News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

6,005 ಬಾಲ ಕಾರ್ಮಿಕರಿಗೆ ತರಬೇತಿ ನೀಡಲಿದೆ ಯುಪಿ

ಲಕ್ನೋ: ಬಾಲ ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ತರಬೇತಿ ನೀಡುವ ಮಹತ್ವದ ಕಾರ್ಯಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ ಬಾಲ ಕಾರ್ಮಿಕರಿಗೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ವಿಶೇಷ ತರಬೇತಿಯನ್ನು ನೀಡುತ್ತೇವೆ...

Read More

ಪಾಕಿಸ್ಥಾನದ ಕೆಟ್ಟ ಚಿತ್ರಣಕ್ಕೆ ಪಾಕಿಸ್ಥಾನವೇ ಕಾರಣ: ಮಲಾಲ

ಇಸ್ಲಾಮಾಬಾದ್: ಧರ್ಮ ನಿಂದನೆ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ವಿಶ್ವವಿದ್ಯಾಲಯದ ಆವರಣದಲ್ಲೇ ಇತರ ವಿದ್ಯಾರ್ಥಿಗಳು ಹೊಡೆದು ಕೊಂದು ಹಾಕಿದ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಜಾಯಿ, ವೀಡಿಯೋ...

Read More

ಆ್ಯಸಿಡ್ ಅಟ್ಯಾಕ್ ಸಂತ್ರಸ್ಥರಿಗೆ ನೆರವಿನ ಭರವಸೆ ನೀಡಿದ ಶಾರುಖ್

ಮುಂಬಯಿ: ತನ್ನ ಮುಂದಿನ ಬದುಕನ್ನು ಆ್ಯಸಿಡ್ ಅಟ್ಯಾಕ್ ಸಂತ್ರಸ್ಥರಿಗೆ ಸಹಾಯ ಮಾಡುತ್ತಾ ಕಳೆಯಲು ತಾನು ಬಯಸುವುದಾಗಿ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ. ಎಸ್‌ಎಫ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಬಳಿಕ ಸಂದರ್ಶನ ನೀಡಿದ ಅವರು, ಮುಂದಿನ ಬದುಕನ್ನು ಆ್ಯಸಿಡ್ ದಾಳಿಯಲ್ಲಿ ಸಂತ್ರಸ್ಥರಾದವರೊಂದಿಗೆ...

Read More

ಒರಿಸ್ಸಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ

ಭುವನೇಶ್ವರ: ಒರಿಸ್ಸಾದಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶನಿವಾರ ಚಾಲನೆ ದೊರೆತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ 13...

Read More

7ನೇ ಏಷ್ಯನ್ ಟೈಟಲ್ ಗೆದ್ದ ಪಂಕಜ್ ಅಡ್ವಾಣಿ

ನವದೆಹಲಿ: 16 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಇದೀಗ ತಮ್ಮ ಏಳನೇ ಏಷ್ಯನ್ ಟೈಟಲ್‌ನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ರತಿಸ್ಪರ್ಧಿ ಸೌರವ್ ಕೊಟ್ಟಾರಿ ಅವರನ್ನು 6-3ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು...

Read More

ಜೇನು ರಕ್ಷಣಾ ರೋಬೋಟ್ ವಿನ್ಯಾಸಪಡಿಸಿದ 12ರ ಬಾಲೆ

ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ 12 ವರ್ಷದ ಕಾವ್ಯ ವಿಗ್ನೇಶ್. ಆಕೆ ಒರ್ವ ಗ್ರಾಫಿಕ್ ಡಿಸೈನರ್, ಒರ್ವ ಎಂಜಿನಿಯರ್, ರೋಬೋಟಿಕ್ ಚಾಂಪಿಯನ್ ಮಾತ್ರವಲ್ಲ ಪರಿಸರ ತಜ್ಞೆ ಮತ್ತು ಪ್ರಕೃತಿ ಪ್ರೇಮಿ. ಅತೀ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲಾ ಪರಿಣಿತಿಯನ್ನು ಪಡೆದಿದ್ದು ಆಕೆಯ...

Read More

ಹವನದಲ್ಲಿ ಪಾಲ್ಗೊಂಡ ತ್ರಿವಳಿ ತಲಾಖ್ ಸಂತ್ರಸ್ಥ ಮುಸ್ಲಿಂ ಮಹಿಳೆಯರು

ಲಕ್ನೋ: ಅಲಿಘಢದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜನೆ ಮಾಡಿದ್ದ ‘ಹವನ’ದಲ್ಲಿ ತ್ರಿವಳಿ ತಲಾಖ್‌ನಿಂದ ಸಂತ್ರಸ್ಥರಾದ ಇಬ್ಬರು ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಅಲಿಘಢದ ನೌರಂಗಬಾದ್ ಬೆಡಾಸ್ ಕಂಪೌಂಡ್‌ನಲ್ಲಿನ ಹಿಂದೂ ಮಹಾಸಭಾ ಕಛೇರಿಯಲ್ಲಿ ಮಹಂತ ಶಕುನ್ ಪಾಂಡೆ ಹವನವನ್ನು ನೆರವೇರಿಸಿದರು. ಫೈಝಾ ಮತ್ತು...

Read More

ಅಂತಿಮ ಹಂತದಲ್ಲಿದೆ ದೇಶದ ಅತೀ ಉದ್ದದ ಸೇತುವೆಯ ಕಾಮಗಾರಿ

ಗುವಾಹಟಿ: ಭಾರತದ ಅತೀ ಉದ್ದದ ಸೇತುವೆ ಇನ್ನು ಒಂದು ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 9 ಕಿಲೋಮೀಟರ್ ಉದ್ದದ ಧೋಲಾ-ಸದಿಯಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ....

Read More

ಪಾಕ್ ಅಪಾಯಕಾರಿ ಆಟ ಆಡುತ್ತಿದೆ: ಪರಿಕ್ಕರ್

ಪಣಜಿ: ಖಾಲಿ ಹಡಗು ಹೆಚ್ಚು ಸದ್ದು ಮಾಡುತ್ತದೆ ಎನ್ನುವ ಮೂಲಕ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ಥಾನಕ್ಕೆ ಟಾಂಗ್ ನೀಡಿದ್ದಾರೆ. ಕುಲಭೂಷಣ್ ಯಾದವ್ ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಲು ಪಾಕ್ ಮುಂದಾಗಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....

Read More

ಯುಎಸ್ ಬಾಂಬ್‌ನಿಂದ ಸಾವಿಗೀಡಾದ ಇಸಿಸ್ ಉಗ್ರರ ಸಂಖ್ಯೆ 90ಕ್ಕೆ ಏರಿಕೆ

ಕಾಬೂಲ್: ಅಮೆರಿಕಾ ಹಾಕಿದ ಅತೀದೊಡ್ಡ ಬಾಂಬ್‌ಗೆ ಸಾವಿಗೀಡಾದ ಅಫ್ಘಾನಿಸ್ಥಾನದ ಇಸಿಸ್ ಉಗ್ರರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಅಮೆರಿಕಾ ಮತ್ತು ಅಫ್ಘಾನ್ ಸೇನಾ ಪಡೆಗಳು ಸೇರಿ ಇದೀಗ ಬಾಂಬ್ ದಾಳಿಯಾದ ನಂಗ್ರಾಹಾರ್ ಪ್ರಾಂತ್ಯದ ಅಚಿನ್ ಪ್ರದೇಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಸುತ್ತಿವೆ. ಇಲ್ಲಿದ್ದ ಉಗ್ರರ...

Read More

Recent News

Back To Top