Date : Tuesday, 03-01-2017
ನವದೆಹಲಿ: ಸಮಾಜ ಸುಧಾರಕಿ ಹಾಗೂ ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಇಂಡಿಯಾ ವಿಶೇಷ ಡೂಡಲ್ ಮೂಲಕ ಗೌರವ ಅರ್ಪಿಸಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಆಗುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಹೋರಾಡಲು ಸಾವಿತ್ರಿಬಾಯಿ ಫುಲೆ ಹಾಗೂ ಅವರ...
Date : Tuesday, 03-01-2017
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ಬರುವ ಫೆ. 3 ರಿಂದ 10 ರವರೆಗೆ ನಡೆಯುವ ರಾಜ್ಯ ಮಟ್ಟದ ಓಲಂಪಿಕ್ ಕ್ರೀಡಾಕೂಟಗಳಲ್ಲಿ ಸುಮಾರು 4500 ಕ್ರೀಡಾಪಟುಗಳು ಹಾಗೂ ಕ್ರೀಡಾ ತಂತ್ರಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಲಭ್ಯ ಇರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ವಿದ್ಯಾರ್ಥಿ ನಿಲಯಗಳ...
Date : Monday, 02-01-2017
ಧಾರವಾಡ: ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ ಅಕ್ಕಿ, ಗೋಧಿ, ಸಕ್ಕರೆ, ತಾಳೆ, ಉಪ್ಪು ಹಾಗೂ ಸೀಮೆ ಎಣ್ಣೆಯನ್ನು ಅನಧಿಕೃತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುತ್ತಿರುವುದು, ದಾಸ್ತಾನು ಮಾಡಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಅಂತಹ ಮಾಹಿತಿ ಆಧರಿಸಿ ಜಪ್ತಿ ಮಾಡಿದ...
Date : Monday, 02-01-2017
ಲಖ್ನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೋರಾಟದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು, ಉತ್ತರ ಪ್ರದೇಶದ ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಭಾರತೀಯ ಜನತಾ ಪಕ್ಷ ‘ಘರ್ ವಾಪಸಿ’ ಮಾಡಲಿದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ...
Date : Monday, 02-01-2017
ಲಖ್ನೌ: ಭಾರತ ಮುಂದಕ್ಕೆ ಸಾಗುವುದನ್ನು ನಾವು ಬಯಸುತ್ತೇವೆ. ಬಡತನ ನಿರ್ಮೂಲನೆ, ಅನಕ್ಷರತೆ ಕೊನೆಗೊಳಿಸುವುದು, ರೋಗಗಳ ನಿವಾರಣೆಯನ್ನು ನಾವು ಬಯಸುತ್ತೇವೆ. ಆದರೆ ಈ ಎಲ್ಲ ಕನಸುಗಳು ನನಸಾಗಬೇಕಿದ್ದಲ್ಲಿ ಉತ್ತರ ಪ್ರದೇಶದ ಅದೃಷ್ಟದ ಭಾಗ್ಯ ಬದಲಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಖ್ನೌದಲ್ಲಿ...
Date : Monday, 02-01-2017
ಮಂಗಳೂರು : ಕರಾವಳಿ ಭಾಗದ ಜನರು ದೈವಾರಾಧನೆಯಿಂದ ಸಮಾಜದಲ್ಲಿ ಜಾತಿ ಭೇಧ ಅಸ್ಪ್ರಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅನಾದಿಕಾಲದಿಂದಲೂ ಆಚರಿಸಿಕೊಂಡು ಜಗತ್ತಗೆ ಬೆಳಕು ಕೊಟ್ಟಿದ್ದಾರೆ ಎಂದು ಶ್ರೀ ಜೀತೇಂದ್ರ ಕೊಟ್ಟಾರಿಯವರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಇದರ ವಾರ್ಷಿಕ ನೇಮೋತ್ಸವದ...
Date : Monday, 02-01-2017
ಮಂಗಳೂರು : ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ನೋಟು ರದ್ಧತಿಯ ವಿಚಾರದಲ್ಲಿ...
Date : Monday, 02-01-2017
ನವದೆಹಲಿ: ಸೂರ್ಯ ನಮಸ್ಕಾರದ ಲಾಭವನ್ನು ಸರ್ವಧರ್ಮದವರೂ ಪಡೆಯಬಹುದು ಎನ್ನುವ ಮೂಲಕ ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಕೈಫ್ ಧರ್ಮ ನಿರಪೇಕ್ಷತೆಯನ್ನು ಮೆರೆದಿದ್ದಾರೆ. ಸೂರ್ಯ ನಮಸ್ಕಾರ ಮಾಡುತ್ತಿರುವ ವಿವಿಧ ಭಂಗಿಗಳನ್ನು ತಮ್ಮ ಟ್ಟಿಟರ್ಗೆ ಪೋಸ್ಟ್ ಮಾಡಿದ್ದರು. ಇದಕ್ಕೆ ಅನೇಕರು ಖಾರವಾಗಿ ಪ್ರತಿಕ್ರಿಯಿಸಿದ್ದು, ಸೂರ್ಯ ನಮಸ್ಕಾರ...
Date : Monday, 02-01-2017
ನವದೆಹಲಿ : ಬಹುಕೋಟಿ ೨ಜಿ ಹಗರಣದ ಭಾಗವಾದ ಏರ್ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಿವೆನ್ಶನ್ ಆಫ್ ಮನಿ...
Date : Monday, 02-01-2017
ಭುವನೇಶ್ವರ: ಭಾರತ ಸೋಮವಾರ ಪರಮಾಣು ಸಾಮರ್ಥ್ಯದ ಅಗ್ನಿ-IV ಕ್ಷಿಪಣಿಯನ್ನು ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವನೆಗೊಳಿಸಿದೆ. ಅಗ್ನಿ-IV ಕ್ಷಿಪಣಿಯನ್ನು ಬಾಲಾಸೋರ್ ಕರಾವಳಿಯ ಮೊಬೈಲ್ ಲಾಂಚರ್ ಮೂಲಕ ಸುಮಾರು 11.50ಕ್ಕೆ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ...