News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹರ್ಯಾಣದಲ್ಲಿ ‘ಗೋ ಮಾತಾ’ ರಕ್ಷಣೆಗೆ ನೋಡಲ್ ಅಧಿಕಾರಿಯ ನೇಮಕ

ಚಂಡಿಗಢ: ಹರ್ಯಾಣದಲ್ಲಿ ಜಾನುವಾರುಗಳ ಕಳ್ಳಸಾಗಣೆ ಹಾಗೂ ಗೋಹತ್ಯೆ ತಡೆಗಟ್ಟಲು ಹಾಗೂ ಪರಿಶೀಲನೆ ನಡೆಸಲು ಭಾರತಿ ಅರೋರಾ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹರ್ಯಾಣದ ಪ್ರತಿಯೊಂದು ಜಿಲ್ಲೆಗಳಲ್ಲೂ ಗೋಹತ್ಯೆ, ಜಾನುವಾರುಗಳ ಕಳ್ಳಸಾಗಣೆ ಪರಿಶೀಲಿಸಲು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳ ಉಸ್ತುವಾರಿಯನ್ನು ಜಂಟಿ...

Read More

NRI ವಿವಾಹ : ತೊಂದರೆಯಲ್ಲಿರುವ ಮಹಿಳೆಯರ ಸಹಾಯಕ್ಕೆ ಎಸ್‌ಓಪಿ

ನವದೆಹಲಿ: ಎನ್‌ಆರ್‌ಐ ವಿವಾಹಗಳಿಂದ ಸಮಸ್ಯೆಗೀಡಾಗುವ ಮಹಿಳೆಯರ ಪ್ರಕರಣಗಳನ್ನು ನಿಭಾಯಿಸುವ ವೇಳೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್(ಎಸ್‌ಓಪಿ)ಗಳನ್ನು ಅನುಸರಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎನ್‌ಆರ್‌ಐ...

Read More

ಟ್ವಿಟರ್‌ನಲ್ಲಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಸುಷ್ಮಾ ಸ್ವರಾಜ್

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕೇಂದ್ರದ ಸಂಪುಟ ಪುನರ್‌ರಚನೆಯ ವೇಳೆ ಎಲ್ಲಾ ರಾಜಕಾರಣಿಗಳು, ಬಿಜೆಪಿ ಮುಖಂಡರು ಹಾಜರಿದ್ದರು. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೈರಾಗಿದ್ದರು. ಇದನ್ನು ಗಮನಿಸಿದ ಮಾಧ್ಯಮಗಳು ತಕ್ಷಣ ತಮ್ಮ ತಮ್ಮ ಚಾನೆಲ್‌ಗಳಲ್ಲಿ, ‘ಪ್ರಮಾಣವಚನ ಸಮಾರಂಭ...

Read More

ಸ್ಮಾರ್ಟ್ ಕಾಶಿಗಾಗಿ ಆರು ಯೋಜನಾ ಸ್ಥಂಭಗಳು

ನವದೆಹಲಿ: ವಾರಣಾಸಿಯನ್ನು ಸ್ಮಾರ್ಟ್‌ಸಿಟಿ ಮಾಡುವಲ್ಲಿ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಸ್ಮಾರ್ಟ್‌ಕಾಶಿಗೆ ಸುರಮ್ಯ, ನಿರ್ಮಲ, ಸುರಕ್ಷಿತ, ಸಮ್ಮುನ್ನತ್(ಪ್ರಗತಿಪರ), ಎಕತೀರ್ಥ್(ಇಂಟಿಗ್ರೇಟೆಡ್) ಮತ್ತು ಸಂಯೋಜಿತ್(ಯೋಜಿತ) ಈ ಆರು ಯೋಜನಾ ಅಂಶಗಳನ್ನು ಪ್ರಮುಖ ಸ್ಥಂಭಗಳನ್ನಾಗಿಸಿಕೊಂಡಿದೆ. ಸ್ಮಾರ್ಟ್‌ಕಾಶಿಯ ರಚನೆಗೆ ಉಬೇರ್, ಫಿಲಿಪ್ಸ್, ಸ್ಕಿನೀಡರ್ ಎಲೆಕ್ಟ್ರಿಕ್, ಈಬಿಎಂ,...

Read More

ಮೊಹಮ್ಮದ್ ಶಾಹಿದ್‌ಗೆ ನೆರವು: ಮೋದಿಗೆ ಧನರಾಜ್ ಪಿಳ್ಳೈ ಧನ್ಯವಾದ

ನವದೆಹಲಿ: ಅನಾರೋಗ್ಯ ಪೀಡಿತರಾಗಿರುವ ಹಾಕಿ ಲೆಜೆಂಡ್ ಮೊಹಮ್ಮದ್ ಶಾಹಿದ್ ಅವರಿಗೆ ಹಣಕಾಸು ನೆರವು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರೈಲ್ವೇಗೆ ಮಾಜಿ ಹಾಕಿ ಆಟಗಾರ ಧನರಾಜ್ ಪಿಳ್ಳೈ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ...

Read More

ಕಲ್ಕತ್ತಾ, ಬಾಂಬೆ, ಮದ್ರಾಸ್ ಹೈಕೋರ್ಟ್‌ಗಳ ಮರುನಾಮಕರಣ

ನವದೆಹಲಿ: ಬ್ರಿಟಿಷ್ ರಾಜ್‌ನ ಮತ್ತೊಂದು ಕುರುಹುವಿಗೆ ವಿದಾಯ ಹೇಳಿರುವ ಕೇಂದ್ರ ಸರ್ಕಾರ ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್‌ಗಳ ಮರುನಾಮಕರಣ ಮಾಡಿದೆ. ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳು ನಗರಗಳ ಪ್ರಸ್ತುತ ಹೆಸರುಗಳಾದ ಕೋಲ್ಕತಾ, ಮುಂಬಯಿ ಹಾಗೂ ಚೆನ್ನೈ ಹೆಸರುಗಳಿಂದ ಕರೆಯಲಾಗುವುದು....

Read More

ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಶೀಲಾ ದೀಕ್ಷಿತ್‌ಗೆ ಎಸಿಬಿ ನೋಟಿಸ್

ನವದೆಹಲಿ: ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ‘ನೀವು ಹಗರಣ ಸತ್ಯ ಮತ್ತು ಸನ್ನಿವೇಶಗಳಿಂದ ಓಡಿ ಹೋಗುತ್ತಿದ್ದೀರಿ ಎಂದೆನಿಸುತ್ತಿದೆ. ತನಿಖೆಯಲ್ಲಿ ನೀವು ಭಾಗವಹಿಸುವುದು ಅತೀ...

Read More

ಐನ್‌ಸ್ಟೀನ್, ಹಾಕಿಂಗ್‌ರಂತೆ ಐಕ್ಯೂ ಹೊಂದಿರುವ 11 ವರ್ಷದ ಅಖಿಲೇಶ್

ನಾಗ್ಪುರ: ನಾಗ್ಪುರ ಮೂಲದ 11 ವರ್ಷದ ಬಾಲಕ ಅಖಿಲೇಶ್ ಚಂದೋರ್ಕರ್‌ನ ಐಕ್ಯೂ ಮಟ್ಟ 160 ಇದೆ ಎಂದು ಖಚಿತಪಡಿಸಲಾಗಿದೆ. ಇದು ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ಸ್‌ರಷ್ಟೇ ಆಗಿದೆ ಎಂದು ಹೇಳಲಾಗಿದ್ದು, ಜಗತ್ತಿನಲ್ಲೇ ಶೇ. 2 ರಷ್ಟು ಜನರು ಮಾತ್ರ ಈ ಮಟ್ಟದಲ್ಲಿ...

Read More

2000 ಕೋಟಿ ದಾಟಲಿರುವ ಬಿಎಸ್‌ಎನ್‌ಎಲ್ ವಾರ್ಷಿಕ ಲಾಭ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿ ಈ ಬಾರಿಯ 2015-16ರ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಿನ ಲಾಭದೊಂದಿಗೆ 2000 ಕೋಟಿ ರೂ. ಲಾಭ ಪಡೆಯಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಬಿಎಸ್‌ಎನ್‌ಎಲ್ ತೀವ್ರ ನಷ್ಟ ಅನುಭವಿಸುತ್ತಿದ್ದು, ಎನ್‌ಡಿಎ...

Read More

1500 ಆಫ್ರಿಕನ್ನರ ಗಡಿಪಾರಿಗೆ ಬೆಂಗಳೂರು ಪೊಲೀಸರ ಚಿಂತನೆ

ಬೆಂಗಳೂರು: ನಿಖರ ವೀಸಾವಿಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ 1500 ಮಂದಿ ಆಫ್ರಿಕನ್ನರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರೆಲ್ಲಾ ವಿದ್ಯಾರ್ಥಿಗಳಾಗಿದ್ದು, ಜುಲೈ ಅಂತ್ಯದೊಳಗೆ ಇವರನ್ನು ಹೊರಗಟ್ಟುವುದಾಗಿ ಪೊಲೀಸರು ಹೇಳಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಬಯಲಾದ...

Read More

Recent News

Back To Top