News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ ನಿಮಿತ್ತ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಕರಾವಳಿ, ಮಲೆನಾಡಿನಾದ್ಯಂತ ವೈದ್ಯಕೀಯ ಶಿಬಿರ

ಮಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಯೋಜಕತ್ವದಲ್ಲಿ ಪ್ರತೀ ಜಿಲ್ಲೆ ಹಾಗೂ...

Read More

ಮುಂಬಯಿಯಲ್ಲಿ 3600 ಕೋಟಿ ರೂ. ಶಿವಾಜಿ ಸ್ಮಾರಕಕ್ಕೆ ಶಿಲಾನ್ಯಾಸ ಮಾಡಲಿರುವ ಪ್ರಧಾನಿ ಮೋದಿ

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬಯಿ ಕರಾವಳಿಯ ಅರಬ್ಬಿ ಸಮುದ್ರದ ದ್ವೀಪದಲ್ಲಿ 3600 ಕೋಟಿ ರೂ. ವೆಚ್ಚದ ಶಿವಾಜಿ ಸ್ಮಾರಕಕ್ಕೆ ಶನಿವಾರ ಶಿಲಾನ್ಯಾಸ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಗಿರ್ಗಾಂವ್ ಚೌಪಾಟಿಗೆ ಆಗಮಿಸಿ ಅಲ್ಲಿಂದ ಹೋವರ್‌ಕ್ರಾಫ್ಟ್ ಮೂಲಕ ದ್ವೀಪಕ್ಕೆ ತೆರಳಿ ಶಿಲಾನ್ಯಾಸ...

Read More

ಎಫ್‌ಟಿಎಪಿಸಿಸಿಐ ಸಿಸಿಐಯ ವಿಷನ್ ಎಂಡ್ ಮಿಶನ್ ಯೋಜನೆ ಉದ್ಘಾಟಿಸಲಿರುವ ಪ್ರಣಬ್ ಮುಖರ್ಜಿ

ನವದೆಹಲಿ: ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್‌ಗಳ ಒಕ್ಕೂಟ (ಎಫ್‌ಟಿಎಪಿಸಿಸಿಐ) ಗಳ ಮುಂದಿನ 100 ವರ್ಷಗಳ ವಿಷನ್ ಮತ್ತು ಮಿಶನ್ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ಹೈದರಾಬಾದ್ ಶತಮಾನೋತ್ಸವ ಸಂದರ್ಭ ಉದ್ಘಾಟಿಸಲಿದ್ದಾರೆ. ಭಾರತದ ಅತ್ಯಂತ ಪುರಾತನ...

Read More

ಕಾರು ಪಾರ್ಕಿಂಗ್­ ಜಾಗವಿದೆ ಎಂದು ಪ್ರಮಾಣ ಪತ್ರ ನೀಡಿದರೆ ಮಾತ್ರ ಕಾರು ಖರೀದಿಸಬಹುದು

ನವದೆಹಲಿ : ಕಾರು ಪಾರ್ಕಿಂಗ್­ಗೆ ಮನೆಯಲ್ಲಿ ಜಾಗವಿದೆ ಎಂದು ಪ್ರಮಾಣ ಪತ್ರ ನೀಡಿದರೆ ಮಾತ್ರ ಕಾರು ಖರೀದಿಸಬಹುದು. ಇಂತಹದೊಂದು ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ. ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದರೂ ಕಾರನ್ನು ಖರೀದಿಸಿ ಅದನ್ನು ರಸ್ತೆ,...

Read More

ಸಾರ್ವಜನಿಕ ಶೌಚಗೃಹ ಪತ್ತೆ ಹಚ್ಚುವ ‘ಟಾಯ್ಲೆಟ್ ಲೊಕೇಟರ್’ ಆ್ಯಪ್​ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಸನಿಹದಲ್ಲಿರುವ ಸಾರ್ವಜನಿಕ ಶೌಚಗೃಹ ಪತ್ತೆ ಮಾಡುವ ಗೂಗಲ್ ಮ್ಯಾಪ್­ನ ‘ಟಾಯ್ಲೆಟ್ ಲೊಕೇಟರ್’ ಎಂಬ ಆ್ಯಪ್​ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಶೌಚಗೃಹ ಹುಡುಕುವುದು ಒಂದು ದೊಡ್ಡ ಸಮಸ್ಯೆಯಾಗಿದ್ದು. ಈ ನೂತನ ಆ್ಯಪ್​­ನಿಂದಾಗಿ ಸನಿಹದಲ್ಲಿರುವ ಶೌಚಗೃಹ ಪತ್ತೆ ಮಾಡುವುದು ಸುಲಭವಾಗಲಿದೆ. ಸ್ವಚ್ಛ ಭಾರತದ ಅಂಗವಾಗಿ...

Read More

ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಜೀಬ್ ಜಂಗ್

ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಅವರು ತಮ್ಮ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಗವರ್ನರ್ ಜಂಗ್ ನಡುವೆ ಹಲವು ಬಾರಿ ಬಿಕ್ಕಟ್ಟು ಉಂಟಾಗಿಟ್ಟು. ಜಂಗ್ ಅವರ...

Read More

ತ.ನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಗಿರಿಜಾ ವೈದ್ಯನಾಥನ್ ನೇಮಕ

ಚೆನ್ನೈ: ತಮಿಳುನಾಡು ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಪಿ. ರಾಮ ಮೋಹನ್ ರಾವ್ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ತಮಿಳುನಾಡು ಸರ್ಕಾರ ರಾಮ ಮೋಹನ್ ರಾವ್...

Read More

ರಾಹುಲ್ ಮಾತನಾಡಿದ್ದು ಸಂತೋಷ, ಇನ್ಮುಂದೆ ಭೂಕಂಪದ ಭಯವಿಲ್ಲ: ಪ್ರಧಾನಿ

ವಾರಣಾಸಿ: ನಾನು ಸಂಸತ್‌ನಲ್ಲಿ ಮಾತನಾಡಿದರೆ ಭೂಕಂಪವಾಗಬಹುದು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊನೆಗೂ ಮಾತನಾಡಲು ಆರಂಭಿಸಿದ್ದಾರೆ. ಯುವ ನಾಯಕ ಹೇಗೆ ಮಾತನಾಡಬೇಕು ಎಂದು ಕಲಿಯಲು ಆರಂಭಿಸಿದ್ದಾರೆ....

Read More

ಅಂಗನವಾಡಿ ಕಾರ್ಯಕರ್ತರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಿರುವ ಮಹಿಳಾ ಮತ್ತು ಮಕ್ಕಳ ಸಚಿವಾಲಯ

ನವದೆಹಲಿ: ಅಂಗನವಾಡಿ ಕಾರ್ಯಕರ್ತರು ತೋರಿದ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಇಂದು ರಾಷ್ಟ್ರೀಯ ಪ್ರಶಸ್ತಿ ನೀಡಲಿದ್ದಾರೆ. 2014-15 ಹಾಗೂ 2015-16ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇಮಿಸಿದ ಸುಮಾರು 97 ಅಂಗನವಾಡಿ ಕಾರ್ಯಕರ್ತರಿಗೆ...

Read More

ಡಿಜಿಟಲ್ ಬ್ಯಾಂಕಿಂಗ್ ಭ್ರಷ್ಟ್ರಾಚಾರ ನಿಗ್ರಹಿಸುವ ಗುರಿ ಹೊಂದಿದೆ: ಕಿರಣ್ ಬೇಡಿ

ಪುದುಚೇರಿ: ಭೃಷ್ಟಾಚಾರ ಕಡಿಮೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರಾಡಳಿತ ಪ್ರದೇಶ ಸರಕಾರ ತನ್ನ ಎಲ್ಲ ಇಲಾಖೆಗಳಿಗೆ ಡಿಜಿಟಲ್ ವ್ಯವಹಾರ ಅಳವಡಿಸಿಕೊಳ್ಳಲು ಆದೇಶ ನೀಡಿದೆ ಎಂದು ಪುದುಚೇರಿ ಗವರ್ನರ್ ಕಿರಣ ಬೇಡಿ ಅವರು ಹೇಳಿದ್ದಾರೆ. ‘ಪದುಚೇರಿಯ ಹಣಕಾಸು ಇಲಾಖೆ...

Read More

Recent News

Back To Top