News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೀಗೊಂದು ಕ್ಯಾಶ್‌ಲೆಸ್ ಮದುವೆ

ಪ.ಬಂಗಾಲ: ಪ್ರಧಾನಿ ಮೋದಿ ಅವರ ಕ್ಯಾಶಲೆಸ್ ಕನಸಿಗೆ ಪೂರಕವಾಗಿ ಪ.ಬಂಗಾಲದ ಪೂರ್ವ ಸಿಂಗ್‌ಭುಮ್ ಜಿಲ್ಲೆಯಲ್ಲಿ ನಗದು ರಹಿತ ಮದುವೆಯೊಂದು ಜರುಗಿದೆ. ಜಿಲ್ಲೆಯ ಬಾಡಿಯಾದಲ್ಲಿನ ಒಂದು ದೇವಸ್ಥಾನದಲ್ಲಿ ಈ ಮದುವೆ ಸೋಮವಾರ ನಡೆದಿದ್ದು, ಅದಕ್ಕೂ ಕೆಲವು ಗಂಟೆಗಳ ಮೊದಲು ವರನ ಮನೆಯಲ್ಲಿ ಶೌಚಾಲಯವನ್ನು...

Read More

ಕಪ್ಪತ್ತಗುಡ್ಡ ಸಂರಕ್ಷಣೆಗೆ ಶಾಸಕ ಬೆಲ್ಲದ ಬೆಂಬಲ

ಗದಗ: ಬಹುಔಷಧೀಯ ಸಸ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಮಾಡಬೇಕು ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಕೃತಿಕ ಸಂಪತ್ತು ದೈವದತ್ತವಾಗಿ ಬಂದದ್ದು, ಅದನ್ನು ಸೃಷ್ಟಿಸಲು ಅದ್ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ನಿಸರ್ಗದತ್ತವಾಗಿ...

Read More

ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಗುರಿ ; ಮೋದಿ ಕನಸು ಈಡೇರಿಸಲು ಮಧ್ಯಪ್ರದೇಶ ಸಿಎಂ ಯತ್ನ

ಮಧ್ಯಪ್ರದೇಶ: ಮುಂದಿನ ಮೂರು ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಪ್ರತಿಶತ 60 ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೂಲಕ ಪ್ರಧಾನಿ ಮೋದಿ ಅವರ ಸ್ವಾವಲಂಬಿ ದೇಶದ ಕನಸಿಗೆ ಇದು ಸಹಕಾರಿಯಾಗಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದಾರೆ. ಭಾರತವು...

Read More

ಕೇಂದ್ರ ನೀಡಿದ ಅನುದಾನ ಬಳಸಿದ್ದೆಷ್ಟು ? ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ

ಹಾವೇರಿ: ಕೇಂದ್ರ ನೀಡಿರುವ ಅನುದಾನವನ್ನು ಯಾವ ಕೆಲಸಕ್ಕೆ ಎಷ್ಟು ಬಳಸಿದ್ದೀರಿ ಎಂಬುದರ ಕುರಿತು ಮಾಹಿತಿ ನೀಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರಕ್ಕೆಂದು ಕೇಂದ್ರ...

Read More

ಸುಪ್ರೀಂ ನಿರ್ದೇಶನದ ವಿರುದ್ಧ ಮಾಯಾವತಿ ನಡೆ ?

ಲಖನೌ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಜಾತಿ ಹೆಸರಿನಲ್ಲಿ ಮತ ಅಪೇಕ್ಷಿಸುತ್ತಾರೆ ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಪಕ್ಷಕ್ಕೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಮುಖಂಡ ನೀರಜ್...

Read More

2016 ರಲ್ಲಿ ಅತಿ ಹೆಚ್ಚು ಹುಡುಕಾಡಿದ ಕೀ ವರ್ಡ್ ‘ರಿಲಯನ್ಸ್ ಜಿಯೋ’

ನವದೆಹಲಿ: ಕಳೆದ ವರ್ಷ ತನ್ನ ಬಹುನಿರೀಕ್ಷಿತ 4G ಸೇವೆಗಳ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, 2016 ರಲ್ಲಿ ಮೊಬೈಲ್ ಬಳಕೆದಾರರಿಂದ ಅತೀ ಹೆಚ್ಚು ಹುಡುಕಾಡಿದ ಕೀವರ್ಡ್ ಆಗಿದೆ ಎಂದು ಅಲಿಬಾಬಾ ಗ್ರೂಪ್‌ನ 2016 ಮೊಬೈಲ್ ಟ್ರೆಂಡ್ ಯುಸಿ ನ್ಯೂಸ್ ಬಿಡುಗಡೆ ಮಾಡಿದೆ. ’ರಿಲಯನ್ಸ್ ಜಿಯೋ’...

Read More

ಗಿನ್ನೆಸ್ ವಿಶ್ವ ದಾಖಲೆ ಮಾಡಲು 3 ಲಕ್ಷ ಜನರು ರಾಷ್ಟ್ರಗೀತೆ ಹಾಡಲಿದ್ದಾರೆ

ರಾಜಕೋಟ್: ರಾಜಕೋಟ್‌ನಿಂದ 70 ಕಿ.ಮೀ ದೂರದಲ್ಲಿರುವ ಖೊದಲಧಾಮ ದೇವಸ್ಥಾನದಲ್ಲಿ ನಡೆಯಲಿರುವ ’ಪ್ರಾಣ ಪ್ರತಿಷ್ಠಾ ಮಹೋತ್ಸವ’ ಸಮಾರಂಭದಲ್ಲಿ ಸುಮಾರು 3 ಲಕ್ಷ ಜನ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಪ್ರಯತ್ನದಲ್ಲಿದ್ದಾರೆ. ಜನವರಿ 21 ರಂದು ಇಲ್ಲಿನ ದೇವಸ್ಥಾನದಲ್ಲಿ ಪಟೇಲ್ ಸಮುದಾಯ ಆಯೋಜಿಸಿರುವ ಈ...

Read More

ಯೋಗಾಭ್ಯಾಸ ಬಿಟ್ಟು ತಾಯಿಯನ್ನು ಭೇಟಿ ಮಾಡಲು ಹೋದೆ : ಪ್ರಧಾನಿ ಮೋದಿ ಟ್ವೀಟ್

ಗುಜರಾತ್  : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಾಭ್ಯಾಸವನ್ನು ಬಿಟ್ಟು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಲು ಹೋಗಿರುವುದಾಗಿ ಟ್ವೀಟ್ ಮಾಡಿದ್ದಾರೆ. Skipped Yoga & went to meet mother. Before dawn had breakfast with her. Was...

Read More

ಯಾಹೂ ತನ್ನ ಹೆಸರನ್ನು ಬದಲಾಯಿಸುತ್ತಿಲ್ಲ

ಸ್ಯಾನ್ ಫ್ರಾನ್ಸಿಸ್ಕೋ: ಅಂತರ್ಜಾಲ ದೈತ್ಯ ಯಾಹೂ ತನ್ನ ಹೆಸರು ಬದಲಿಸಲಿದೆ ಎನ್ನುವ ಸುದ್ದಿಗೆ ಸೋಮವಾರ ’ಯಾಹೂ ತನ್ನ ಹೆಸರನ್ನು ಬದಲಾಯಿಸುತ್ತಿಲ್ಲ’ ಎಂದು ಪ್ರತಿಕ್ರಿಯೆ ನೀಡಿದೆ ಆದರೆ ವೇರಿಝೊನ್ ಕಂಪನಿಗೆ ಮಾರಾಟವಾಗದಿರುವ ಭಾಗ ಮಾತ್ರ ಅಲ್ಟಾಬಾ (Altaba) ಎಂದು ಮರುನಾಮಕರಣ ಮಾಡುವುದಾಗಿ ಸ್ಪಷ್ಟಪಡಿಸಿದೆ....

Read More

ಬಂಡಿಪೋರದಲ್ಲಿ ಓರ್ವ ಉಗ್ರನನ್ನು ಹತ್ಯೆಗೈದ ಯೋಧರು

ಬಂಡಿಪೋರ : ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಬೆಳಗಿನ ಜಾವ ಉಗ್ರವಾದಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆಯಲು ಪ್ರಯತ್ನಿಸಿದ್ದು, ಭಾರತೀಯ ಯೋಧರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಬಂಡಿಪೋರದ ಪರ್ರೀ ಮೊಹಲ್ಲಾ ಹಜಿನ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು...

Read More

Recent News

Back To Top