Date : Thursday, 01-12-2016
ನವದೆಹಲಿ: ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ 15 ಹೊಸ ಜಾತಿಗಳ ಸೇರ್ಪಡೆಗೆ ಮತ್ತು 13 ಬೇರೆ ಜಾತಿಗಳ ಮಾರ್ಪಾಡಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಹಿಂದುಳಿದ...
Date : Thursday, 01-12-2016
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಕಡಲ ತೀರದಲ್ಲಿ ‘ನಾಡಾ’ ಚೋಡಮಾರುತದ ಭೀತಿ ಎದುರಾಗಿದೆ. ಚೆನ್ನೈಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಮಳೆ ಸಂಭವಿಸಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಇನ್ನಷ್ಟು ಮಳೆ ಸಂಭವಿಸುವ ಸಾಧ್ಯತೆ...
Date : Wednesday, 30-11-2016
ನವದೆಹಲಿ: ಭಾರತ ಅನಿಲ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಿನ 5-7 ವರ್ಷಗಳಲ್ಲಿ 20 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಹಸಿರು ಇಂಧನದ ದ್ವಿಗುಣ ಬಳಕೆ ಹೆಚ್ಚಿಸಲು ಯೋಜಿಸುತ್ತಿದೆ ಎಂದು ತೈಲ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್-ಬಿಪಿ ಜಂಟಿಯಾಗಿ...
Date : Wednesday, 30-11-2016
ಢಾಕಾ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಬುಧವಾರ ಢಾಕಾ ತಲುಪಿದ್ದಾರೆ. ಕಳೆದ 45 ವರ್ಷಗಳ ಬಳಿಕ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನೋಹರ್ ಪರಿಕ್ಕರ್ ಅವರನ್ನು...
Date : Wednesday, 30-11-2016
ನ್ಯೂಯಾರ್ಕ್: ಮಹಾತ್ಮಾ ಗಾಂಧಿ ಅವರು ತಮ್ಮ ಚರಕದ ಮುಂಭಾಗದಲ್ಲಿ ಕುಳಿತಿರುವ ಚಿತ್ರ ಟೈಮ್ಸ್ ಮ್ಯಾಗಜಿನ್‌ನ ಸಂಕಲನ ‘ವಿಶ್ವವನ್ನೇ ಬದಲಿಸಿದ ಚಿತ್ರಗಳು’ ಸಾರ್ವಕಾಲಿಕ 100 ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿದೆ. ಕನ್ನಡಕ ಧರಿಸಿದ ಮಹಾತ್ಮಾ ಗಾಂಧಿ ಅವರು ನೆಲದಲ್ಲಿ ತೆಳುವಾದ ಹಾಸಿಗೆ ಮೇಲೆ ತಮ್ಮ...
Date : Wednesday, 30-11-2016
ನವದೆಹಲಿ: ದೇಶದ ಸೈನಿಕರ ತ್ಯಾಗವನ್ನು ರಾಜಕೀಯಗೊಳಿಸುವ ಪ್ರತಿಪಕ್ಷಗಳನ್ನು ತೀವ್ರವಾಗಿ ಟೀಕಿಸಿದ ಕೇಂದ್ರ ಸರ್ಕಾರ, ಸೈನಿಕರಿಗೆ ಅಗೌರವಿಸುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹಗುಲ್ ಗಾಂಧಿ ಅವರಲ್ಲಿ ಆಗ್ರಹಿಸಿದೆ. ರಾಹುಲ್ ಗಾಂಧಿ ಅವರು ಮೊದಲು ಸೈನಿಕರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು. ಸೈನಿಕರ ತ್ಯಾಗವನ್ನು ನಾವು...
Date : Wednesday, 30-11-2016
ಮುಂಬಯಿ: ಮಹಾರಾಷ್ಟ್ರದ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಗಿರೀಶ್ ಮಹಾಜನ್ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ಸ್ಥೂಲಕಾಯ ವಿರುದ್ಧದ ಜಾಗೃತಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ರಚಾರ ಅಭಿಯಾನ ‘ಫೈಟ್ ಒಬೇಸಿಟಿ’ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿಗಳು, ಮಹಾರಾಷ್ಟ್ರದ ವಿವಿಧ...
Date : Wednesday, 30-11-2016
ನವದೆಹಲಿ: ರಾಷ್ಟ್ರಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಧ್ವಜವನ್ನು ಸ್ಕ್ರೀನ್ ಮೇಲೆ ತೋರಿಸುವುದರ ಜೊತೆಗೆ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ವರದಿ ತಿಳಿಸಿದೆ. ಚಿತ್ರಮಂದಿರಗಳಲ್ಲಿ ರಾಷ್ಟರಗೀತೆ...
Date : Wednesday, 30-11-2016
ನವದೆಹಲಿ: ತನ್ನ ಕಾಶ್ಮೀರ ಅಜೆಂಡಾವನ್ನು ಮುಂದುವರೆಸಲು ಪಾಕಿಸ್ಥಾನ ಅತೀ ಕೆಟುವಾದ ಯೋಜನೆಗಳನ್ನು ರೂಪಿಸುತ್ತಿದೆ. ಪಾಕಿಸ್ಥಾನದ ಆಂತರಿಕ ಗುಪ್ತಚರ ಸೇವೆ (ಐಎಸ್‌ಐ) ಭಾರತೀಯ ಸೇನಾ ಶಿಬಿರಗಳನ್ನು ತಮ್ಮ ಗುರಿಯಾಗಿಸುತ್ತಿವೆ. ಸೈನಿಕರು ಶಿಬಿಗಳನ್ನು ಭದ್ರತೆಯಲ್ಲಿ ತೊಡಗಿಸುವುದರ ಮೂಲಕ ಕಾಶ್ಮೀರ ಕಣಿವೆಯಲ್ಲಿ ತಮ್ಮ ಪ್ರಾಥಮಿಕ ಕಾರ್ಯಾಚರಣೆಯ...
Date : Wednesday, 30-11-2016
ನವದೆಹಲಿ: ದೆಹಲಿಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಮನೋಜ್ ತಿವಾರಿ ಅವನ್ನು ಹಾಗೂ ಬಿಹಾರ ಬಿಜೆಪಿ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ರಾಯಿ ಅವರನ್ನು ನೇಮಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆದೇಶ ಹೊರಡಿಸಿದ್ದಾರೆ. ಮನೋಜ್ ತಿವಾರಿ ಅವರು ಈಶಾನ್ಯ ದೆಹಲಿ...