Date : Tuesday, 28-03-2017
ಜೈಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆಯುವ GATE (Graduate Aptitude Test in Engineering ) 2017 ಪರೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಈ ಬಾರಿ ಜೈಪುರ ಮೂಲದ ವಿದ್ಯಾರ್ಥಿ ದೇಶಕ್ಕೆ ಪ್ರಥಮ ಬಂದಿದ್ದಾನೆ. ಜೈಪುರದ ಮಾಳವಿಯಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಿಮ...
Date : Tuesday, 28-03-2017
ಜಮ್ಮು: ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ವೈಷ್ಣೋದೇವಿ ದೇಗುಲಕ್ಕೆ ಚೈತ್ರ ನವರಾತ್ರಿಯ ಹಿನ್ನಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಂಗಳವಾರದಿಂದ ಚೈತ್ರ ನವರಾತ್ರಿ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದು ವೈಷ್ಣೋದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಜಮ್ಮು ಭಾಗದಲ್ಲಿರುವ ಭವೆ...
Date : Tuesday, 28-03-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಶಾಸನಕ್ಕೆ ಪೂರಕವಾದ, ಗರಿಷ್ಠ 40% ಜಿಎಸ್ಟಿ ದರಗಳ 4 ಮಸೂದೆಗಳ ಮಿನಿ ಬಿಲ್ನ್ನು ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಂಡಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜಿಎಸ್ಟಿ ಮಸೂದೆಯ ಕರಡನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಸ್ವಾತಂರತ್ರ್ಯ...
Date : Tuesday, 28-03-2017
ಧಾರವಾಡ: ನಮ್ಮ ಸ್ವಾತಂತ್ರ್ಯದ ಸೌಧ ನೆಲೆ ನಿಂತಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅಸಂಖ್ಯ ರಾಷ್ಟ್ರಪ್ರೇಮಿಗಳ ರಕ್ತದ ಮಡುವಿನಲ್ಲಿ. ಅಂದರೆ ಸ್ವಾತಂತ್ರ್ಯ ಶಾಂತಿಯ ಫಲವಲ್ಲ ಕ್ರಾಂತಿಯ ಫಲ ಎಂದು ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. ನಗರದ ಶ್ರೀನಗರ ಕ್ರಾಸ್ನಲ್ಲಿ ಸೋಮವಾರ ಸಂಜೆ...
Date : Tuesday, 28-03-2017
ನವದೆಹಲಿ: ಶಕ್ತಿಯ ಆರಾಧಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚೈತ್ರ ನವರಾತ್ರಿ ಅಂಗವಾಗಿ ಇಂದಿನಿಂದ 9 ದಿನಗಳ ಕಾಲ ಉಪವಾಸ ನಡೆಸಲಿದ್ದಾರೆ. ಮೋದಿ ಮತ್ತು ಯೋಗಿ ಇಬ್ಬರೂ ಶಕ್ತಿ ದೇವತೆ ದುರ್ಗೆಯ ಆರಾಧಕರಾಗಿದ್ದು, ಕಳೆದ ಹವಾರು...
Date : Tuesday, 28-03-2017
ನವದೆಹಲಿ: ಇನ್ನು ಮುಂದೆ ಆತ್ಮಹತ್ಯಾ ಪ್ರಯತ್ನ ಮಾಡಿ ಸಿಕ್ಕಿ ಬಿದ್ದವರು ಯಾವುದೇ ರೀತಿಯ ಕಾನೂನು ವಿಚಾರಣೆಯ ಸುಳಿಗೆ ಸಿಕ್ಕಿ ಬೀಳುವುದಿಲ್ಲ, ಯಾಕೆಂದರೆ ಆತ್ಮಹತ್ಯಾ ಯತ್ನ ಅಪರಾಧವಲ್ಲ ಎಂದು ಸಾರುವ ಮಸೂದೆಯೊಂದು ಸೋಮವಾರ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2016ರನ್ನು...
Date : Tuesday, 28-03-2017
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದ್ದು, ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ರಂಪ್ ಮೋದಿಗೆ ಫೋನಾಯಿಸಿ ಅಭಿನಂದನೆಗಳನ್ನು ತಿಳಿಸಿದ ಬಗ್ಗೆ ಪ್ರಧಾನಿ ಸಚಿವಾಲಯದ...
Date : Tuesday, 28-03-2017
ನವದೆಹಲಿ: ಈ ವರ್ಷ ದೇಶದ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎಂದು ಹವಮಾನ ತಜ್ಞರು ತಿಳಿಸಿದ್ದಾರೆ. ಖಾಸಗಿ ಹವಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿರುವಂತೆ, ವಾಯುವ್ಯ, ಪಶ್ಚಿಮ, ದಕ್ಷಿಣ ಪೆನಿನ್ಸುಲಾ ಮತ್ತು ದಕ್ಷಿಣ ಭಾಗದ ಹಲವು ಕಡೆಗಳಲ್ಲಿ ಈ...
Date : Tuesday, 28-03-2017
ನವದೆಹಲಿ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತು ಅವರ ಕುಟುಂಬದ ವಿರುದ್ಧದ ಕಪ್ಪುಹಣದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ. ಹೊಸದಾಗಿ ತರಲಾಗಿರುವ ಕಪ್ಪುಹಣ ಕಾಯ್ದೆ ಮತ್ತು ಬೆನಾಮಿ...
Date : Tuesday, 28-03-2017
ನವದೆಹಲಿ: ದಕ್ಷಿಣ ಭಾರತೀಯರ ಯುಗಾದಿ ಹಬ್ಬ, ಮಹಾರಾಷ್ಟ್ರದ ಪ್ರಮುಖ ಹಬ್ಬ ಗುಡಿ ಪಡ್ವಾ ಸೇರಿದಂತೆ ಹೊಸ ವರ್ಷವನ್ನಾಚರಿಸುವವರಿಗೆ ಪ್ರಧಾನಿ ನರೇಂದ್ರ ಶುಭಾಶಯಗಳನ್ನು ತಿಳಿಸಿದ್ದಾರೆ. ಹಬ್ಬಗಳ ಹಿನ್ನಲೆಯಲ್ಲಿ ಸರಣಿ ಟ್ವಿಟರ್ಗಳ ಮೂಲಕ ಅವರು ಶುಭಕೋರಿದ್ದಾರೆ. ‘ಜನತೆಗೆ ಗುಡಿ ಪಡ್ವಾ ಹಬ್ಬದ ಶುಭಾಶಯ, ಮುಂಬರುವ ವರ್ಷ...