Date : Saturday, 03-12-2016
ನವದೆಹಲಿ: ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಇಂದು ನಾನು ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಒಂದು ನಿರ್ಣಾಯಕ...
Date : Saturday, 03-12-2016
ಮೊರಾದಾಬಾದ್: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಮೊರಾದಾಬಾದ್‌ನಲ್ಲಿ ‘ಪರಿವರ್ತನ್ ಯಾತ್ರೆ’ ನಡೆಯಲಿದ್ದು, ಪ್ರಧಾನಿ ಮೋದಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನ.5ರಂದು ಪರಿವರ್ತನ್ ಯಾತ್ರೆಗೆ...
Date : Friday, 02-12-2016
ನವದೆಹಲಿ: ಗದರ್ ಬಂದರು ರಕ್ಷಣೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನೌಕಾ ಹಡಗು, ಜಲಾಂತರ್ಗಾಮಿ ಬೋಟ್‌ಗಳು ಮತ್ತು ನೌಕಾಪಡೆ ತುಕಡಿಗಳು ಹಾಗೂ 46 ಬಿಲಿಯನ್ ಯುಎಸ್ ಡಾಲರ್ ಸಿಪಿಇಸಿ ನಿಯೋಜಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್...
Date : Friday, 02-12-2016
ಕೋಲ್ಕತಾ: ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ತನ್ನ ಸ್ಫೂರ್ತಿದಾಯಕ ಮತ್ತು ನವೀನ ಯೋಜನೆಗಳನ್ನು ಗುರುತಿಸಿ ವಿಶ್ವದಾದ್ಯಂತ 10 ನಗರಗಳ ಪೈಕಿ ಕೋಲ್ಕತಾಗೆ ಅತ್ಯುತ್ತಮ ನಗರ 2016′ ಪ್ರಶಸ್ತಿ ಲಭಿಸಿದೆ. ಕೋಲ್ಕತಾ ಘನತ್ಯಾಜ್ಯ ನಿರ್ವಹಣೆ ಸುಧಾರಣೆ ಪ್ರಾಜೆಕ್ಟ್ ಶೇ.೬೦-೮೦ ಮೂಲ ತ್ಯಾಜ್ಯ ಪ್ರತ್ಯೇಕಿಸುವಿಕೆ ಹೊಂದಿದೆ....
Date : Friday, 02-12-2016
ಶ್ರೀನಗರ: ಪ್ರತಿಭಟನಾ ರ್‍ಯಾಲಿಯೊಂದನ್ನು ನಡೆಸಲು ಮುಂದಾಗಿದ್ದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್)ನ ಮುಖ್ಯಸ್ಥ ಮೊಹಮಮ್ಮದ್ ಯಾಸಿನ್ ಮಲಿಕ್‌ನನ್ನು ಶ್ರೀನಗರದಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶುಕ್ರವಾರದ ವಿಶೇಷ ಪ್ರಾರ್ಥನೆಯ ಬಳಿಕ ಜೆಕೆಎಲ್‌ಎಫ್ ಕಾರ್ಯಕರ್ತರು ಮೈಸುಮಾದಿಂದ ನಗರ ಕೇಂದ್ರ ಲಾಲ್‌ಚೌಕ್‌ವರೆಗೆ ಯಾಸಿನ್...
Date : Friday, 02-12-2016
ವಿಶ್ವಸಂಸ್ಥೆ: ವಿಶ್ವದಾದ್ಯಂತ ಅಭ್ಯಸಿಸಲಾಗುತ್ತಿರುವ ಮನಸ್ಸು ಮತ್ತು ದೇಹದ ಶಿಸ್ತುಕ್ರಮ ಒಳಗೊಂಡ ಭಾರತದ ಯೋಗ ಕುರಿತ ಪ್ರಾಚೀನ ತತ್ವಶಾಸ್ತ್ರ ಈಗ ಯುನೆಸ್ಕೋದ ‘ಅಮೂರ್ತ’ (Intangible) ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. ಭಾರತೀಯ ಸಮಾಜದ ಮೇಲೆ ಆರೋಗ್ಯ ಮತ್ತು ಔಷಧ, ಶಿಕ್ಷಣ ಮತ್ತು ಕಲೆಗಳ...
Date : Friday, 02-12-2016
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017, ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲುದ್ದೇಶಿಸಿದ ಕೊಂಕಣಿ ಲೋಕೋತ್ಸವದ ಲಾಂಛನ ಹಾಗೂ ಮಳಿಗೆಗಳಿಗೆ ಆಹ್ವಾನವನ್ನು ದಿನಾಂಕ 02.12.2016 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ...
Date : Friday, 02-12-2016
ನವದೆಹಲಿ: ಭಾರೀ ಪ್ರಮಾಣದ ನಗದು/ಹಣ ಭ್ರಷ್ಟಾಚಾರ ಮತ್ತು ಕಪ್ಪುಹಣದ ಪ್ರಮುಖ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯದಲ್ಲಿ ಪ್ರಕಟಿಸಲಾದ ಲೇಖನವೊಂದರ ಪ್ರಕಾರ, ‘ಭ್ರಷ್ಟಾಚಾರ ದೇಶದ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸುತ್ತದೆ.ಅದು ಬಡಜನರು, ಮಧ್ಯಮ ವರ್ಗದ ಜನರ ಕನಸುಗಳಿಗೆ ಕಡಿವಾಣ...
Date : Friday, 02-12-2016
ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾನೂನು ತಿದ್ದುಪಡಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಹೊರತುಪಡಿಸಿ ಆಭರಣಗಳ ಮೇಲಿನ ತೆರಿಗೆ ಮತ್ತು ವಶೀಕರಣ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತಾಪಿತ ತಿದ್ದುಪಡಿ ಆಧಾರದಲ್ಲಿ ದಾಖಲೆ ಹೊಂದಿದ ಚಿನ್ನಾಭರಣ ಖರೀದಿ ಅಥವಾ ಕೃಷಿ...
Date : Friday, 02-12-2016
ನವದೆಹಲಿ: ಅನಾಣ್ಯೀಕರಣದ ನಿರ್ಧಾರದಿಂದ ಕೆಲವು ತೊಂದರೆಗಳು ಉಂಟಾದರೂ, ಮುಂಬರುವ ದಿನಗಳಲ್ಲಿ ದೀರ್ಘಕಾಲದ ಪ್ರಯೋಜನಗಳಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ ಜೆಟ್ಲಿ ಶುಕ್ರವಾರ ಹೇಳಿದ್ದಾರೆ. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಅನಾಣ್ಯೀಕರಣದ ಕಾರಣದಿಂದ ಭಾರತದ ಆರ್ಥಿಕ...