Date : Thursday, 04-08-2016
ಚಂಡೀಗಢ : ಪಟ್ಟ ಶ್ರಮಕ್ಕೆ ಎಂದಿಗೂ ಫಲ ಸಿಗುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಮೊಹಾಲಿ ಮೂಲದ ಯುವತಿಯೊಬ್ಬಳು ಗೂಗಲ್‌ನಿಂದ ೪೦ ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. ಮೊಹಾಲಿಯ ಶಾಮಾರ್ಕ್ ಸೀನಿಯರ್ ಸೆಕೆಂಡರಿ ಸ್ಕೂಲ್ನ 2010 ರ ವಿದ್ಯಾರ್ಥಿನಿಯಾಗಿದ್ದ ವನ್ಯಾ ಜೋಹಾಲ್ ಗೂಗಲ್‌ನ...
Date : Thursday, 04-08-2016
ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 300 ಮಿಲಿಯನ್ ಯುಎಸ್‌ಡಿ ಮಿಲಿಟರಿ ಪ್ಯಾಕೇಜ್ ನೀಡುವುದಕ್ಕೆ ಪೆಂಟಗಾನ್ ತಡೆ ನೀಡಿದೆ. ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಅವರು ಅಮೇರಿಕಾ ಸಂಸತ್ತು ಕಾಂಗ್ರೆಸ್‌ಗೆ ಈ ಬಗ್ಗೆ ಸರ್ಟಿಫಿಕೇಷನ್ ನೀಡಲು ನಿರಾಕರಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನ ವಿರುದ್ಧ...
Date : Thursday, 04-08-2016
ಬೆಂಗಳೂರು: ಜಲ ಮಾಲಿನ್ಯದ ವಿರುದ್ಧ ತೀವ್ರ ಟೀಕೆ ಎದುರಿಸುತ್ತಿರುವ ರಾಜ್ಯ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳಿಂದ ಬೆಂಗಳೂರಿನಲ್ಲಿರುವ ಕೆರೆಗಳ ಅತಿಕ್ರಮಣದ ವ್ಯಾಪ್ತಿಯ ಅಧ್ಯಯನ ನಡೆಸಲು ಸಮಿತಿ ರಚಿಸಿದೆ. ಸುಮಾರು 11,595 ಎಕರೆ ಕೆರೆ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದ್ದು, ಶೇ.50ರಷ್ಟು ಕೊಳಚೆ ನೀರು...
Date : Thursday, 04-08-2016
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ತನ್ನ ಹಿಂಡಿನಿಂದ ಪ್ರತ್ಯೇಕಿಸಿ ಬಾಂಗ್ಲಾದೇಶ ಸೇರಿದ ಭಾರತೀಯ ಕಾಡಾನೆಯ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ. ಈ ಕಾಡಾನೆಯ ರಕ್ಷಣೆಗಾಗಿ ಉತ್ತರ ಬಾಂಗ್ಲಾದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ ಭಾರತದ ಮೂವರು ಅರಣ್ಯ ಅಧಿಕಾರಿಗಳು...
Date : Thursday, 04-08-2016
ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ದೆಹಲಿಯ ಆಪ್ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಅವರೇ ದೆಹಲಿಯ ಆಡಳಿತಾರತ್ಮಕ ಮುಖ್ಯಸ್ಥ ಎಂದು ತೀರ್ಪು...
Date : Thursday, 04-08-2016
ನ್ಯೂಯಾರ್ಕ್ : ಮಕ್ಕಳಿಗಾಗಿ ಹಿಮಾಲಯ ಪರ್ವತಗಳ 3D ಚಿತ್ರಣ, ಗೇಮಿಂಗ್ ರೂಪದಲ್ಲಿ ಅನ್ವೇಷಿಸಲು ಗೂಗಲ್ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ‘Verne: The Himalayas’ ಹೆಸರಿನ ಗೂಗಲ್ ಕಿಡ್ಸ್ ಮ್ಯಾಪ್ 500 ಅಡಿಯ ‘ಯೆತಿ’ಯನ್ನು ಪರಿಚಯಿಸಿದೆ. ಇದು ಮ್ಯಾಪ್ ಸೀನ್ಗಳಲ್ಲಿ ಯೆತಿಯನ್ನು ಓಡಾಡಿಸಬಹುದಾಗಿದೆ. ಈ...
Date : Thursday, 04-08-2016
ಲಂಡನ್: ಭಾರತೀಯ ಮೂಲದ 10 ವರ್ಷದ ಬಾಲಕಿ ರಿಯಾ ಯುಕೆಯ ಜನಪ್ರಿಯ ಟಿವಿ ಚ್ಯಾನೆಲ್‌ನ ರಸಪ್ರಶ್ನೆ ಸ್ಪರ್ಧೆಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ. ಟಿವಿ ಸ್ಪರ್ಧೆ ‘ಚೈಲ್ಡ್ ಜೀನಿಯಸ್ 2016’ನ ಫೈನಲ್‌ನಲ್ಲಿ 6 ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಿಯಾ ತನ್ನ ಪ್ರತಿಸ್ಪರ್ಧಿ ಸೆಫಿ ಜೊತೆ...
Date : Thursday, 04-08-2016
ನವದೆಹಲಿ: ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಉದ್ಯೋಗ ಮತ್ತು ಉದ್ಯಮಶೀಲತೆ- ಮಹಾರಾಷ್ಟ್ರ ಸರ್ಕಾರ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶಾಶ್ವತ ಉದ್ಯೋಗ ಆಧಾರದಲ್ಲಿ ಸಲಹೆಗಾರ ಮತ್ತು ಏಜೆಂಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30ರ ಒಳಗಾಗಿ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಅರ್ಜಿ...
Date : Thursday, 04-08-2016
ನವದೆಹಲಿ: ದೇಶದಲ್ಲಿ ವಾಹನ ಅಪಘಾತ ಪ್ರಕರಣಗಳು ವರ್ಷಂಪ್ರತಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸಚಿವ ಸಂಪುಟ ಹೊಸ ಮೋಟಾರ್ ಕಾಯಿದೆ (ತಿದ್ದುಪಡಿ) ಮಸೂದೆ 2016 ಜಾರಿಗೆ ಅನುಮೋದನೆ ನೀಡಿದೆ. ಈ ಹಿಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಹೆಲ್ಮೆಟ್ ಇಲ್ಲದೇ...
Date : Thursday, 04-08-2016
ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ. ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. 2017 ರ ಏಪ್ರಿಲ್ 1...