News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹುಬ್ಬಳ್ಳಿಯಲ್ಲಿ ಜ. 10 ರಂದು ವಿವೇಕ ಬ್ಯಾಂಡ್ ಉದ್ಘಾಟನೆ

ಹುಬ್ಬಳ್ಳಿ: ಉತ್ತಮನಾಗು, ಉಪಕಾರಿಯಾಗು ಎಂಬ ಸತ್‌ಚಿಂತನೆಯನ್ನು ಹೊಂದಿರುವ ಸಮರ್ಥ ಭಾರತದವತಿಯಿಂದ ಜ.10 ಮಂಗಳವಾರ ವಿವೇಕ ಬ್ಯಾಂಡ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಬಿವಿಬಿ ಆವರಣದಲ್ಲಿನ ಬಿ.ಟಿ.ಆಡಿಟೋರಿಯಂ, ವಿದ್ಯಾನಗರದಲ್ಲಿ ಸಂಜೆ-5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ವಕೀಲರಾದ ಬೆಂಗಳೂರಿನ ತೇಜಸ್ವಿ ಸೂರ್ಯ ಅವರು ಮುಖ್ಯ ಭಾಷಣಕಾರರಾಗಿ...

Read More

ಕಾವೇರಿ ವಿವಾದ: 2480 ಕೋಟಿ ರೂ. ಪರಿಹಾರಕ್ಕಾಗಿ ಬೇಡಿಕೆ ಇಟ್ಟ ತಮಿಳುನಾಡು

ನವದೆಹಲಿ : ಕಾವೇರಿ ನದಿ ನೀರನ್ನು ಬಿಡದ ಕಾರಣ ಕರ್ನಾಟಕದಿಂದ ರೂ. 2480 ಕೋಟಿ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದೆ. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಇಂದು ವಿಚಾರಣೆ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ...

Read More

ಪಿಐಓ ಕಾರ್ಡ್‌ನಿಂದ ಓಸಿಐ ಕಾರ್ಡ್ : ಅವಧಿ ವಿಸ್ತರಣೆ

ಬೆಂಗಳೂರು: ಪಿಐಓ(ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್‌ನಿಂದ ಓಸಿಐ (ಓವರ್‌ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್‌ಗೆ ಬದಲಾಯಿಸಿಕೊಳ್ಳಲು 2017  ಜೂನ್ 30 ರವರೆಗೂ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ 14 ನೇ ಪ್ರವಾಸಿ ಭಾರತೀಯ ದಿವಸ...

Read More

ಭಾರತೀಯರು ವಿದೇಶದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ನನಗೆ ಟ್ವೀಟ್, ಟ್ಯಾಗ್ ಮಾಡಿ

ನವದೆಹಲಿ: ಅನಿವಾಸಿ ಭಾರತೀಯರು ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರಿಗೆ ತಕ್ಷಣ ಸ್ಪಂದಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೊರೆ ಹೋಗಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಬಗ್ಗೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿ ಅಥವಾ ಅಧಿಕಾರಿಗಳಿಗೆ ಟ್ವೀಟ್ ಮಾಡಿ. ಹಾಗೂ ಟ್ವೀಟ್‌ನಲ್ಲಿ...

Read More

ಬ್ಯಾಂಕ್ ಖಾತೆಗೆ ಪಾನ್ ಲಿಂಕ್ ಕಡ್ಡಾಯ

ನವದೆಹಲಿ : ಆದಾಯ ತೆರಿಗೆ ನಿಯಮಗಳು ತಿದ್ದುಪಡಿಗೊಂಡಿದ್ದು, ಬ್ಯಾಂಕ್ ಖಾತೆ ಹೊಂದಿದವರೆಲ್ಲರೂ ತೆರಿಗೆ ವಂಚನೆ ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ ತಮ್ಮ ಪಾನ್ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು, ಪಾನ್ ಸಂಖ್ಯೆ ಹೊಂದಿಲ್ಲದವರು ಫಾರ್ಮ ನಂ. 60 ಸಲ್ಲಿಸಬೇಕು (ಫೆ.28,2017 ರೊಳಗೆ ) ಎಂದು ಕೇಂದ್ರ...

Read More

ಅಹಮದಾಬಾದ್­ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಪ್ರಾರಂಭ

ಅಹಮದಾಬಾದ್: ಗುಜರಾತಿನ ಅಹಮದಾಬಾದ್­ನ ಸಾಬರಮತಿ ನದಿ ದಡದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮುಖ್ಯಮಂತ್ರಿ ವಿಜಯ ರುಪಾನಿ ಉದ್ಘಾಟಿಸಿದರು. ಸಮಾರಂಭದ ಉದ್ಘಾಟನಾ ಸಮಯದಲ್ಲಿ ಪುರಸಭೆ ಶಾಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಪ್ರದರ್ಶಿಸಿದರು. ಈ ಕಾರ್ಯಕ್ರಮದ ಥೀಮ್...

Read More

ಶೀಘ್ರದಲ್ಲೇ ಪ್ರವಾಸಿ ಕೌಶಲ ವಿಕಾಸ ಯೋಜನೆ ಜಾರಿ

ಬೆಂಗಳೂರು : ವಿದೇಶಗಳಲ್ಲಿ ನೌಕರಿ ಪಡೆಯಲು ಬಯಸುವ ಯುವಕರಿಗಾಗಿ ಶೀಘ್ರದಲ್ಲೇ ಪ್ರವಾಸಿ ಕೌಶಲ ವಿಕಾಸ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದೇಶಗಳಲ್ಲಿ ನೌಕರಿ ಬಯಸುವ ಭಾರತೀಯ ಯುವ ಜನರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಕೌಶಲ ಅಭಿವೃದ್ಧಿ ಯೋಜನೆಯೊಂದನ್ನು...

Read More

ಹುಬ್ಬಳ್ಳಿಯಲ್ಲಿ ಮಂಗಲಗೋಯಾತ್ರೆ ಕಾರ್ಯಕ್ರಮ ; ’ಗೋ ರಕ್ಷಣೆಯ ಸಂಕಲ್ಪ ಅನುಷ್ಠಾನವಾಗಲಿ’

ಹುಬ್ಬಳ್ಳಿ : ಒಂದೊಂದು ಗೋವು ಕಡಿಮೆಯಾದ ಹಾಗೆ ಭಾರತದ ಪ್ರಾಣ ಕ್ಷೀಣಿಸಿದಂತಾಗಿ, ಅಸ್ತಿತ್ವವೇ ಅಲುಗಾಡಿದಂತಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಗೋ ರಕ್ಷಣೆ ಸಂಕಲ್ಪ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು....

Read More

ಜನವರಿ 13 ರ ವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್‌/ಡೆಬಿಟ್ ಕಾರ್ಡ್ ಸ್ವೀಕಾರ

ನವದೆಹಲಿ : ಪೆಟ್ರೋಲ್  ಬಂಕ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ಅವಧಿಯನ್ನು ಜನವರಿ 13 ರ ವರೆಗೆ ವಿಸ್ತರಿಸಲಾಗಿದೆ. ಪೆಟ್ರೋಲ್  ಬಂಕ್‌ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸಿದರೆ ಶೇ. 1 ರಷ್ಟು ವಹಿವಾಟು...

Read More

ಮಕ್ಕಳ ಸಮ್ಮೇಳನದಲ್ಲಿ ಆರು ನಿರ್ಣಯ ; ಮಕ್ಕಳಿಗಾಗಿ ಪ್ರತ್ಯೇಕ ವಿವಿ ಅಗತ್ಯ

ಧಾರವಾಡ: ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದ 6ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ಬಾಲ ವಿಕಾಸ ಅಕ್ಯಾಡೆಮಿ ನಿಗಮ ಮಂಡಳಿಯಿಂದ ಪ್ರತೇಕ್ಷಿಸಿ, ಇತರ ಅಕ್ಯಾಡೆಮಿಗಳಂತೆ ಮಕ್ಕಳ ಸಾಹಿತ್ಯ, ಶಿಕ್ಷಣ-ಸಂಸ್ಕೃತಿಗೆ ದುಡಿದವರನ್ನೇ ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಿಸುವುದು ಮಹತ್ವದ...

Read More

Recent News

Back To Top