News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ.1000, ರೂ.500 ನೋಟು ರದ್ದು ಹಿನ್ನಲೆ; ಒಂದೆಡೆ ಗೋಳು, ಮತ್ತೊಂಡೆದೆ ಹಾಸ್ಯ

ಬೆಂಗಳೊರು: ಬೆಂಗಳೂರು ಎಟಿಎಂನಲ್ಲಿ ಸಾಲುಗಟ್ಟಿ ನಿಂತಿರುವ ಜನರು ಮಧ್ಯರಾತ್ರಿಯವರೆಗೂ ಹಣ ತೆಗೆಯಲು ಮುಗಿಬಿದ್ದಿದ್ದಾರೆ. ಜನರು ರೂ. 500 ಮತ್ತು ರೂ. 1000 ರೂ.ಗೆ  ಚಿಲ್ಲರೆ ಪಡೆಯಲು ಪರದಾಡುವಂತಾಗಿದೆ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಹಲವೆಡೆ ಇದೇ ರೀತಿಯ ಪರಿಸ್ಥಿತಿ ತಲೆದೋರಿದೆ. ಹಲವೆಡೆ ಎಟಿಎಂಗಳಲ್ಲಿ ಮತ್ತು...

Read More

ಮೊರಾರ್ಜಿ ಕಾನೂನು ಮಾದರಿಯ ರೀತಿಯಲ್ಲಿ ಮೋದಿ ಕಾನೂನು

ನವದೆಹಲಿ: 38 ವರ್ಷಗಳ ಹಿಂದೆ 1978ರ ತುರ್ತು ಪರಿಸ್ಥಿತಿ ಹಿಂಪಡೆದ ಬಳಿಕ ಅಂದಿನ ಭಾರತೀಯ ಜನತಾ ಪಕ್ಷದ ಪ್ರಧಾನಿ ಗುಜರಾತ್‌ನವರೇ ಆದ ಮೊರಾರ್ಜಿ ದೇಸಾಯಿ ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ರೂ. 1000, ರೂ.5000 ಮತ್ತು ರೂ.10,000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು....

Read More

ಶೇರು ಪೇಟೆ ಸೆನ್ಸೆಕ್ಸ್ 1,600 ಅಂಕ, ನಿಫ್ಟಿ 320 ಅಂಕ ಕುಸಿತ

ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 1,600 ಅಂಕ ಕುಸಿತ ಕಂಡಿದೆ. ಆರಂಭಿಕ ವಹಿವಾಟು 1000 ಅಂಕ ಕುಸಿದೊಂದಿಗೆ 26,818ಕ್ಕೆ ತಲುಪಿದೆ. ನಿಫ್ಟಿ ಆರಂಭಿಕ ವಹಿವಾಟು 8,000 ಇದ್ದು, 320 ಅಂಕ ಕುಸಿತ ಕಂಡಿದೆ. ನಂತರ ಸ್ವಲ್ಪ ಚೇತರಿಕೆಯೊಂದಿಗೆ 8,223 ತಲುಪಿದೆ....

Read More

ಮೋದಿ ಅವರ ಹೊಸ ಆರ್ಥಿಕ ಬದಲಾವಣೆಯಿಂದ ಐಎಸ್‌ಐಗೆ ಹೊಡೆತ

ನವದೆಹಲಿ: ಕಪ್ಪು ಹಣದ ಮೇಲೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ ಘೋಷಣೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಕ್ರಮ ಕಪ್ಪು ಹಣ ದಾಸ್ತಾನಿಗೆ ಅಡ್ಡಿ ಉಂಟು ಮಾಡಲಿದೆ. ಅಲ್ಲದೇ ಖೋಟಾ ನೋಟು ಬಳಕೆ, ಭಯೋತ್ಪಾದಕರಿಗೆ ನಕಲಿ ಹಣದ ರಫ್ತು ಚಟುವಟಿಕೆ...

Read More

ಮೋದಿ ಮಾಡರ್ನ್ ತುಘಲಕ್ ಎಂದ ತಿವಾರಿ

ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಹೊರಡಿಸಿದ ರೂ. 500, 1000 ನೋಟುಗಳ ಚಲಾವಣೆ ರದ್ದುಗೊಳಿಸಲಾಗುವುದು ಎಂಬ ಆದೇಶದ ವಿರುದ್ಧ ಕಾಂಗ್ರೇಸ್ ನಾಯಕ ಮನೀಶ್ ತಿವಾರಿ ಮೋದಿ ಮಾಡರ್ನ್ ತುಘಲಕ್ ಎಂದು ಕರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಯುಗದಲ್ಲಿ ತುಘಲಕ್ ನೀತಿ ನಿಯಮಗಳನ್ನು...

Read More

ರೂ.500 ಮತ್ತು ರೂ.2000 ಮುಖಬೆಲೆಯ ಹೊಸ ನೋಟುಗಳ ಮಾಹಿತಿ ನೀಡಿದ ಆರ್‌ಬಿಐ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೂ. 500 ಮತ್ತು ರೂ.1000 ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಬಳಕೆಯನ್ನು ರದ್ದುಗೊಳಿಸಿದ್ದಾರೆ. ಆರ್‌ಬಿಐ ರೂ.500 ಮತ್ತು ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಮಾಹಿತಿಯನ್ನು ನೀಡಿದ್ದು, ಈ...

Read More

ಟಿಪ್ಪು ಜಯಂತಿ ವಿರೋಧಿಸಿ ನ. 10 ರಂದು ಕರಾಳ ದಿನ ಆಚರಣೆ

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಂ. 10 ರಂದು ಕರಾಳ ದಿನವನ್ನು ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ. ಮಂಗಳವಾರದಂದು ಕರ್ನಾಟಕದಾದ್ಯಂತ ಹಲವೆಡೆ ಟಿಪ್ಪು ಜಯಂತಿ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು...

Read More

ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಮೋದಿಯ ಸರ್ಜಿಕಲ್ ಸ್ಟ್ರೈಕ್

ನವದೆಹಲಿ :  ಕಪ್ಪು ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಗಳವಾರ (ನ. 8) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿಗಾಗಿ, ಸಬ್...

Read More

ಸೈನಿಕರೇ ನಿಜವಾದ ಹೀರೋಗಳು: ಅಕ್ಷಯ್ ಕುಮಾರ್

ಶ್ರೀನಗರ: ಕದನ ವಿರಾಮ ಉಲ್ಲಂಘನೆ ಮತ್ತು ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು-ಕಾಶ್ಮೀರದ ಬಿಎಸ್ಎಫ್  ಸೇನಾ ಕ್ಯಾಂಪ್‌ಗೆ ಮಂಗಳವಾರ ಭೇಟಿ ನೀಡಿದ್ದಾರೆ. ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್, ಒಂದು ಕ್ಷಣ ಭಾವುಕರಾದರು....

Read More

ದೆಹಲಿಯಲ್ಲಿ ಬೆಂಕಿ ಅವಗಢ: ಮತ್ತಷ್ಟು ಹೆಚ್ಚಿದ ವಾಯು ಮಾಲಿನ್ಯ

ನವದೆಹಲಿ: ಇಲ್ಲಿಯ ಜುಮ್ಮಾ ಮಸೀದಿ ಬಳಿಯ ನೇಪಾಳಿ ವೂಲನ್ ಮಾರ್ಕೆಟ್ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1:10ರ ಸುಮಾರಿಗೆ ಬೆಂಕಿ ಅವಗಢ ಸಂಭವಿಸಿದ್ದು, ಸುಮಾರು 150 ವೂಲನ್ ಬಟ್ಟೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ...

Read More

Recent News

Back To Top