News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಲಿಂಪಿಕ್ ಕ್ರೀಡಾಕೂಟ ಯಶಸ್ಸಿಗೆ ಮಾಧ್ಯಮಗಳು ಸಹಕರಿಸಲಿ : ಸಚಿವ ವಿನಯ ಕುಲಕರ್ಣಿ

ಧಾರವಾಡ : ಕರ್ನಾಟಕ ಸರ್ಕಾರವು 30 ವರ್ಷಗಳ ನಂತರ ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರದಿಂದ ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಮಾಧ್ಯಮಗಳು ಉತ್ತಮ ಪ್ರಚಾg ನೀಡುವ ಮೂಲಕ...

Read More

5 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿಷೇಧಿಸಿದ ಕುವೈತ್

ಕುವೈತ್ : ಕೆಲ ದಿನಗಳ ಹಿಂದಷ್ಟೇ ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಲಸೆ ನಿಷೇಧಿಸಿದ ಬೆನ್ನಲ್ಲೇ ಇದೀಗ ಕುವೈತ್ 5 ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿದೆ. ಪಾಕಿಸ್ಥಾನ, ಇರಾಕ್, ಆಪ್ಘಾನಿಸ್ಥಾನ, ಸಿರಿಯಾ ಮತ್ತು ಇರಾನ್ ರಾಷ್ಟ್ರಗಳ...

Read More

ಕರ್ನಾಟಕ ಓಲಂಪಿಕ್ ಕ್ರೀಡಾಕೂಟ ಉದ್ಘಾಟನೆ ನಾಳೆ

ಧಾರವಾಡ : ಕರ್ನಾಟಕ ಒಲಂಪಿಕ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಫೆಬ್ರವರಿ 3 ರಿಂದ 10ರ ವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವು...

Read More

ಡಿಸೆಂಬರ್ ಒಳಗೆ ರಿಟರ್ನ್ಸ್ ಫೈಲ್ ಮಾಡಿ: ಕೇಂದ್ರ ಸರ್ಕಾರ

ನವದೆಹಲಿ: ತೆರಿಗೆಯಿಂದ ವಿನಾಯ್ತಿ ಬಯಸಿದಲ್ಲಿ ರಾಜಕೀಯ ಪಕ್ಷಗಳು ಪ್ರತಿವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ಸ್ ಫೈಲ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ಗೌಪ್ಯ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ...

Read More

ಒಂದೇ ದಶಕ ; ಹಗರಣಗಳ ತಾಂಡವಕ್ಕೆ ಲೆಕ್ಕವೇ ಇಲ್ಲ

ಕಳೆದ 60 ವರ್ಷಗಳಲ್ಲಿ ಭಾರತ ಸಾಕಷ್ಟು ಭ್ರಷ್ಟಾಚಾರ ಕಂಡಿದೆ. ಆದರೆ 2004-2014 ರ ಅವಧಿಯ ಒಂದು ದಶಕವಂತೂ ಭಾರತ ಹಗರಣಗಳ ದೇಶ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು ಗಂಭೀರ ಸಂಗತಿ. ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ. ಕಲ್ಲಿದ್ದಿಲು ಹಗರಣ :...

Read More

ಮಕ್ಕಳಿಗಾಗಿ ‘Ramayana In Rhyme’ ಬರೆದ 18 ವರ್ಷದ ಬಾಲಕಿಯರು

ನವದೆಹಲಿ : ಮಕ್ಕಳಿಗಾಗಿ ರಾಮಾಯಣವನ್ನು ರೈಮ್ಸ್ ರೀತಿಯಲ್ಲಿ ಬರೆದವರು 18 ವರ್ಷದ ವಿದ್ಯಾರ್ಥಿಗಳಾದ ಕೈರವಿ ಭರತ್ ರಾಂ ಮತ್ತು ಅನನ್ಯ ಮಿತ್ತಲ್. ಪುರಾಣಗ್ರಂಥವಾದ ರಾಮಾಯಣವನ್ನು ಮಕ್ಕಳು ಚಿಕ್ಕಂದಿನಿಂದಲೇ ಕೇಳಿ ಗೊತ್ತಿದ್ದರೂ, ಅದನ್ನು ಓದುವವರು ಬಹಳಷ್ಟು ವಿರಳ. ಈಗಿನ ಕಾಲಮಾನಕ್ಕೆ ತಕ್ಕಂತೆ ರಾಮಾಯಣವನ್ನು ಕೇವಲ...

Read More

ರಾಹುಲ್ ಗಾಂಧಿಗೆ ಶಾ ಟಾಂಗ್

ನವದೆಹಲಿ: ರಾಹುಲ್ ಅವರು ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ ಪಾಕ್ ಗಡಿಯಾಚೆ ನಡೆಯುವ ಕದನ ಹೇಗೆ ಗೊತ್ತಾಗಬೇಕು’ ಎಂದು ಅಮಿತ್ ಶಾ ಅವರು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ...

Read More

ಉಗ್ರ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲು : ಪಾಕ್ ಸಚಿವ ದಸ್ತಗೀರ್

ಲಾಹೋರ್: ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯಿಬಾ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ. ಸದ್ಯಕ್ಕೆ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸಯೀದ್ ವಿರುದ್ಧ ದೂರು...

Read More

ಪಂಜಾಬ್, ಗೋವಾದಲ್ಲಿ ಚುನಾವಣೆ : ಜಾಹೀರಾತು ಪ್ರಕಟಣೆಗೆ ನಿರ್ಬಂಧ

ನವದೆಹಲಿ: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.3 ಮತ್ತು 4 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಸ್ಥೆ ಹಾಗೂ ವ್ಯಕ್ತಿಗಳು ಜಾಹೀರಾತು ನೀಡದಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಪಂಜಾಬ್ ಹಾಗೂ ಗೋವಾದಲ್ಲಿನ ಮುದ್ರಣ ಮಾಧ್ಯಮಗಳಿಗೂ ಇದೇ ರೀತಿಯ ನಿರ್ದೇಶನವನ್ನು...

Read More

ಟೊಗೊ ಕಾರಾಗೃಹದಲ್ಲಿದ್ದ ಐವರು ಭಾರತೀಯರ ಬಿಡುಗಡೆ : ಸುಷ್ಮಾ ಸ್ವರಾಜ್

ನವದೆಹಲಿ: ಪಶ್ಚಿಮ ಆಫ್ರಿಕಾ ದೇಶ ಟೊಗೊದಲ್ಲಿ ಕಾರಾಗೃಹದಲ್ಲಿದ್ದ ಕೇರಳ ಮೂಲದ ಐವರು ಭಾರತೀಯರು ಬಿಡುಗಡೆ ಹೊಂದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರಾಗೃಹದಲ್ಲಿದ್ದ ಐವರನ್ನು ಬಿಡುಗಡೆಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ....

Read More

Recent News

Back To Top