Date : Tuesday, 08-11-2016
ನವದೆಹಲಿ: ಪ್ರಾಮಾಣಿಕ ನೌಕರರ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಅವರನ್ನು ಉತ್ತೇಜಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಲವು ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹಂಚಿಕೆ ಮುಂತಾದ ಹಗರಣಗಳಲ್ಲಿ ನಿವೃತ್ತ ಸರ್ಕಾರಿ ನೌಕರರರ ಹೆಸರು ಕೇಳಿ ಬರುತ್ತಿದ್ದು, ಅವರ ರಕ್ಷಣೆಗೆ...
Date : Tuesday, 08-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ 83 ತೇಜಸ್ ಹಗುರ ಯುದ್ಧ ವಿಮಾನಗಳು, 15 ಹೆಲಿಕಾಪ್ಟರ್‌ಗಳು ಮತ್ತು 464 ಟಿ-90 ಟ್ಯಾಂಕರ್‌ಗಳನ್ನು ಭಾರತದಲ್ಲೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವಾಲಯ ಈ ಯುದ್ಧ ಪರಿಕಗಳನ್ನು ಭಾರತದಲ್ಲೇ...
Date : Monday, 07-11-2016
ಮಡಿಕೇರಿ : ಭಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟಿಸುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀಮಠಾಧೀಶರಾಗಿ ತಮ್ಮ ಮೊದಲ ಯೋಜನೆಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅವರು ರವಿವಾರ ಬಾಗಮಂಡಲದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನಿರ್ಮಾಣಗೊಂಡ ಶ್ರೀಮದ್ ಭುವನೇಂದ್ರ...
Date : Monday, 07-11-2016
ನವದೆಹಲಿ: ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ‘ಇನ್‌ಕ್ರೆಡಿಬಲ್ ಇಂಡಿಯಾ’ ಅಭಿಯಾನದ ರಾಯಭಾರಿಯಾಗಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ಈ ವರ್ಷ ನಟ ಆಮೀರ್ ಖಾನ್ ಅವರ ಉಚ್ಚಾಟನೆ ಬಳಿಕ ಬಿಗ್ ಬಿ-ಅಮಿತಾಭ್ ಬಚ್ಚನ್ ಸೇರಿದಂತೆ ಯಾವುದೇ ಬಾಲಿವುಡ್ ನಟರನ್ನು ನೇಮಿಸುವುದಿಲ್ಲ...
Date : Monday, 07-11-2016
ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಕೇರಳದ ಅವರ ಎಲ್‌ಡಿಎಫ್ ಸರ್ಕಾರ ಉಲ್ಟಾ ತಿರುಗಿದ್ದು, ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. 10-50 ವರ್ಷದ ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿರ್ಬಂಧಿಸಲಾಗಿತ್ತು. ಶಬರಿಮಲೆ ಟ್ರಸ್ಟ್ ಸಂಪ್ರದಾಯದ...
Date : Monday, 07-11-2016
ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘದ 97 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಂಟ್ಸ್ ಹಾಸ್ಟೆಲ್ ಬಳಿಯ ಎಸ್‌ಅರ್‌ಎಸ್ ಹೋಮ್ ಇದರ ವಠಾರದಲ್ಲಿ ಸೋಮವಾರ ಜರಗಿತು. ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ...
Date : Monday, 07-11-2016
ನವದೆಹಲಿ: ಬ್ರೆಕ್ಸಿಟ್ ಕೊನೆಗೊಂಡ ಬಳಿಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿರುವ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದರೊಂದಿಗೆ ಯುಕೆ ಮುಕ್ತ ವ್ಯಾಪಾರ ಚಾಂಪಿಯನ್ ಆಗಲಿದೆ ಎಂದು ತೆರೆಸಾ ಮೇ ಹೇಳಿದ್ದಾರೆ. ಈ ನಡುವೆ ಭಾರತ ಸರ್ಕಾರ ಭಾರತೀಯ ವಿದ್ಯಾರ್ಥಿಗಳು...
Date : Monday, 07-11-2016
ನವದೆಹಲಿ : ಬೆಂಗಳೂರು-ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಸ್ವಸ್ಥ ತಾಯಿ ಮತ್ತು ಮಗಳಿಗೆ ಕಾದಿರಿಸಲಾಗಿದ್ದ ತಮ್ಮ ವಿಐಪಿ ಸೀಟ್ ಬಿಟ್ಟುಕೊಟ್ಟು ತಾವು ಸಾಮಾನ್ಯ ದರ್ಜೆಯ ಸೀಟ್ನಲ್ಲಿ ಪ್ರಯಾಣಿಸಿ ಎಲ್ಲರ ಶ್ಲಾಘನೆಗೆ ಕೇಂದ್ರ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರು...
Date : Monday, 07-11-2016
ನವದೆಹಲಿ: ಗೋಹತ್ಯೆ ನಿಷೇಧದ ಕುರಿತು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಮೊಘಲ್ ಆಳ್ವಿಕೆಯ ಸಂದರ್ಭದಲ್ಲೂ ಗೋವುಗಳ ಸಂರಕ್ಷಿಸಲಾಗುತ್ತಿತ್ತು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ಗೋಹತ್ಯೆ ಮತ್ತು ಗೋಮಾಂಸವನ್ನು ವೈದಿಕ ಕಾಲದಿಂದಲೂ ನಿಷೇಧಿಸಲಾಗಿತ್ತು. 50 ವರ್ಷಗಳ ಹಿಂದೆ ಗೋಹತ್ಯೆ ನಿಷೇಧದ ಬಗ್ಗೆ...
Date : Monday, 07-11-2016
ನವದೆಹಲಿ: ಭಾರತೀಯ ಕುಸ್ತಿಪಟುಗಳು ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ 8 ಚಿನ್ನ ಮತ್ತು 8 ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ರಿಯೋ ಒಲಿಂಪಿಕ್ ವಿಜೇತ ಸಂದೀಪ್ ತೋಮರ್, ಅಮಿತ್ ಧಾನ್‌ಕರ್ ಹಾಗೂ ಸತ್ಯವರ್ತ ಕಾಡಿಯಾನ್ ಅವರು ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸಂದೀಪ್ ಅವರು...