Date : Thursday, 19-01-2017
ನವದೆಹಲಿ: ಐಫೋನ್ ಮೊಬೈಲ್ ಉತ್ಪಾದಕ ಆ್ಯಪಲ್ ಇಂಕ್. ಬೆಂಗಳೂರಿನಲ್ಲಿ ತನ್ನ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸಲು ವಿನಾಯಿತಿ ನೀಡುವಂತೆ ಇಟ್ಟಿರುವ ಕೆಲವು ಬೇಡಿಕೆಗಳನ್ನು ಭಾರತ ಪರಿಗಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೇರಿಕಾದ ತಂತ್ರಜ್ಞಾನ ದೈತ್ಯ ತನ್ನ ಸಿಗ್ನೇಚರ್ ಸ್ಮಾರ್ಟ್‌ಫೋನ್...
Date : Thursday, 19-01-2017
ಕಲ್ಲು ಕಲ್ಲೇ; ಒಂದು ವೃಕ್ಷ ವೃಕ್ಷವೇ; ಒಂದು ಪ್ರಾಣಿ ಪ್ರಾಣಿಯೇ; ಒಬ್ಬ ಮಾನವನು ಮಾನವನೇ; ಶಿವನು ಮಾತ್ರವೇ ಶಿವನು. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ? ಎಂದು ನೊಂದುಕೊಳ್ಳುತ್ತಿದ್ದಾನೆ ಯೋಗಿ ವೇಮನ. ಮಹಾಯೋಗಿ ವೇಮನ 15 ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ...
Date : Thursday, 19-01-2017
ನವದೆಹಲಿ: ಸರ್ವ ಶಿಕ್ಷಾ ಅಭಿಯಾನದ ಮೇಲ್ವಿಚಾರಣೆಯೊಂದಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಗತಿ ತರಲು ಕೇಂದ್ರ ಸರ್ಕಾರ ‘ShaGun’ ವೆಬ್ ಪೋರ್ಟಲ್ ಬಿಡುಗಡೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದನ್ನು ಮಾನವ ಸಂಪನ್ಮೂಲ ಸಚಿವಾಲಯ...
Date : Thursday, 19-01-2017
ಶ್ರೀನಗರ: ಉತ್ತರ ಕಾಶ್ಮಿರದ ಬಂಡಿಪೋರಾ ಜಿಲ್ಲೆಯ ಹಜಿನ ಪರಾಯ ಮೊಹಲ್ಲಾದಲ್ಲಿ ಗುರುವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರನನ್ನು ಹತ್ಯೆಗೈಯಲಾಯಿತು. ಪರಾಯ ಮೊಹಲ್ಲಾದಲ್ಲಿ ಅಡಗಿಕೊಂಡು ಕುಳಿತಿದ್ದ ಭಯೊತ್ಪಾದಕರ ಬಗ್ಗೆ ಗುಪ್ತಚರ ಇಲಾಖೆಯು...
Date : Wednesday, 18-01-2017
ಬೆಂಗಳೂರು: ಅಮೇರಿಕಾದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದ ಟಾಪ್ 30 ಡೈನಾಮಕ್ ನಗರಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಜೋನ್ಸ್ ಲ್ಯಾಂಗ್ ಲಾಸೆಲ್ (ಜೆಎಲ್‌ಎಲ್) ಟೆಕ್ನಾಲಜಿ ಬಿಡುಗಡೆ ಮಾಡಿದ ಸಿಟಿ ಮೊಮೆಂಟಂ ಸೂಚ್ಯಂಕ-೨೦೧೭ರ ಪ್ರಕಾರ ಭಾರತದ ಸಿಲಿಕಾನ್ ಸಿಟಿ...
Date : Wednesday, 18-01-2017
ನವದೆಹಲಿ: ಜಾರ್ಖಂಡ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ಐಎಆರ್‌ಐ) ಸ್ಥಾಪಿಸುವ ಡಿಎಆರ್‌ಇ/ಐಸಿಎಆರ್ ಯೋಜನೆಯ 12ನೇ ಯೋಜನಾ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದು ಜಾರ್ಖಂಡ್ ಸರ್ಕಾರ ಗೌರಿಯಾ ಕರ್ಮಾದ ಹಜಾರಿಬಾಗ್‌ನಲ್ಲಿ ಒದಗಿಸಿರುವ...
Date : Wednesday, 18-01-2017
ದಾವೋಸ್: ಭಾರತದ ಅಭಿವೃದ್ಧಿ ಕುರಿತು ವಿವರಿಸುತ್ತಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಭಾರತದಲ್ಲಿ ಹುಡಿಕೆ ಮಾಡಲು ಇದು ಸಕಾಲ ಮತ್ತು ಸೂಕ್ತ ಸಮಯ ಎಂದು ಹೇಳಿದ್ದಾರೆ. ಇಲ್ಲಿ ನಡೆಯಲಿರುವ ಜಾಗತಿಕ ವ್ಯಾಪಾರ ನಾಯಕರ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೂ...
Date : Wednesday, 18-01-2017
ಪಾಟ್ನಾ: ಕಳೆದ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎನ್ನಲಾಗುತ್ತಿದೆ. ಆಂಗ್ಲ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿದ್ದು, ಪಾಕ್‌ನ ಗುಪ್ತಚರ ಇಲಾಖೆ ಐಎಸ್‌ಐ ನೆರವಿನೊಂದಿಗೆ ಉಗ್ರಗಾಮಿಗಳು ಅಥವಾ ದುಷ್ಕರ್ಮಿಗಳು ಐಐಡಿ ಬಾಂಬ್...
Date : Wednesday, 18-01-2017
ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಿ ಚಿತ್ರ ಪ್ರಕಟಿಸುವ ಕುರಿತು ಮೋದಿಯವರ ಅನುಮತಿಯೇ ಇರಲಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಚರಕ ಹಿಡಿದು ಕುಳಿತ ಮೋದಿ ಅವರ ಚಿತ್ರ ಇತ್ತೀಚೆಗೆ ತೀವ್ರ ವಿವಾದಕ್ಕೆಡೆ ಮಾಡಿದ್ದು,...
Date : Wednesday, 18-01-2017
ಪುರಿ: ಪುರಿ ಬೀಚ್ ಉತ್ಸವವು ಪುರಿ ಸೀ ಬೀಚ್‌ನಲ್ಲಿ ಜನವರಿ 20ರಿಂದ 26ರ ವರೆಗೆ ನಡೆಯಲಿದೆ. ಒಡಿಸಾ ರಾಜ್ಯ ಸರ್ಕಾರ ಮೊದಲ ಬಾರಿಗೆ ಪುರಿ ಬೀಚ್ ಉತ್ಸವ ಆಯೋಜಿಸುತ್ತಿದ್ದು, ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿರೀಕ್ಷೆ ಇದೆ. ಈ ಉತ್ಸವ ವಿವಿಧ...