News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಜಾರ್ಖಂಡ್ ಪೊಲೀಸರಿಂದ ತಾರೆ ಜಮೀನ್ ಪರ್ ಕಾರ್ಯಕ್ರಮ

ಪಲಮಾವು (ಜಾರ್ಖಂಡ್): ನಕ್ಸಲ್ ಪೀಡಿತ ಪ್ರದೇಶವಾಗಿರುವ ಜಾರ್ಖಂಡ್‌ನ ಪಲಮಾವು ಪ್ರದೇಶದ ದುರ್ಬಲ ಮಕ್ಕಳ ಹಿತದೃಷ್ಟಿಯಿಂದ ಪೊಲೀಸರು ತಾರೆ ಜಮೀನ್ ಪರ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಡಿಐಜಿ ವಿಪುಲ್ ಶುಕ್ಲಾ ಅವರು, ಬ್ಯಾಗ್, ಶೂಸ್, ಪುಸ್ತಕ ಹಾಗೂ ಬಟ್ಟೆಗಳನ್ನು ನೀಡುವಂತೆ ಸ್ಥಳೀಯರಲ್ಲಿ ವಿನಂತಿಸುತ್ತಿದ್ದು, ಸಂಗ್ರಹಿಸಿದ...

Read More

ಡಾ. ಅಂಬೇಡ್ಕರ್ ಜಯಂತಿ: ಪ್ರಧಾನಿ ಮೋದಿ ನಾಳೆ ನಾಗ್ಪುರ್‌ಗೆ ಭೇಟಿ

ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರು, ಡಾ. ಅಂಬೇಡ್ಕರ್ ಅವರಿಗೆ ತೀರಾ ಹತ್ತಿರದ ನಂಟಿರುವ ನಾಗ್ಪುರಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತಸದ...

Read More

ಕಾಂಗ್ರೆಸ್ ಗೆಲುವಿನಲ್ಲಿ ಜೆಡಿಎಸ್ ಪಾತ್ರ ಪ್ರಮುಖ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಪರೋಕ್ಷವಾಗಿ ಜೆಡಿಎಸ್ ಪಾತ್ರ ಪ್ರಮುಖವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಕಾಂಗ್ರೆಸ್‌ಗೆ ಈ ರೀತಿಯಾದ ಸ್ಪಷ್ಟ ನಿರ್ಣಯ ಸಿಗುತ್ತಿತ್ತೋ ಇಲ್ಲವೋ...

Read More

10 ರಲ್ಲಿ 6 ಸ್ಥಾನ ಬಿಜೆಪಿ ತೆಕ್ಕೆಗೆ : ಉಪ ಚುನಾವಣೆಯಲ್ಲಿ ಕಮಲದ್ದೇ ಪ್ರಾಬಲ್ಯ

ನವದೆಹಲಿ: ಕರ್ನಾಟಕದಲ್ಲಿ ಕೈ ಮೇಲಾದರೂ, ಒಟ್ಟು 8 ರಾಜ್ಯಗಳ 10 ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನ ಗಳಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಗುರುತಿಸಿಕೊಂಡಿರುವ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ...

Read More

2 ದಿನ ಕೂಲಿ ಕೆಲಸ ಮಾಡಲಿದ್ದಾರೆ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಎರಡು ದಿನಗಳ ಮಟ್ಟಿಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲಿದ್ದಾರೆ. ಮುಂದಿನ ವಾರದ ಶುಕ್ರವಾರದಿಂದ ಅವರ ಕೂಲಿ ಕೆಲಸ ಆರಂಭವಾಗಲಿದೆ. ತೆಲಂಗಾಣದ ಎಲ್ಲಾ ಸಚಿವರುಗಳು, ಟಿಆರ್‌ಎಸ್ ಶಾಸಕರು, ನಾಯಕರು, ಹೋರಾಟಗಾರರೂ ಕೂಡ ಎರಡು ದಿನ...

Read More

ಇವಿಎಂ ಗೋಲ್‌ಮಾಲ್ ಎನ್ನುತ್ತಿದೆ ಕಾಂಗ್ರೆಸ್; ಹಾಗಾದ್ರೆ ಉಪ ಚುನಾವಣೆಯಲ್ಲಿ ಗೆದ್ದದ್ದು ?

ಬೆಂಗಳೂರು: ಒಂದೆಡೆ ಇವಿಎಂ ದೋಷ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ರಾಜ್ಯದ ಉಪ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು ಇದನ್ನು ಹೇಗೆ ಸ್ವೀಕರಿಸಿತೋ ಎಂಬುದು ನಿಜಕ್ಕೂ ಕುತೂಹಲ. ಪಂಚರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ ನಂತರ ಇವಿಎಂನಲ್ಲಿ ದೋಷ ಇದೆ ಎಂದು ಮೊದಲು ರಾಗ...

Read More

ಯೋಧನಿಗೆ ಥಳಿಸಿದ ಜಿಹಾದಿಗಳಿಗೆ ಗೌತಮ್ ಗಂಭೀರ್ ಕಟು ಸಂದೇಶ

ನವದೆಹಲಿ: ಮತಗಟ್ಟೆಯಿಂದ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಸಿಆರ್‌ಪಿಎಫ್ ಯೋಧನ ಮೇಲೆ ಶ್ರೀನಗರದಲ್ಲಿ ಉದ್ರಿಕ್ತ ಯುವಕರ ಗುಂಪೊಂದು ಹಲ್ಲೆ ಮಾಡುವ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. ಇದಕ್ಕೆ ಭಾರೀ ಖಂಡನೆಗಳು ವ್ಯಕ್ತವಾಗಿವೆ. ಈ ಘಟನೆಯ ಬಗ್ಗೆ ಹಿರಿಯ ಕ್ರಿಕೆಟಿಗ ಗೌತಮ್...

Read More

4 ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ: ಜುಲೈ1ರಿಂದ ಜಾರಿ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಪಟ್ಟ 4 ಮಸೂದೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ್ದಾರೆ, ಈ ಮೂಲಕ ಜುಲೈ 1ರಿಂದ ಈ ಮಸೂದೆ ದೇಶವ್ಯಾಪಿ ಜಾರಿಗೊಳ್ಳುವುದು ಬಹುತೇಕ ಖಚಿತ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ,...

Read More

ಭಾರತದ ಹೆಮ್ಮೆಯ ಪುತ್ರ ಗಂಗಾ ರಾಮ್‌ಗೆ ಪೋಸ್ಟಲ್ ಸ್ಟ್ಯಾಂಪ್ ಗೌರವ

ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್‌ನಲ್ಲಿದೆ. 1851ರ ಎಪ್ರಿಲ್ 13ರಂದು...

Read More

ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಗೆಲ್ಲುವುದು ವಾಡಿಕೆ: ಬಿಎಸ್‌ವೈ

ಬೆಂಗಳೂರು: ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಗೆಲ್ಲುವುದು ಸಹಜ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಗುಂಡ್ಲುಪೇಟೆ ಹಾಗೂ ನಂಜನಗೂಡಿನ ಚುನಾವಣಾ ಫಲಿತಾಂಶ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಈ ಫಲಿತಾಂಶ ಮುಂಬರುವ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ...

Read More

Recent News

Back To Top