News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ABVP ಮಂಗಳೂರು ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

ಮಂಗಳೂರು  : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಜ್ಯೋತಿ ವೃತ್ತದಿಂದ ಎ.ಬಿ.ವಿ.ಪಿ ಕಾರ್ಯಾಲಯದ ವಿವೇಕ ಸಭಾಂಗಣದವರೆಗೆ ಸುಮಾರು ನೂರಕ್ಕೂ ಹೆಚ್ಚು ಬೈಕ್ ರ್‍ಯಾಲಿ ನಡೆಯಿತು. ಜ್ಯೋತಿ ವೃತ್ತದಲ್ಲಿ ಭಾರತ ಮಾತೆಯ...

Read More

ನೌಕಾಪಡೆಯ ಮಾಜಿ ಅಧಿಕಾರಿ ಮಗಳ ಅನಾರೋಗ್ಯಕ್ಕೆ ನೆರವಾಗಲು ಏರ್­ಲಿಫ್ಟ್ ಮಾಡಿಸಿದ ಪರಿಕ್ಕರ್

ನವದೆಹಲಿ : ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮಗಳ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆ ಸ್ಥಳಾಂತರವು ಅನಿವಾರ್ಯವಾಗಿತ್ತು. ತುರ್ತಾಗಿ ಸ್ಥಳಾಂತರಿತವಾಗಬೇಕಾಗಿದ್ದ ಕಾರಣಕ್ಕಾಗಿ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರಿಕ್ಕರ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದರು. ಇದಕ್ಕೆ...

Read More

ಸೆಟ್‌ಲೈಟ್ ಸ್ಪೆಕ್ಟ್ರಂ ಪ್ರಕರಣ ; ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಹಿನ್ನಡೆ

ದಿ ಹೇಗ್ : ಎರಡು ಸೆಟ್‌ಲೈಟ್ ಹಾಗೂ ಸ್ಪೆಕ್ಟ್ರಂಗಳ ಒಪ್ಪಂದವನ್ನು ರದ್ದುಪಡಿಸಿದ ಬಗೆಗಿನ ಅತೀ ದೊಡ್ಡ ಪ್ರಕರಣವೊಂದರಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಈ ಮೂಲಕ 1 ಬಿಲಿಯನ್ ಡಾಲರ್ ನಷ್ಟವನ್ನು ತುಂಬುವ ಹೊರೆ ಭಾರತದ ಮೇಲೆ ಬಂದಿದೆ. ಇಸ್ರೋ ಒಡೆತನದ...

Read More

ಮನ್ ಕಿ ಬಾತ್‌ಗೆ ಐಡಿಯಾ ಆಹ್ವಾನಿಸಿದ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋ ಕಾರ್ಯಕ್ರಮದ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ತಮ್ಮ ಟ್ರೆಂಡ್‌ನ್ನು ಮುಂದುವರೆಸಿದ್ದಾರೆ. ಮುಂದಿನ ಭಾನುವಾರ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 22 ನೇ ಆವೃತ್ತಿ ಪ್ರಸಾರವಾಗಲಿದ್ದು, ಇದಕ್ಕೆ ಐಡಿಯಾಗಳನ್ನು ನೀಡುವಂತೆ ದೇಶದ ಜನರಿಗೆ...

Read More

ಅಸ್ಸಾಂನಲ್ಲಿ ಪ್ರವಾಹದ ಭೀತಿ ; ಜನಜೀವನ ಅಸ್ತವ್ಯಸ್ತ

ದಿಬ್ರುಗಢ: ಅಸ್ಸಾಂನ 18 ಜಿಲ್ಲೆಗಳಲ್ಲಿ ಪ್ರವಾಹ ಭೀತಿ ತಲೆದೋರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಂದಿಗೂ ಮುಂದುವರೆದಿದ್ದು, ದಿಬ್ರುಗಢ ಸೇರಿದಂತೆ ಅಸ್ಸಾಂನ 18 ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಪ್ರವಾಹದ ಭೀತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ....

Read More

ಕುಪ್ವಾರದಲ್ಲಿ ನಾಲ್ಕು ಉಗ್ರರ ಹತ್ಯೆ, ಓರ್ವನ ಬಂಧನ

ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಾಲ್ವರು ಉಗ್ರರು ಹತರಾಗಿದ್ದು, ಒಬ್ಬನನ್ನು ಸೆರೆಹಿಡಿಯಲಾಗಿದೆ. ಮಂಗಳವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ  ನೌಗಾಮ್­ನಲ್ಲಿ ನಡೆದ ತೀವ್ರವಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಒಬ್ಬನನ್ನು ಸೆರೆಹಿಡಿಯಲಾಗಿದೆ....

Read More

ಇಸಿಸ್ ಬಗ್ಗೆ ಮಾಹಿತಿ ನೀಡುತ್ತಿರುವ 270 ವೆಬ್‌ಸೈಟ್‌ಗಳ ನಿಷೇಧಕ್ಕೆ ಮನವಿ

ಮುಂಬೈ : ಉಗ್ರ ಸಂಘಟನೆಯಾದ ಇಸಿಸ್‌ನ ಎಲ್ಲಾ ಚಟುವಟಿಕೆ ಹಾಗೂ ಸಿದ್ಧಾಂತಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುವ 270 ವೆಬ್‌ಸೈಟ್‌ಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) ಪತ್ತೆ ಹಚ್ಚಿದ್ದು, ಇದನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಇಸಿಸ್ ಚಟುವಟಿಕೆ ಸಿದ್ಧಾಂತಗಳ ಬಗ್ಗೆ ಇರುವ...

Read More

ಪಾಕ್‌ನಿಂದ ಮೋದಿ ಅಮಿತಾಬ್‌ರ ಪೆಲೆಟ್ ಹಿಟ್ ಇಮೇಜ್ ಬಳಕೆ

ನವದೆಹಲಿ : ಕಾಶ್ಮೀರದಲ್ಲಿ ಭದ್ರತಾ ಪಡೆಗಳು ರಬ್ಬರ್ ಪೆಲೆಟ್‌ಗಳನ್ನು ಬಳಕೆ ಮಾಡುತ್ತಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ಥಾನ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ವಿರುದ್ಧವಾಗಿ ಪಾಕಿಸ್ಥಾನ ಮೂಲದ ನೆವರ್ ಫರ್‌ಗೆಟ್ ಪಾಕಿಸ್ಥಾನ್ ಎಂಬ ಸಂಸ್ಥೆಯು ಆನ್‌ಲೈನ್ ಕ್ಯಾಂಪೇನ್...

Read More

ನೀತಾ ಅಂಬಾನಿಗೆ ವಿವಿಐಪಿ ಭದ್ರತೆ

ಮುಂಬೈ : ರಿಲಾಯನ್ಸ್ ಮುಖಂಡ ಮುಖೇಶ್ ಅಂಬಾನಿ ಅವರಿಗೆ ‘ಝೆಡ್’ ಕೆಟಗರಿ ಭದ್ರತೆ ನೀಡಿದ ಬಳಿಕ ಇದೀಗ ಅವರ ಪತ್ನಿ ನೀತಾ ಅಂಬಾನಿಗೂ ಕೇಂದ್ರ ಸರ್ಕಾರ ಸಿಆರ್‌ಪಿಎಫ್ ಕಮಾಂಡೋಗಳನ್ನೊಳಗೊಂಡ ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ. ನೀತಾ ಅವರು ಪ್ರಯಾಣಿಸುವ ಪ್ರತಿ ಕ್ಷಣವೂ...

Read More

ಎನ್‌ಜಿಓಗಳ ಆಸ್ತಿ ಬಹಿರಂಗಪಡಿಸುವುದು ಕಡ್ಡಾಯ

ನವದೆಹಲಿ : ಸರಕಾರದಿಂದ 1 ಕೋಟಿಗೂ ಅನುದಾನ, ವಿದೇಶದಿಂದ 10 ಲಕ್ಷ ದೇಣಿಗೆ ಸ್ವೀಕರಿಸುವ ಎನ್‌ಜಿಓಗಳು ಮತ್ತು ಅದರ ಅಧಿಕಾರಿಗಳನ್ನು ಇನ್ನು ಮುಂದೆ ಸಾರ್ವಜನಿಕರ ಸೇವಕರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಇಂತಹ ಎನ್‌ಜಿಓಗಳು ಮತ್ತು ಅದರ ಮುಖ್ಯಸ್ಥರುಗಳು ತಮ್ಮ ಹಾಗೂ ತಮ್ಮ...

Read More

Recent News

Back To Top