News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 30th October 2025


×
Home About Us Advertise With s Contact Us

ಸಂಸತ್‌ನ ಸಮಯ ನಷ್ಟ: ತಮ್ಮ ಸಂಬಳ, ದೈನಂದಿನ ಭತ್ಯೆಯ ಅನುಪಾತ ನೀಡಲಿರುವ ಸಚಿವ ಜಯ್ ಪಾಂಡಾ

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯ ಬಿಕ್ಕಟ್ಟಿನಿಂದ ಸಂಭವಿಸಿದ ಸಮಯದ ನಷ್ಟವನ್ನು ಸರಿದೂಗಿಸಲು ತಮ್ಮ ಸಂಬಳ ಮತ್ತು ದೈನಂದಿನ ಭತ್ಯೆಯ ಪಾಲನ್ನು ನೀಡುವುದಾಗಿ ಬಿಜು ಜನತಾ ದಳ ಸಚಿವ ಬೈಜಯಂತ್ ಜಯ್ ಪಾಂಡಾ ಹೇಳಿದ್ದಾರೆ. ಅವರು ಕಳೆದ ಹಲವು ವರ್ಷಗಳಿಂದ ಇದನ್ನು...

Read More

4 ದಿನದಲ್ಲಿ 10 ಲಕ್ಷ ಜನರಿಗೆ ಇ-ಪಾವತಿ ಬಗ್ಗೆ ತರಬೇತಿ ನೀಡಲಾಗಿದೆ: ರವಿಶಂಕರ್ ಪ್ರಸಾದ್

ನವದೆಹಲಿ: ಕಳೆದ ನಾಲ್ಕು ದಿನಗಳಲ್ಲಿ ಸುಮಾರು 10 ಲಕ್ಷ ಜನರು ಡಿಜಿಟಲ್ ಪಾವತಿ ವ್ಯವಸ್ಥೆ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಎಫ್‌ಐಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ 1.2 ಕೋಟಿ ಜನರಿಗೆ ಡಿಜಿಟಲ್...

Read More

ಮಂಜಿನ ಸಮಸ್ಯೆ: ದೆಹಲಿಯ 24 ರೈಲುಗಳು, 14 ವಿಮಾನಗಳು ವಿಳಂಬ

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಂಜು ಕವಿದ ವಾತಾವರಣ ಉಂಟಾಗಿದ್ದು, ಈ ಕಾರಣ ರೈಲು ಮತ್ತು ವಿಮಾನಯಾನ ಸಂಚಾರ ಸಮಸ್ಯೆ ಮುಂದುವರೆದಿದೆ. ದೆಹಲಿ-ಎನ್‌ಸಿಆರ್ ಪ್ರದೇಶಗಳ ಸುಮಾರು ೨೪ ರೈಲುಗಳು ವಿಳಂಬವಾಗಿದ್ದು, ಇತರ 5 ರೈಲುಗಳು ಸಮಯ ನದಲಿಸಲಾಗಿದೆ. ಕೆಟ್ಟ ಹವಾಮಾನದ...

Read More

ಪಾಕಿಸ್ಥಾನದ ಸಿನಿಮಾ ಮಂದಿರಗಳಲ್ಲಿ ಇಂದಿನಿಂದ ಭಾರತದ ಸಿನಿಮಾ ಪ್ರದರ್ಶನ

ಇಸ್ಲಾಮಾಬಾದ್: ಸೋಮವಾರದಿಂದ ಪಾಕಿಸ್ಥಾನದಲ್ಲಿನ ಸಿನಿಮಾ ಮಂದಿರಗಳಲ್ಲಿ ಭಾರತದ ಸಿನಿಮಾಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಪಾಕ್ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಕರು ಹಾಗೂ ಸಿನಿಮಾ ಮಾಲೀಕರು ಭಾರತದ ಸಿನಿಮಾಗಳನ್ನು ಪ್ರದರ್ಶಿಸದಂತೆ ನಿಷೇಧ ಹೇರಿಕೊಂಡಿದ್ದರು. ಈ ನಿರ್ಧಾರದಿಂದ ಪ್ರದರ್ಶಕರ ಆದಾಯಕ್ಕೆ ಹೊಡೆತ ಬಿದ್ದ ಕಾರಣ, ನಿಷೇಧವನ್ನು ತೆಗೆದುಕೊಳ್ಳಲಾಗಿದ್ದು,...

Read More

ಜೂನಿಯರ್ ಹಾಕಿ ವಿಶ್ವಕಪ್ ತನ್ನದಾಗಿಸಿಕೊಂಡ ಭಾರತ ; ಅಭಿನಂದನೆಗಳ ಮಹಾಪೂರ

ಲಕ್ನೋ : ಭಾರತ ತಂಡವು ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ವಿಶ್ವಕಪ್­ನ್ನು ತನ್ನದಾಗಿಸಿಕೊಂಡಿದೆ. 15 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹರ್ಜಿತ್ ಸಿಂಗ್ ಸಾರಥ್ಯದ ಭಾರತ ತಂಡ ಬೆಲ್ಜಿಯಂ ವಿರುದ್ಧ 2-1 ಗೋಲುಗಳ...

Read More

ಏರ್‌ಟೆಲ್ ಬಳಿಕ ಬಿಎಸ್‌ಎನ್‌ಲ್‌ನ ಹೊಸ ರೂ.99 ಆಫರ್

ನವದೆಹಲಿ: ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ 4G ಅನಿಯಮಿತ ವಾಯ್ಸ್ ಮತ್ತು ವೀಡಿಯೋ ಕಾಲ್‌ನ ವೆಲ್ಕಮ್ ಆಫರ್ ಹಾಗೂ ಏರ್‌ಟೆಲ್ ವಿವಿಧ ಆಫರ್‌ಗಳ ನಂತರ ಬಿಎಸ್‌ಎನ್‌ಎಲ್ ಹೊಸ ರೂ.99 ಆಫರ್ ಘೋಷಿಸಿದೆ. ಬಿಎಸ್‌ಎನ್‌ಎಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕೇವಲ ರೂ. 99ರ...

Read More

ಶೀಘ್ರದಲ್ಲೇ ಬೀದಿಬದಿ ವ್ಯಾಪಾರಸ್ಥರಿಗೆ ಡಿಜಿಟಲ್ ವ್ಯವಹಾರ ನಡೆಸಲು ತರಬೇತಿ ಆರಂಭ

ನವದೆಹಲಿ: ಪಸ್ತುತ ಅನಾಣ್ಯೀಕರಣದ ಹಿನ್ನೆಲೆಯಲ್ಲಿ ದೇಶದಾಯಂತ ೨೫ ರಾಜ್ಯಗಳ 1 ಮಿಲಿಯನ್ ವ್ಯಾಪಾರಸ್ಥರಿಗೆ ಡಿಜಿಟಲ್ ಪಾವತಿ ವ್ಯವಹಾರಗಳನ್ನು ನಡೆಸಲು ತರಬೇತಿ ನೀಡಲಾಗುವುದು ಎಂದು ಭಾರತದ ಬೀದಿ ಮಾರಾಟಗಾರರ ಸಂಘ (NASVI) ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಬೀದಿ ಮಾರಾಟಗಾರರ ಸಂಘ ನಗದು ರಹಿತ ವ್ಯವಹಾರ...

Read More

ಪೆಟ್ರೋಲ್ ರೂ. 2.21, ಡೀಸೆಲ್ ದರ ರೂ. 1.79 ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಗೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. 2.21ಹಾಗೂ ಡೀಸೆಲ್ ದರ ರೂ. 1.79 ಪ್ರತಿ ಲೀಟರ್‌ನಂತೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಬೆಲೆ ಏರಿಕೆ ಬಗ್ಗೆ ಪ್ರಕಟಿಸಿದ್ದು, ಇದು ಸ್ಥಳೀಯ ಮಾರಾಟ...

Read More

ಇಂದಿರಾಗಾಂಧಿ ಕೂಡಾ ನೋಟು ನಿಷೇಧ ಪ್ರಸ್ತಾವನೆ ತಿರಸ್ಕರಿಸಿದ್ದರು; ಕಾಂಗ್ರೆಸ್ ಅದನ್ನೇ ಮುಂದುವರೆಸಿಕೊಂಡು ಬಂದಿದೆ

ನವದೆಹಲಿ: ಹಳೆಯ ನೋಟುಗಳ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಅಡ್ಡಿ ಉಂಟುಮಾಡುತ್ತಿರುವ ವಿಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು ಕೂಡ ನೋಟು ನಿಷೇಧ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದೇ...

Read More

ಕಪ್ಪು ಹಣ ಬಹಿರಂಗಪಡಿಸಲು ಮೋದಿ ಸರ್ಕಾರದಿಂದ ಹೊಸ ಯೋಜನೆ

ನವದೆಹಲಿ : ಕಪ್ಪು ಹಣ ಬಹಿರಂಗಪಡಿಲು ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ ಅದನ್ನು ಸರ್ಕಾರಕ್ಕೆ ಇ-ಮೇಲ್ ಕಳುಹಿಸುವ ಮುಖಾಂತರ ಕಪ್ಪು ಹಣ ಬಹಿರಂಗಪಡಿಸುವಲ್ಲಿ ಸಹಾಯ ಮಾಡಬಹುದು. ನಾಳೆಯಿಂದ ಈ ಯೋಜನೆ ಪ್ರಾರಂಭಗೊಳ್ಳಲಿದೆ...

Read More

Recent News

Back To Top