Date : Friday, 13-01-2017
ವಾರಣಾಸಿ: ವಾರಣಾಸಿಯಲ್ಲಿ ನೈರ್ಮಲ್ಯ ಕಾರ್ಯಕ್ರಮ ಉತ್ತೇಜಿಸುವ ಗುರಿಯೊಂದಿಗೆ ವಾರಣಾಸಿ ಪುರಸಭೆ ಒಂದು ಸಿನಿಮೀಯ ಕಲ್ಪನೆಯೊಂದಿಗೆ ಸ್ವಚ್ಛತಾ ಸಂದೇಶಗಳೊಂದಿಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಪೋಸ್ಟರ್‌ಗಳನ್ನು ಬಳಸುತ್ತಿದೆ. ಬೀದಿಗಳಲ್ಲಿ ಅಳವಡಿಸಲಾಗಿರುವ ಈ ಪೋಸ್ಟರ್‌ಗಳು ಸ್ವಚ್ಛತೆಯ ಘೋಷವಾಕ್ಯಗಳನ್ನು ಹೊಂದಿವೆ. ಅಮಿತಾಭ್ ಬಚ್ಚನ್ ಅವರು ಓರ್ವ...
Date : Friday, 13-01-2017
ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ. ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ...
Date : Friday, 13-01-2017
ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು. 1971ರ...
Date : Friday, 13-01-2017
ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದ 120 ಕ್ಕೂ ಹೆಚ್ಚು ಬಿಜೆಪಿಯ ಪುರಸಭಾ ಸದಸ್ಯರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಪೌರ ಕಾರ್ಮಿಕರಿಗೆ (ಸ್ಯಾನಿಟರಿ ವಿಭಾಗ) ಸಂಬಳ ನೀಡಲು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ...
Date : Friday, 13-01-2017
ಕೋಲ್ಕತಾ: ಬಂಗಾಳಿ ಪಠ್ಯಪುಸ್ತಕದ ಸಾಂಪ್ರದಾಯಿಕ ಮಳೆಬಿಲ್ಲಿನ ಹಸರು ‘ರಾಮಧೇನು’ ಅಥವಾ ರಾಮನ ಬಿಲ್ಲು. ಆದರೆ ಅದರ ಕೇಸರೀಕರಣದ ವಿರುದ್ಧವಾಗಿ ಜಾತ್ಯತೀತಗೊಳಿಸಲು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿ ಇದರ ಹೆಸರನ್ನು ‘ರೊಂಗಧೇನು’ ಅಥವಾ ಬಣ್ಣಗಳ ಬಿಲ್ಲು ಎಂದು ಬದಲಿಸಿದೆ. ಬಾಂಗ್ಲಾದೇಶ ಈ...
Date : Friday, 13-01-2017
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನಿರ್ದೇಶನದ ಅನ್ವಯ ಮತ್ತಷ್ಟು ತನಿಖೆ ನಡೆಸಿದ ಸಿಬಿಐ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ ದಾಸರಿ ನಾರಾಯಣ ಹಾಗೂ ಇತರರ ವಿರುದ್ಧ ಅಂತಿಮ ವರದಿಯನ್ನು ಶುಕ್ರವಾರ ಜ.13 ರಂದು...
Date : Friday, 13-01-2017
ದೇಶದ ಆರ್ಥಿಕತೆ ಹಾಗೂ ಆಡಳಿತಕ್ಕೊಂದು ಶಿಸ್ತು ಬಂದಿದೆ : ಡಿ.ವಿ.ಸದಾನಂದ ಗೌಡ ಪುತ್ತೂರು: ಯಾವುದೇ ದೇಶ ಪ್ರಬಲವಾಗಿ ನಿರ್ಮಾಣವಾಗಭೇಕಾದರೆ ಅಲ್ಲಿನ ಆರ್ಥಿಕತೆ ಶಿಸ್ತಿನಿಂದ ಕೂಡಿರಬೇಕು ಹಾಗೂ ಸಮರ್ಥ ಆಡಳಿತ ವ್ಯವಸ್ಥೆ ಇರಬೇಕು. ಸುದೈವವಶಾತ್ ನಮ್ಮ ದೇಶಕ್ಕೆ ಈಗ ಇವೆರಡೂ ಲಭ್ಯವಾಗಿದೆ. ಭಾರತದಲ್ಲಿ...
Date : Friday, 13-01-2017
ಕೋಲ್ಕತ್ತಾ : ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಆಂಗ್ಲ ಸರ್ಕಾರದಿಂದ ಗೃಹಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ ತಮ್ಮ ಪೂರ್ವಜರ ಮನೆಯಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದ ಕಾರು ಇದೀಗ ಮರುಹುಟ್ಟು ಪಡೆದು ಅನಾವರಣಕ್ಕೆ ಸಿದ್ಧವಾಗಿದೆ. ನಾಲ್ಕು ಬಾಗಿಲುಳ್ಳ ಜರ್ಮನ್ ವಾಂಡರರ್ ಸೆಡಾನ್ ಕಾರನ್ನು ಪೂರ್ವಸ್ಥಿತಿಗೆ ತರಲಾಗಿದೆ. ಜರ್ಮನಿಯ...
Date : Friday, 13-01-2017
ಹೈದರಾಬಾದ್: ಆಗಾ ಖಾನ್ ಅಕಾಡೆಮಿ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಎರಡನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೈದರಾಬಾದ್ ಆತಿಥೇಯವಾಗಿದೆ. ಸುಮಾರು 70 ಅಂತಾರಾಷ್ಟ್ರೀಯ ಮತ್ತು 40 ರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಾ, ವಿದೇಶಿ ಗಾಳಿಪಟ ಹಾರಾಟಗಾರನೊಬ್ಬ ಮತ್ತೆ...
Date : Friday, 13-01-2017
ನವದೆಹಲಿ: ಭಾರತದ ಮಾಜಿ ವಿಶ್ವ ಚಾಂಪಿಯನ್ ಲೈಶ್ರಾಮ್ ಸರಿತಾ ಇಂಫಾಲ್‌ನಲ್ಲಿ ಜ.29ರಂದು ಇಂಡಿಯನ್ ಬಾಕ್ಸರ್‍ಸ್ ಕೌನಸಿಲ್‌ನಲ್ಲಿ ನಡೆಯಲಿರುವ ಫೈಟ್ ನೈಟ್‌ನಲ್ಲಿ ಹಂಗೇರಿಯ ಸೋಫಿಯಾ ಬೇಡೋ ವಿರುದ್ಧ ತಮ್ಮ ಚೊಚ್ಚಲ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ...