Date : Monday, 03-04-2017
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜೈಲಿನಲ್ಲಿದ್ದ ಕೈದಿಗಳು ಮೊಬೈಲ್ ಮೂಲಕ ಪಾಕಿಸ್ಥಾನದ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಅಧಿಕಾರಿಗಳು 14 ಫೋನ್‌ಗಳನ್ನು ಕೈದಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಫೋನ್‌ಗಳು ಸೇರಿದಂತೆ ಇತರ ನಿಷೇಧಿತ ವಸ್ತುಗಳು...
Date : Monday, 03-04-2017
ಉಧಮ್‌ಪುರ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸುಮಾರು 7 ಸಾವಿರ ಕೋಟಿ ರೂಪಾಯಿ ಮೊತ್ತದ ಕಾರ್ಯಗಳು ಮುಂದಿನ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ...
Date : Monday, 03-04-2017
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕ ದರಗಳಲ್ಲಿ ನವೀನ ಕ್ರಮಗಳಿಂದಾಗಿ 1.68 ಕೋಟಿ ರೂ. ಸಾರ್ವಕಾಲಿಕ ಅತಿ ಹೆಚ್ಚಿನ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೆ ಪ್ರಸ್ತುತ 2017ರ ಆರ್ಥಿಕ ವರ್ಷದಲ್ಲಿ...
Date : Monday, 03-04-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಜಾಮೀನುರಹಿತ ಅಪರಾಧವಾಗಿದ್ದು, ಪೊಲೀಸರು ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಹೊಂದಿದೆ. ಕೇಂದ್ರ ಜಿಎಸ್‌ಟಿ ಕಾಯಿದೆ ಪ್ರಕಾರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ...
Date : Monday, 03-04-2017
ಹುಬ್ಬಳ್ಳಿ : ಎಬಿವಿಪಿ ಧಾರವಾಡ ಘಟಕದ ವತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಪ್ರತಿಭಾವಂತ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್, ಸಿ.ಇ.ಟಿ.ಗಳಿಗೆ ತರಬೇತಿ ಶಿಬಿರದ ಕ್ಲಾಸ್ಗಳು ಹುಬ್ಬಳ್ಳಿ...
Date : Monday, 03-04-2017
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಜನತಾ ದರ್ಬಾರ್’ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಮಹಿಳೆಯೊಬ್ಬರು, ತಮ್ಮ ಪತಿ ತನಗೆ ಫೋನ್ ಮೂಲಕ ತಲಾಖ್ ನೀಡಿರುವುದಾಗಿ ಅವಲತ್ತು ತೋಡಿಕೊಂಡಿದ್ದಾರೆ. ಸಬ್ರಿನ್ ಎನ್ನುವ ಮಹಿಳೆ ತನ್ನ ಮಗುವಿನೊಂದಿಗೆ ಆಗಮಿಸಿ ತನಗೆ...
Date : Monday, 03-04-2017
ದೆಹಲಿ: ಇಸಿಸ್ ವಶಪಡಿಸಿಕೊಂಡಿರುವ ಇರಾಕಿನ ಇರ್ಬಿಲ್ ಪ್ರದೇಶದಲ್ಲಿ ಸಿಲುಕಿದ್ದ 33 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್ ಕರೆ ತರುವಲ್ಲಿ ಭಾರತ ಸರ್ಕಾರ ಸಫಲವಾಗಿದೆ. ಸೋಮವಾರ 33 ಭಾರತೀಯರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಇವರ ಸುರಕ್ಷಿತ ವಾಪಾಸ್ಸಾತಿಗೆ ಕೇಂದ್ರ...
Date : Monday, 03-04-2017
ನವದೆಹಲಿ: ಭಾರತೀಯ ರಾಯಭಾರಿ ವಿಪುಲ್ ದುಬೈ ಕೌನ್ಸುಲ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 1998ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ವಿಪುಲ್, ಭಾರತ-ಯುಎಇ ಸಂಬಂಧಗಳು ಮತ್ತು ಭಾರತೀಯ ಸಮುದಾಯದ ಕಲ್ಯಾಣಕ್ಕೆ ಕೊಡುಗೆ ನೀಡುವುದಾಗಿ ಟವೀಟ್ ಮಾಡಿದ್ದಾರೆ. ದುಬೈ ಕೇಂದ್ರ ಕಚೇರಿಯಲ್ಲಿ...
Date : Monday, 03-04-2017
ಕುಂದಾಪುರ : ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುತ್ತಾ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೆ.ಪಿ ಮಂಜುನಾಥ್ ಸಾಗರ್‌ಗೆ ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2016 ನೇ ಸಾಲಿನ ಪತ್ರಕರ್ತ ಸಂತೋಷ್...
Date : Monday, 03-04-2017
ಕೊಟ್ಟಾಯಂ: ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳ ಅದೆಷ್ಟೋ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದೇಶ-ವಿದೇಶಗಳಿಂದ ಬರುವ ಜನ ಅಲ್ಲಿನ ಸುಂದರ ಪ್ರಕೃತಿಯನ್ನು ಅಸ್ವಾದಿಸಿ ಹೊಸ ಚೈತನ್ಯ ಪಡೆದುಕೊಳ್ಳುತ್ತಿದ್ದಾರೆ. ಕೇರಳದ ಸಂಸ್ಕೃತಿ, ಪ್ರಕೃತಿಗೆ ಮನಸೋತ ಅಮೆರಿಕಾದ ದಂಪತಿಗಳು ತಮ್ಮ ಮಗಳಿಗೆ ‘ಕೇರಳ’...