Date : Tuesday, 08-11-2016
ತಿರುವನಂತಪುರ: ವೈಶಕ್ ನಿರ್ದೇಶನದ ಪುಲಿಮುರಗನ್ ಚಿತ್ರ 100 ಕೋಟಿ ರೂಪಾಯಿ ಸಂಗ್ರಹಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ ಕೇಂದ್ರಿತವಾದ ಈ ಚಿತ್ರದಲ್ಲಿ ಮೋಹನಲಾಲ್ ನಾಯಕನಟರಾಗಿ ಅಭಿನಯಿಸಿದ್ದಾರೆ. ಮೋಹನಲಾಲ್ ನಾಯಕರಾಗಿ ನಟಿಸಿದ ದೃಶ್ಯಂ ಚಿತ್ರ 70 ಕೋಟಿ...
Date : Tuesday, 08-11-2016
ಚೆನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಿತಾ ಅವರು 15 ದಿನಗಳಲ್ಲಿ ಅಪೋಲ್ಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಎಐಎಡಿಎಂಕೆ ಹಿರಿಯ ಅಧಿಕಾರಿ ಪೊನ್ನಯನ್ ತಿಳಿಸಿದ್ದಾರೆ. ಜಯಲಲಿತಾ ಅವರನ್ನು ಸಿಸಿಯು ಘಟಕದಿಂದ ಬೇರೆ ಕೊಠಡಿಗೆ ವರ್ಗಾಯಿಸಲಾಗಿದೆ. ತುರ್ತು ಸಾಧನಗಳ ಅಗತ್ಯತೆಯ ಕಾರಣ ಜಯಲಲಿತಾ ಅವರನ್ನು ಉತ್ತಮ...
Date : Tuesday, 08-11-2016
ನವದೆಹಲಿ: ಜಂಕೋ ಅಸೋಸಿಯೇಟ್ಸ್ ಸಲಹಾಸಂಸ್ಥೆಯ ವರದಿಯ ಪ್ರಕಾರ ಅಮೇರಿಕಾದಲ್ಲಿನ ಐಟಿ ಕ್ಷೇತ್ರದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಉದ್ಯೋಗಗಳು ಸೃಷ್ಟಿಯಾಗಿವೆ. ಕಾರ್ಮಿಕ ಅಂಕಿಅಂಶಗಳ ದತ್ತಾಂಶದ ವಿಶ್ಲೇಷಣೆ ಪ್ರಕಾರ ಕಳೆದ ವರ್ಷದಲ್ಲಿ 114,000 ಇದ್ದ ಉದ್ಯೋಗಾವಕಾಶಗಳು ಈಗ 66,600 ಕ್ಕೆ ಇಳಿದಿವೆ ಎಂದು...
Date : Tuesday, 08-11-2016
ನವದೆಹಲಿ: ದೇಶದಲ್ಲಿ 1.14 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. ಕೇಂದ್ರ ಸರ್ಕಾರ ಮುಂದಿನ ಮಾರ್ಚ್ ತಿಂಗಳ ಒಳಗೆ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಬಯಲು ಶೌಚ ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. 61 ಜಿಲ್ಲೆಗಳು, 637 ಬ್ಲಾಕ್‌ಗಳು,...
Date : Tuesday, 08-11-2016
ನವದೆಹಲಿ: ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) ಅಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದ ಗ್ರಾಮೀಣ ಕುಟುಂಬಗಳ ಸಂಖ್ಯೆ 1 ಕೋಟಿ ದಾಟಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ಈ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್, ಸ್ಟೋವ್...
Date : Tuesday, 08-11-2016
ಅಲಹಾಬಾದ್ : ಆಧಾರ್‌ಕಾರ್ಡ್ ಮಾಡಿಸಲು ಮುಖ್ಯವಾಗಿ ಬೇಕಾಗಿರುವುದೇ ಬೆರಳುಗಳು, ಆದರೆ ಬೆರಳುಗಳೇ ಇಲ್ಲದವರು ಆಧಾರ್‌ಕಾರ್ಡ್ ಮಾಡಿಸುವುದು ಹೇಗೆ? ಅಲಹಾಬಾದ್‌ನ ದಿವ್ಯಾಂಗ ವ್ಯಕ್ತಿಯೋರ್ವರಿಗೆ ಈ ಪರಿಸ್ಥಿತಿ ಎದುರಾಗಿದೆ. ರಾಜ್‌ಕುಮಾರ್ ಅವರು ಬಾಲ್ಯದಲ್ಲಿರುವಾಗಲೇ ತನ್ನ ಎರಡು ಕೈಗಳ ಮುಂಗೈಗಳನ್ನು ಕಳೆದುಕೊಂಡಿದ್ದರು. ತದನಂತರ ಅವರಿಗೆ ಸರ್ಕಾರದಿಂದ...
Date : Tuesday, 08-11-2016
ಮುಂಬಯಿ: ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಹೋನ್ನತ ಸಾಧನೆ ತೋರಿದ 8 ಮಂದಿ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಶಿಕ್ಷಣ ಸಚಿವ ವಿನೋದ್ ತಾವಡೆ ಒಪ್ಪಿಗೆ ನೀಡಿದ್ದಾರೆ. ಸಂದೀಪ್ ಯಾದವ್, ಕವಿತಾ ರೌತ್, ಓಂಕಾರ್ ಒಠಾರಿ,...
Date : Tuesday, 08-11-2016
ಪುಣೆ : ಪುಣೆಯಲ್ಲಿನ ಭೈರಂಜೀ ಜೀಜೋಭಾಯ್ ಮೆಡಿಕಲ್ ಕಾಲೇಜ್ (ಬಿಜೆಎಮ್‌ಸಿ)ನಲ್ಲಿ ವಿದ್ಯಾರ್ಥಿನಿಯರಿಗೆ ರಾತ್ರಿ 11.15 ರ ನಂತರ ಕಾಲೇಜ್ ಲೈಬ್ರರಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ನಿಷೇಧವನ್ನು ಹೇರಲಾಗಿದೆ. ಹಾಸ್ಟೆಲ್‌ನಲ್ಲೂ ಕೆಲವು ನೀತಿ-ನಿಯಮಗಳಿವೆ. ಹೀಗೆಯೇ ಲೈಬ್ರರಿಯಲ್ಲೂ ನಿಯಮವನ್ನು ತಂದಿದ್ದೇವೆ. ಇದು...
Date : Tuesday, 08-11-2016
ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ 88ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರಿಗೆ ಶುಭಾಶಯ ಕೋರಿದ್ದಾರೆ. ನಮಗೆ ಸ್ಫೂರ್ತಿಯಾಗಿರುವ, ಭಾರತ ಕಂಡ ಮೇರು ನಾಯಕ, ಯಾವುದೇ ದಣಿವಿಲ್ಲದೇ ಶ್ರದ್ಧೆಯಿಂದ ಭಾರತದ...
Date : Tuesday, 08-11-2016
ಸೂರತ್: ಮಹಾತ್ಮಾ ಗಾಂಧಿ ಅವರ ಮೊಮ್ಮಗ ಕನು ಗಾಂಧಿ ಅವರು ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ನಿಧನರಾಗಿದ್ದಾರೆ. ೮೭ ವರ್ಷದ ಕನು ಗಾಂಧಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಸೂರತ್‌ನ ಚಾರಿಟೇಬಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಾಜಿ ನಾಸಾ ವಿಜ್ಞಾನಿಯಾಗಿದ್ದ ಕನು...