Date : Friday, 02-12-2016
ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾನೂನು ತಿದ್ದುಪಡಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಹೊರತುಪಡಿಸಿ ಆಭರಣಗಳ ಮೇಲಿನ ತೆರಿಗೆ ಮತ್ತು ವಶೀಕರಣ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತಾಪಿತ ತಿದ್ದುಪಡಿ ಆಧಾರದಲ್ಲಿ ದಾಖಲೆ ಹೊಂದಿದ ಚಿನ್ನಾಭರಣ ಖರೀದಿ ಅಥವಾ ಕೃಷಿ...
Date : Friday, 02-12-2016
ನವದೆಹಲಿ: ಅನಾಣ್ಯೀಕರಣದ ನಿರ್ಧಾರದಿಂದ ಕೆಲವು ತೊಂದರೆಗಳು ಉಂಟಾದರೂ, ಮುಂಬರುವ ದಿನಗಳಲ್ಲಿ ದೀರ್ಘಕಾಲದ ಪ್ರಯೋಜನಗಳಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ ಜೆಟ್ಲಿ ಶುಕ್ರವಾರ ಹೇಳಿದ್ದಾರೆ. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಅನಾಣ್ಯೀಕರಣದ ಕಾರಣದಿಂದ ಭಾರತದ ಆರ್ಥಿಕ...
Date : Friday, 02-12-2016
ನವದೆಹಲಿ: ಅಣಾಣ್ಯೀಕರಣದ ಬಳಿಕ ಕೇಂದ್ರ ಸರ್ಕಾರ ಡಿಜಿಟಲ್ ಪೇಮೆಂಟ್‌ಗೆ ಪ್ರೋತ್ಸಾಹಿಸುತ್ತಿದ್ದು, ಇನ್ನು ಮುಂದೆ ನಗದು ರಹಿತ ಪಾವತಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಲ್ಲದೇ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಆಧಾರಿತ ಪಾವತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತದ ವಿಶಿಷ್ಟ ಗುರುತು...
Date : Thursday, 01-12-2016
ಬೆಂಗಳೂರು: ನಾಗ್ರೋಟಾ ದಾಳಿಯಲ್ಲಿ ಹುತಾತ್ಮರಾದ ಕರ್ನಾಟಕದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಕುಟುಂಬಕ್ಕೆ 25 ಲಕ್ಷ ರೂ. ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಅಕ್ಷಯ್ ಅವರ ತವರೂರು ಬೆಂಗಳೂರಿನಲ್ಲಿ ಇಂದು ಸೇನಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೇಜರ್ ಅಕ್ಷಯ್ ಕುಟುಂಬಕ್ಕೆ 25 ಲಕ್ಷ...
Date : Thursday, 01-12-2016
ಪಂಢರಪುರ: ಜಮ್ಮು-ಕಾಶ್ಮೀರದ ನಾಗ್ರೋಟಾ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭ ಒತ್ತೆಯಾಳುಗಳನ್ನು ನಿಗ್ರಹಿಸುವ ವೇಳೆ ಹುತಾತ್ಮರಾದ ಭಾರತೀಯ ಸೇನೆಯ ಮೇಜರ್ ಗೋಸಾವಿ ಕುನಾಲ್ ಮನ್ನಾದಿರ್ ಅವರಿಗೆ ಪೂರ್ಣ ಸೇನಾ ಗೌರವ, ವಿಧಿ-ವಿಧಾನಗಳೊಂದಿಗೆ ತವರೂರು ಮಹಾರಾಷ್ಟ್ರದ ಪಂಢರಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು....
Date : Thursday, 01-12-2016
ನವದೆಹಲಿ: ಭಾರತ ಮತ್ತು ಅಮೇರಿಕಾ ಬುಧವಾರದಂದು, ವಿದೇಶ ಮಿಲಿಟರಿ ಮಾರಾಟ (ಎಫ್‌ಎಂಎಸ್)ದ ಮೂಲಕ 145 M777 ಫಿರಂಗಿ ಬಂದೂಕುಗಳ ಖರೀದಿ ಒಪ್ಪಂದ ಹಾಗೂ ಅಂಗೀಕಾರ (ಎಲ್‌ಒಎ) ಪತ್ರಕ್ಕೆ ಸಹಿ ಹಾಕಿವೆ. ನವೆಂಬರ್ 17ರಂದು ಸಚಿವ ಸಂಪುಟ ಈ ಬಹು ನಿರೀಕ್ಷಿತ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದರಿಂದ...
Date : Thursday, 01-12-2016
ನವದೆಹಲಿ: ಈಗಾಗಲೇ ರಿಲಯನ್ಸ್ ಜಿಯೋ ಬಿಡುಗಡೆಯಾದ 3 ತಿಂಗಳುಗಳಲ್ಲಿ 50 ಮಿಲಿಯನ್‌ಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ದೇಶದ ಅತಿ ದೊಡ್ಡ ಬ್ರಾಡ್‌ಬ್ಯಾಂಡ್ ನಿರ್ವಹಣೆ ಕಂಪೆನಿಯಾಗಿ ಹೊರಹೊಮ್ಮಿದೆ. ಇದೀಗ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ತಮ್ಮ ರಿಲಯನ್ಸ್ ಜಿಯೋನ...
Date : Thursday, 01-12-2016
ನವದೆಹಲಿ: ಪೇಪರ್ ಕ್ಲಿಪ್, ವಿದ್ಯುತ್ ಸ್ಥಾವರಗಳ ಟರ್ಬೈನ್‌ಗಳು ಮತ್ತಿತರ ಸರ್ಕಾರದ ಖರೀದಿಗಳನ್ನು ಅಮೇಜಾನ್ ಮಾದರಿ ಆನ್‌ಲೈನ್ ಮಾರುಕಟ್ಟೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದು ದೇಶದ 2 ಟ್ರಿಲಿಯನ್ ಆರ್ಥಿಕತೆಯ 5ರಷ್ಟು (ಶೇ.20) ಜಿಡಿಪಿ ವ್ಯಾಪಾರ ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲ...
Date : Thursday, 01-12-2016
ವಾಷಿಂಗ್ಟನ್: ಭಾರತದಲ್ಲಿ ಭ್ರಷ್ಟ್ರಾಚಾರದಿಂದ ಅಕ್ರಮ ನಗದು ಬಳಕೆ ಮತ್ತು ತೆರಿಗೆ ವಂಚನೆಯನ್ನು ತಪ್ಪಿಸಲು ರೂ.500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಮೇರಿಕಾ ಹೇಳಿದೆ. ಪ್ರಧಾನಿನರೇಂದ್ರ ಮೋದಿ ಅವರು ಕಪ್ಪು ಹಣದ ಮಾರುಕಟ್ಟೆಗೆ ಕಡಿವಾಣ ಹಾಕಲು ಕಳೆದ ೨ ವಷ್ಗಳಿಂದ ಹಲವು...
Date : Thursday, 01-12-2016
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ಮತ್ತು ವಿಮಾನಯಾನ ಟಿಕೆಟ್‌ಗಳಿಗೆ ಹಳೆ ನೋಟುಗಳ ಬಳಕೆಯ ಅವಕಾಶವನ್ನು ಈ ಹಿಂದಿನ ಡಿಸೆಂಬರ್ 15ರ ಬದಲು ಡಿಸೆಂಬರ್ 2ಕ್ಕೆ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ನವೆಂಬರ್ 24ರಂದು ಮೊಬೈಲ್ ರೀಚಾರ್ಜ್, ಆಸ್ಪತ್ರೆಗಳು, ವಿಮಾನ ಮತ್ತು ರೈಲ್ವೆ ಟಿಕೆಟ್‌ಗಳು...