Date : Thursday, 30-06-2016
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಪುಲ್ವಾಮದಲ್ಲಿ ಗುರುವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಘರ್ಷಣೆಯಲ್ಲಿ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ...
Date : Thursday, 30-06-2016
ಫ್ರಾಂಕ್ಫರ್ಟ್: ಜರ್ಮನ್ ಕಾರು ತಯಾರಕ ವೋಕ್ಸ್ವ್ಯಾಗನ್ ಎಜಿ ಅಮೇರಿಕಾದಲ್ಲಿ ಡೀಸೆಲ್ ಹೊರಸೂಸುವಿಕೆ ಪರೀಕ್ಷೆಯಲ್ಲಿ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, 15.3 ಮಿಲಿಯನ್ ಡಾಲರ್ ದಂಡ ಪಾವತಿ ಹಾಗೂ ಗ್ರಾಹಕರ ಡೀಸೆಲ್ ವಾಹನಗಳನ್ನು ಹಿಂಪಡೆಯಲು ಒಪ್ಪಂದ ಮಾಡಿಕೊಂಡಿದೆ. ವೋಕ್ಸ್ವ್ಯಾಗನ್ ವಾಹನಗಳಿಗೆ ರಹಸ್ಯ ತಂತ್ರಾಂಶ ಅಳವಡಿಸಲಾಗಿದ್ದು, ಇದರಿಂದಾಗಿ...
Date : Thursday, 30-06-2016
ಮುಂಬಯಿ: ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ ಲೋಕೋಪಕಾರಿ ಕಾರ್ಯಗಳಿಗೆ ಹೆಚ್ಚಿನ ಮಟ್ಟದಲ್ಲಿ ದಾನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ತಮ್ಮ ಸಂಪತ್ತಿನ ಶೇ.39ರಷ್ಟು ಪಾಲನ್ನು ಇತರ ಕಾರ್ಯಗಳಿಗೆ ದಾನ ನೀಡಲಾಗಿದ್ದು, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಉದ್ಯಮ ನಾಯಕರಿಗೆ ಹೇಳಿದ್ದಾರೆ....
Date : Thursday, 30-06-2016
ನವದೆಹಲಿ: ಮಹಾರಾಷ್ಟ್ರ, ಪಂಜಾಬ್ ಹಾಗೂ ಒಡಿಸಾ ರಾಜ್ಯಗಳ 5,965 ಕೋಟಿ ರೂ. ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಮಹಾರಾಷ್ಟ್ರದ...
Date : Thursday, 30-06-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟವನ್ನು ಯಾವಾಗ ಪುನರ್ರಚನೆಗೊಳಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಹಲವಾರು ಬಾರಿ ಇಂದು ಸಂಪುಟ ಪುನರ್ ರಚನೆ, ನಾಳೆ ಪುನರ್ರಚನೆ ಎಂಬ ಸುದ್ದಿಗಳು ಬಿತ್ತರಗೊಂಡು ನಿರಾಸೆ ಮೂಡಿಸಿದೆ. ಆದರೆ ಇದೀಗ ಲಭ್ಯವಾಗಿರುವ ಮಾಹಿತಿಯ...
Date : Thursday, 30-06-2016
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಮತ್ತೆ 25 ದಾಖಲೆಗಳನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದೆ. www.netajipapers.gov.in ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಈ ದಾಖಲೆಗಳ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಟ್ವಿಟರ್ನಲ್ಲಿ...
Date : Thursday, 30-06-2016
ನವದೆಹಲಿ: ಉತ್ತರಪ್ರದೇಶದಲ್ಲಿ ಅಧಿಕಾರಕ್ಕೇರುವ ಮಹದಾಸೆ ಹೊತ್ತಿರುವ ಕಾಂಗ್ರೆಸ್ ಪ್ರಿಯಾಂಕ ಗಾಂಧಿಯಿಂದ ಸಕ್ರಿಯ ಪ್ರಚಾರವನ್ನು ನಡೆಸುವ ಚಿಂತನೆ ನಡೆಸಿದೆ. ಇದುವರೆಗೆ ರಾಯ್ ಬರೇಲಿ ಮತ್ತು ಅಮೇಥಿಗೆ ಮಾತ್ರ ಸೀಮಿತವಾಗಿದ್ದ ಅವರು ಈ ಬಾರಿ ರಾಜ್ಯದ ಉಳಿದ ಕಡೆಯೂ ಪ್ರಚಾರ ಹಮ್ಮಿಕೊಳ್ಳಲಿದ್ದಾರೆ ಎನ್ನಲಾಗಿದೆ. ಉತ್ತರಪ್ರದೇಶದಲ್ಲಿ...
Date : Thursday, 30-06-2016
ಹೈದರಾಬಾದ್: 11 ಶಂಕಿತ ಇಸಿಸ್ ಉಗ್ರರನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ತಂಡ ಇದೀಗ ಅವರು ರೂಪಿಸಿದ್ದ ಸಂಚುಗಳನ್ನು ಒಂದೊಂದಾಗಿಯೇ ಬಯಲು ಮಾಡುತ್ತಿದೆ. ಹೈದರಾಬಾದ್ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕಿದ್ದ ಇವರು, ದೇಗುಲದೊಳಗೆ ಗೋಮಾಂಸವನ್ನು ಇಟ್ಟು ರಂಜಾನ್ ತಿಂಗಳಲ್ಲಿ ಕೋಮು ಗಲಭೆಯನ್ನು ಸೃಷ್ಟಿ ಮಾಡಲು...
Date : Thursday, 30-06-2016
ವಾಷಿಂಗ್ಟನ್: ಭಾರತದ ಎನ್ಎಸ್ಜಿ ಸದಸ್ಯತ್ವ ಪಡೆಯುವ ಪ್ರಯತ್ನಕ್ಕೆ ಚೀನಾ ಸೇರಿದಂತೆ ಇತರ ರಾಷ್ಟ್ರಗಳು ತಣ್ಣೀರು ಎರೆಚಿದ ಒಂದು ವಾರಗಳ ಬಳಿಕ ಹೇಳಿಕೆ ನೀಡಿರುವ ಅಮೆರಿಕಾ, ಒಂದು ರಾಷ್ಟ್ರದಿಂದ ಭಾರತ ನ್ಯೂಕ್ಲಿಯರ್ ಕ್ಲಬ್ ಸೇರುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದೆ. ಅಮೆರಿಕಾ ಭಾರತ ಎನ್ಎಸ್ಜಿ...
Date : Wednesday, 29-06-2016
ನವದೆಹಲಿ: ರಿಯೋ ಒಲಿಂಪಿಕ್ಸ್ 2016 ಆರಂಭಗೊಳ್ಳಲು ಕೇವಲ ಒಂದು ತಿಂಗಳು ಬಾಕಿ ಇದ್ದು, ಕ್ರೀಡಾಪಟುಗಳು ಪದಕಗಳ ದಾಖಲೆ ನಿರ್ಮಿಸುವ ಯೋಜನೆ ರೂಪಿಸುತ್ತಿದ್ದಾರೆ. 2012ರ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರುವ ಮೂಲಕ ಹಲವಾರು ಪದಕಗಳನ್ನು ಜಯಿಸಿದ್ದರು. ಈ ಬಾರಿಯ ರಿಯೋ ಒಲಿಂಪಿಕ್ಸ್ನಲ್ಲೂ...