Date : Saturday, 04-02-2017
ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿವೆ. ಪಂಜರಾಜ್ಯಗಳ ಚುನಾವಣೆ ಪೈಕಿ ಇಂದು ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಪೈಪೋಟಿ...
Date : Saturday, 04-02-2017
ಹುಬ್ಬಳ್ಳಿ : ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಎರಡನೆ ದಿನವಾದ ಇಂದು ಹುಬ್ಬಳ್ಳಿ ನಗರದಲ್ಲಿ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆ ಜರುಗಿತು. ವಿಜಯಪುರದ ಕ್ರೀಡಾ ವಸತಿ ಶಾಲೆಯ ಕು. ಆರತಿ ಭಾಟಿ 40ಕಿ,ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿಮಿಷ 76 ಮಿಲಿ ಸೆಕೆಂಡುಗಳಲ್ಲಿ...
Date : Saturday, 04-02-2017
ರಾಯ್ಪುರ: ರಾಮ ಮಂದಿರ ನಿರ್ಮಾಣದ ಹಾದಿಯಲ್ಲಿ ಉಂಟಾಗಿದ್ದ ಅಡೆತಡೆಗಳು ಬಗೆಹರಿಯುತ್ತಿದ್ದು, ಶೀಘ್ರದಲ್ಲಿ ದೇಗುಲ ನಿರ್ಮಾಣ ಕಾರ್ಯ ಆರಂಭಗೊಳ್ಳಿಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ ಅವರು ಶನಿವಾರ ಹೇಳಿದ್ದಾರೆ. ರಾಯ್ಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಚಂಡೀಗಢ ರಾಮನ...
Date : Saturday, 04-02-2017
ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಚುನಾವಣೆ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಕರೆ ನೀಡಿದ್ದಾರೆ. ಬಹುಕುತೂಹಲ ಕೆರಳಿಸಿರುವ ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
Date : Saturday, 04-02-2017
ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ಆರ್‌ಡಬ್ಲುಎಫ್ (ರೇಲ್ ವ್ಹೀಲ್ ಫ್ಯಾಕ್ಟರಿ) ಹಾಗೂ ಎಸ್‌ಎಐ(ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ತಂಡ ಜಯ ಸಾಧಿಸಿದವು. ರಾಜ್ಯಮಟ್ಟ 2ನೇ...
Date : Friday, 03-02-2017
ಮಂಗಳೂರು : ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವವು ನಗರದ ರಥಬೀದಿಯಲ್ಲಿ ದೇಶ ವಿದೇಶಗಳಿಂದ ಭಾವುಕ ಭಗವತ್ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಶುಕ್ರವಾರ ಬೆಳಿಗ್ಗೆ ಮಹಾ ಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ ನಂತರ ಯಜ್ಞ ಮಂಟಪದಲ್ಲಿ...
Date : Friday, 03-02-2017
ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟಕ್ಕೆ ಸಂಸ್ಕೃತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಸಿ.ಎಂ.ಸಿದ್ದರಾಮಯ್ಯ ಚಾಲನೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ವಾದ್ಯಮೇಳ, ಪಟಾಕಿ ಸದ್ದುಗಳ ಸಂಭ್ರಮದ ನಡುವೆ ಓಲಂಪಿಕ್ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಸಿ.ಎಂ.ಸಿದ್ದರಾಮಯ್ಯನವರು ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು...
Date : Friday, 03-02-2017
ಮುಂಬಯಿ : ಹುಡುಗಿಯರು ಕುರೂಪಿಗಳಾಗಿರುವುದು ಮತ್ತು ಅಂಗವೈಕಲ್ಯತೆ ಹೊಂದಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರದ 12 ನೇ ತರಗತಿಯ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಅಥಾರಿಟಿಯ 12 ನೇ ತರಗತಿಯ ಸಮಾಜ ಶಾಸ್ತ್ರ ಪಠ್ಯ ಪುಸ್ತಕದಲ್ಲಿ ಭಾರತದಲ್ಲಿರುವ ಪ್ರಮುಖ...
Date : Friday, 03-02-2017
ಬೆಂಗಳೂರು : ಟೆಕ್ನಾಲಜಿಯ ದಿಗ್ಗಜ ಕಂಪೆನಿಯಾಗಿರುವ ಆ್ಯಪಲ್ ಕಂಪನಿಯು ಐಫೋನ್ ತಯಾರಿಕೆಯನ್ನು ಭಾರತದಲ್ಲಿ ಪ್ರಾರಂಭಿಸಲಿದೆ. ಇನ್ನು ಆ್ಯಪಲ್ ಐಫೋನ್ ‘ಮೇಡ್ ಇನ್ ಇಂಡಿಯಾ’ ಆಗಲಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆ್ಯಪಲ್ ಐಫೋನ್ ತಯಾರಿಕಾ ಘಟಕ ಆರಂಭವಾಗಲಿದೆ. ಇನ್ನು ಮೂರು ತಿಂಗಳೊಳಗೆ ಅಂದರೆ ಏಪ್ರಿಲ್...
Date : Friday, 03-02-2017
ಶ್ರೀನಗರ : ಯೋಧನೊಬ್ಬನು ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹಿಮಪಾತ ಸಂಭವಿಸಿದ ರಸ್ತೆಯಲ್ಲಿ ಸುಮಾರು 50 ಕಿ. ಮೀ. ದೂರ ಕ್ರಮಿಸಿ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ ಮನ ಮಿಡಿಯುವ ಘಟನೆಗೆ ನಡೆದಿದೆ. 4 ದಿನಗಳ ಹಿಂದೆ ಯೋಧ ಮೊಹಮ್ಮದ್ ಅಬ್ಬಾಸ್ನ ತಾಯಿ ನಿಧನರಾಗಿದ್ದರು....