ಬೆಂಗಳೂರು: ಭಾರತದ ಖ್ಯಾತ ಸ್ಕೂಕರ್ ಆಟಗಾರ ಪಂಕಜ್ ಅಡ್ವಾಣಿ ಇಲ್ಲಿ ನಡೆದ ಬಿಲಿಯರ್ಡ್ಸ್ ಫೈನಲ್ (150-Up format) ಪಂದ್ಯದಲ್ಲಿ ಸಿಂಗಾಪುರದ ಪೀಟರ್ ಗಿಕ್ಕ್ರಿಸ್ಟ್ ಅವರನ್ನು ಸೋಲಿಸುವ ಮೂಲಕ ತಮ್ಮ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮ್ಯಾನ್ಮಾರ್ನ ಆಂಗ್ ಹೇ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಅಡ್ವಾಣಿ, ಪೀಟರ್ ಗಿಲ್ಕ್ರಿಸ್ಟ್ ಅವರನ್ನು ಆರು ಆಟಗಳಿಂದ 151 (98)-33, 150 (97)-95, 124-150, 101 (98)-150 (89), 150 (87)-50, 152-37, 86 (86)-150, 151 (110)-104, 150 (88)-15 ಅಂತರದ ಜಯ ಸಾಧಿಸಿದ್ದಾರೆ.
ಇದರೊಂದಿಗೆ ಪಂಕಜ್ ಅಡ್ವಾಣಿ ಒಟ್ಟು 16 ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.