News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ-ಷಾ ಜೋಡಿಗೆ ಬೆದರಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ?

ಮೋದಿ ಅಲೆ ರಾಜ್ಯದಲ್ಲಿ ಇಲ್ಲ ಎನ್ನುತ್ತಲೇ ಜೆಡಿಎಸ್ ಬಗ್ಗೆ ಒಲವು ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಕಂಡಾಗ, ಮೋದಿ-ಷಾ ಜೋಡಿಗೆ ಕಾಂಗ್ರೆಸ್ ಅಕ್ಷರಶಃ ಬೆದರಿತೆ ಎಂಬ ಸಂಶಯ ಕಾಡದಿರದು. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಗೆ ಮಣ್ಣು...

Read More

ನಮ್ಮ ಲಕ್ಷ್ಯ ‘ಡಿಸೈನ್ ಇನ್ ಇಂಡಿಯಾ’ದತ್ತವೂ ಇರಲಿ: ಮೋದಿ

ಸೂರತ್: ನಮ್ಮ ಲಕ್ಷ್ಯ ಕೇವಲ ‘ಮೇಕ್ ಇನ್ ಇಂಡಿಯಾ’ ಮಾತ್ರವಲ್ಲ ‘ಡಿಸೈನ್ ಇನ್ ಇಂಡಿಯಾ’ದತ್ತವೂ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೂರತ್‌ನಲ್ಲಿ ಸೋಮವಾರ ವಜ್ರ ತಯಾರಕ ಘಟಕ ಹರೇ ಕೃಷ್ಣ ಎಕ್ಸ್‌ಪೋರ್ಟ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಜ್ರ, ಆಭರಣಗಳ...

Read More

ವಿದ್ಯುತ್ ಖರೀದಿ ಒಪ್ಪಂದಕ್ಕೆ ಮಧ್ಯಪ್ರದೇಶ, ದೆಹಲಿ ಮೆಟ್ರೋ ಸಹಿ

ನವದೆಹಲಿ: ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್(ಡಿಎಂಆರ್‌ಸಿ) ಮಧ್ಯಪ್ರದೇಶ ಸರ್ಕಾರದೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್ ರೇವಾ ಅಲ್ಟ್ರಾ ಮೆಗಾ ಸೋಲಾರ್ ಪ್ರಾಜೆಕ್ಟ್‌ನಲ್ಲಿ ಉತ್ಪಾದನೆಯಾಗುವ ಶೇ.24ರಷ್ಟು ವಿದ್ಯುತನ್ನು ಪಡೆದುಕೊಳ್ಳಲಿದೆ. ಉಳಿದ ವಿದ್ಯುತ್...

Read More

ಬಿಸಿಲ ನಾಡಲ್ಲಿ ತಾಳೆ ಹಣ್ಣಿಗೆ ಬಹು ಬೇಡಿಕೆ

ರಾಯಚೂರು: ಬಿರು ಬಿಸಿಲ ಧಗೆಗೆ ಆಗುವ ನೀರಿನ ದಾಹ ಹೇಳತೀರದು. ಈ ದಾಹ ತಣಿಸುವ ತಾಳೆ ಹಣ್ಣು ಹೈದ್ರಾಬಾದ್ ಕರ್ನಾಟಕದ ಗಡಿ ಭಾಗದಲ್ಲಿ ಬಹು ಬೇಡಿಕೆ ಹೊಂದಿದೆ. ಗಡಿ ಭಾಗದ ಜಿಗಳಾದ ರಾಯಚೂರು, ಯಾದಗಿರಿ ಮತ್ತು ಗುಲಬರ್ಗಾ ಜಿಯಲ್ಲಿ ತಾಳೆ ಹಣ್ಣನ್ನು...

Read More

ತ್ರಿವಳಿ ತಲಾಖ್ ಸಮಸ್ಯೆಯನ್ನು ಮುಸ್ಲಿಂರೇ ಬಗೆಹರಿಸಿಕೊಳ್ಳಲಿ: ದಿಗ್ವಿಜಯ್ ಸಿಂಗ್ ಸಲಹೆ

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ಬಿಜೆಪಿ ಕೋರ್ಟ್ ಅಂಗಳಕ್ಕೆ ತರುವುದು ಸೂಕ್ತವಲ್ಲ, ಮುಸ್ಲಿಂರೇ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಿಜೆಪಿಗೆ ಸಲಹೆ ನೀಡಿದ್ದಾರೆ. ಅನವಶ್ಯಕವಾಗಿ ಬಿಜೆಪಿ ತ್ರಿವಳಿ ತಲಾಖ್ ವಿಷಯದಲ್ಲಿ ಯಾಕೆ ಆಸಕ್ತಿ ತೋರಿಸುತ್ತಿದೆ?...

Read More

ವಾಸ್ತುಶಾಸ್ತ್ರ ಪರಿಚಯಿಸಲಿದೆ ಖರಗ್ಪುರ ಐಐಟಿ

ನವದೆಹಲಿ: ತನ್ನ ಎಲ್ಲಾ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಐಐಟಿ ಖರಗ್ಪುರ ವಾಸ್ತುಶಾಸ್ತ್ರವನ್ನು ಕಲಿಸಿಕೊಡಲಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ವಾಸ್ತುಶಾಸ್ತ್ರದ ಮೂಲ ಅಂಶಗಳನ್ನು ಅಳವಡಿಸಲಾಗಿದೆ. ಸ್ನಾತಕೋತ್ತರ ಮತ್ತು ಸಂಶೋಧನೆ ಮಾಡುವವರಿಗೆ ಇದರ ವಿಸ್ತೃತ ಜ್ಞಾನವನ್ನು ನೀಡಲಾಗುತ್ತದೆ. ಪಾಶ್ಚಿಮಾತ್ಯ ವಾಸ್ತುಶಿಲ್ಪದ...

Read More

ಪುಟ್ಟ ಬಾಲಕಿಗಾಗಿ ಕಾರು ನಿಲ್ಲಿಸಿದ ಮೋದಿ

ಸೂರತ್: ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ ಗುಜರಾತ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಜನ ಸ್ವಾಗತಿಸಿದರು. ಮುಗಿಲೆತ್ತರಕ್ಕೂ ಕೇಳಿಸುವಂತೆ ’ಮೋದಿ ಮೋದಿ’ ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳನ್ನು ಹಾಕಿದರು. ಏರ್‌ಪೋರ್ಟ್‌ಗೆ ಬಂದಿಳಿದ ಬಳಿಕ ಸೂರತ್‌ಗೆ...

Read More

ಭಾರತೀಯರಿಂದ ’ಅನ್‌ಇನ್‌ಸ್ಟಾಲ್ ಸ್ನ್ಯಾಪ್‌ಚಾಟ್’ ಅಭಿಯಾನ

ನವದೆಹಲಿ: ಭಾರತ, ಸ್ಪೇನ್‌ನಂತಹ ಬಡ ರಾಷ್ಟ್ರಗಳಿಗೆ ವ್ಯವಹಾರವನ್ನು ವಿಸ್ತರಿಸಲು ನಾವು ಬಯಸುವುದಿಲ್ಲ, ನಮ್ಮದು ಶ್ರೀಮಂತರಿಗೋಸ್ಕರ ಇರುವ ಆಪ್ ಎನ್ನುವ ಮೂಲಕ ಭಾರತಕ್ಕೆ ಅವಮಾನಿಸಿರುವ ಸ್ನ್ಯಾಪ್‌ಚಾಟ್ ಸಿಇಓ ಇವನ್ ಸ್ಪೈಗಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹೇಳಿಕೆಯ ಬಳಿಕ ಸ್ನ್ಯಾಪ್‌ಚಾಟ್ ಆಪ್‌ನ...

Read More

ಜಿಎಸ್‌ಟಿ ಜಾರಿಯಿಂದ ಮಹತ್ವದ ಪ್ರಯೋಜನವಿದೆ: ವಿಶ್ವಬ್ಯಾಂಕ್

ನವದೆಹಲಿ: ಭಾರತ ಜಿಎಸ್‌ಟಿ ಮಸೂದೆಯನ್ನು ಸುಸಮಯಕ್ಕೆ, ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಆರ್ಥಿಕತೆಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಸುಸಮಯಕ್ಕೆ, ಸರಳವಾಗಿ ಜಿಎಸ್‌ಟಿ ಮಸೂದೆಯನ್ನು ಭಾರತ ಜಾರಿಗೊಳಿಸಿದರೆ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಲಾಭವಿದೆ. ಆದರೂ ಬಡತನ ನಿರ್ಮೂಲನಾ ಪ್ರಗತಿಯಲ್ಲಿ ಸವಾಲುಗಳನ್ನು...

Read More

25 ಸಾವಿರಕ್ಕೂ ಹೆಚ್ಚು ಬುಡಕಟ್ಟು ಮಕ್ಕಳ ವಿದ್ಯಾ ದೇಗುಲ ಕಳಿಂಗ ಶಿಕ್ಷಣ ಸಂಸ್ಥೆ

ನನಗೆ ಮತ್ತೊಂದು ಅವಕಾಶ ಸಿಗಲಾರದು, ನಿಮ್ಮಿಂದ ನನ್ನ ಕನಸು ನನಸಾಗಬಹುದೇ? ನಿಮ್ಮ ಸಣ್ಣ ಕೊಡುಗೆ ಬದುಕನ್ನೇ ಬದಲಾಯಿಸಬಹುದು ಎಂದು ಕರೆ ನೀಡುವ ಡಾ.ಅಚ್ಯುತಾಸಮಂತಾ ಅವರ ಕನಸಿನ ಕೂಸು ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್. ಬಡತನ, ಹಸಿವು, ಅನಕ್ಷರತೆ ಮುಕ್ತ ಸಮಾಜದ...

Read More

Recent News

Back To Top