Date : Monday, 17-04-2017
ನವದೆಹಲಿ: ಇವಿಎಂ ಅನ್ನು ತಿರುಚುವ ಸಾಧ್ಯತೆ ಹೆಚ್ಚು, ಈ ನಿಟ್ಟಿನಲ್ಲಿ ನೋಡಿದರೆ ಬ್ಯಾಲೆಟ್ ಪೇಪರ್ ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮತಯಂತ್ರ ತಿರುಚುವ ಕಾರ್ಯಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ನಾನೋರ್ವ...
Date : Monday, 17-04-2017
ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್‌ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ...
Date : Monday, 17-04-2017
ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ. 18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ...
Date : Monday, 17-04-2017
ಧಾರವಾಡ: ಬರಗಾಲದಿಂದ ಜನ ಬಳಲುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ರಾಜಕಾರಣ ಮಾಡುತ್ತಿದೆ ಎಂದು ರೈತ ಸೇನಾ ಸಂಘದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ...
Date : Monday, 17-04-2017
ಮುಂಬಯಿ ಜೈನ ಸಮುದಾಯದ ಅತೀ ಪ್ರಮುಖ ದೇಗುಲ ಎನಿಸಿದ ಗೋದಿಜಿ ಪಾರ್ಶ್ವನಾಥ ದೇಗುಲ 200ನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ 2012ರ ಎಪ್ರಿಲ್ 17ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಜೈನರ 23ನೇ ತೀರ್ಥಾಂಕರ ಪಾರ್ಶ್ವನಾಥರ ಹೆಸರಲ್ಲಿ ಗೋದಿಜಿ ಪಾರ್ಶ್ವನಾಥ...
Date : Monday, 17-04-2017
ರಾಯಚೂರು: ಬೇಸಿಗೆಯಲ್ಲಿಯೂ ರೋಗಿಗಳಿಗೆ ವಿದ್ಯುತ್ ತೊಂದರೆಯಿಂದ ತಪ್ಪಿಸಲು ಆರೋಗ್ಯ ಕೇಂದ್ರವೊಂದು ದಿನದ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ಒದಗಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಬೇಸಿಗೆ ಎಂದರೆ ನೆನಪಿಗೆ ಬರೋದು ಹೈ.ಕ ಭಾಗದ ಜಿಗಳು. ಅದರಲ್ಲೂ ರಾಯಚೂರು ನಲ್ಲೂ ವಿದ್ಯುತ್ ತಯಾರಿಸುವ ಎರಡು ಪ್ರಮುಖ...
Date : Monday, 17-04-2017
ಭುವನೇಶ್ವರ: ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಭುವನೇಶ್ವರದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬಹಳಷ್ಟು ಸಾಮಾಜಿಕ ಪಿಡುಗುಗಳಿದ್ದು, ನಾವೆಲ್ಲರೂ ಎಚ್ಚೆತ್ತು, ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ...
Date : Monday, 17-04-2017
ನವದೆಹಲಿ: ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ವಿತ್ತ ಸಚಿವಾಲಯ ಆರಂಭಿಸಿದ ಇಮೇಲ್ ಐಡಿಗೆ ಇದೀಗ 38 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಮಾಹಿತಿ ಹಕ್ಕು ಕಾಯ್ದಿಯಡಿ ಜಿತೇಂದ್ರ ಘಡ್ಗೆ ಎಂಬುವವರು ಇಮೇಲ್ ಐಡಿ ಮಾಹಿತಿ ಒದಗಿಸುವಂತೆ ಕೋರಿ ಅರ್ಜಿ...
Date : Monday, 17-04-2017
ನ್ಯೂಯಾರ್ಕ್: ತಪ್ಪು ತಿಳುವಳಿಕೆ ಮತ್ತು ಜನಾಂಗೀಯ ದ್ವೇಷಕ್ಕೆ ಒಳಗಾಗುತ್ತಿರುವ ಸಿಖ್ ಧರ್ಮದ ಬಗ್ಗೆ ಅಮೆರಿಕನ್ನರಿಗೆ ಸರಿಯಾದ ಮಾಹಿತಿ ನೀಡುವ ಸಲುವಾಗಿ ಅಲ್ಲಿನ ಸಿಖ್ ಸಮುದಾಯ ಟಿವಿ ಕ್ಯಾಂಪೇನ್ ಆರಂಭಿಸಿದೆ. ಸಿಖ್ ಧರ್ಮ ತತ್ವ, ಅದರ ಸಹಿಷ್ಣುತೆಯ ಮೌಲ್ಯ, ಅದು ಪ್ರತಿಪಾದಿಸುವ ಸಮಾನತೆಯ...
Date : Monday, 17-04-2017
ನವದೆಹಲಿ: ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಬಿಜೆಪಿಯ ಕೆಲವು ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದು, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸುಮ್ಮಿನಿರಬೇಕು ಎಂಬುದನ್ನು ನೀವು ಕಲಿತುಕೊಳ್ಳಬೇಕು ಎಂದಿದ್ದಾರೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ...