹೆಚ್‌ಆರ್‌ಡಿ ಸಚಿವಾಲಯದಿಂದ ಟೆಕ್ಸ್‌ಟೈಲ್...
Date : Thursday, 07-07-2016
ನವದೆಹಲಿ: ಢಾಕಾ ನರಹಂತಕರಿಗೆ ಪ್ರೇರಣೆ ನೀಡಿದ್ದ ಆರೋಪ ಹೊಂದಿರುವ ಝಾಕೀರ್ ನಾಯ್ಕ್‌ನ ಭಾಷಣಗಳ ಮೇಲೆ ರಾಷ್ಟ್ರೀಯ ತನಿಖಾ ತಂಡ ಕಣ್ಣಿಟ್ಟಿದ್ದು, ಪರಿಶೀಲನೆ ನಡೆಸುತ್ತಿದೆ. ನಾಯ್ಕ್ ಯಾವುದಾದರು ಉಗ್ರ ಸಂಘಟನೆಗಳಿಗೆ ಬೋಧಕನಾಗಿದ್ದಾನೆಯೇ ಅಥವಾ ತನ್ನ ಭಾಷಣಗಳಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆಯೇ ಎಂಬುದನ್ನು ಪರಿಶೀಲಿಸುವಂತೆ ರಾಷ್ಟ್ರೀಯ...
Date : Wednesday, 06-07-2016
ಬೆಂಗಳೂರು: ವಿಧಾನಪರಿಷತ್‌ಗೆ ಸತತ ಏಳನೇ ಬಾರಿ ಆಯ್ಕೆಯಾದ ಜೆಡಿಎಸ್‌ನ ಬಸವರಾಜ್ ಹೊರಟ್ಟಿ, ಬಿಜೆಪಿ ಹನುಮಂತಪ್ಪ ನಿರಾಣಿ ಹಾಗೂ ಅರುಣ್ ಶಹಾಪುರ್ ವಿಧಾನಪರಿಷತ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಮಾಣವಚನ ಬೋಧಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ....
Date : Wednesday, 06-07-2016
ಪುತ್ತೂರು: ಧರ್ಮಜಾಗೃತಿ ಸಮಿತಿ – ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜುಲೈ 7 ರಂದು “ಗೋವು-ಸಂತ ಸಂಗಮ” ಸಮ್ಮೆಳನ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನವು ಮಧ್ಯಾಹ್ನ 2.30 ರಿಂದ ಒಕ್ಕಲಿಗ ಗೌಡ ಸಮುದಾಯ...
Date : Wednesday, 06-07-2016
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ರೆಸ್ಟೋರೆಂಟ್‌ನಲ್ಲಿ ಉಗ್ರರು ನಡೆಸಿದ ನರಹತ್ಯೆ ಜಸ್ಟ್ ಟ್ರೇಲರ್, ಇನ್ನೂ ಆಗಬೇಕಿರುವುದು ಬಹಳಷ್ಟಿದೆ ಎಂದು ಭಯಾನಕ ಉಗ್ರ ಸಂಘಟನೆ ಇಸಿಸ್ ಹೇಳಿಕೊಂಡಿದೆ. ವೀಡಿಯೋವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಬಾಂಗ್ಲಾದೇಶದಲ್ಲಿ ಜಿಹಾದಿಗೆ ಕರೆ ನೀಡಿದೆ. ಮಾತ್ರವಲ್ಲ ಅಲ್ಲಿ ಇನ್ನಷ್ಟು...
Date : Wednesday, 06-07-2016
ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್‌ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ. ಜನರು ಪ್ರಪಂಚವನ್ನು...
Date : Wednesday, 06-07-2016
ನವದೆಹಲಿ: ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಬಾಂಗ್ಲಾದೇಶಿ ಉಗ್ರರಿಗೆ ಭಯೋತ್ಪಾದನೆಯನ್ನು ಕೈಗೆತ್ತಿಗೊಳ್ಳಲು ಪ್ರೇರಣೆ ನೀಡಿದ ಝಾಕೀರ್ ನಾಯ್ಕ್ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹಖಾತೆ ರಾಜ್ಯ ಸಚಿವ ಕಿರಣ್...