Date : Saturday, 11-03-2017
ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯವಾಗಿ ನೈತಿಕ ಶಿಕ್ಷಣ ವಿಷಯವಾಗಿ ಬೋಧಿಸಲು ಅನುವು ಮಾಡಿಕೊಡುವ ಸಲುವಾಗಿ ಶುಕ್ರವಾರ ಲೋಕಸಭೆಯಲ್ಲಿ ಭಗವದ್ಗೀತೆಯ ಮೇಲಿನ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಒಟ್ಟು 103 ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಗಿದ್ದು, ಬಿಜೆಪಿ ಸದಸ್ಯ ರಮೇಶ್...
Date : Saturday, 11-03-2017
ನವದೆಹಲಿ: ಕಾರ್ಯಕ್ಷೇತ್ರದ ವಾತಾವರಣವನ್ನು ತನ್ನ ಮಹಿಳಾ ಸಿಬ್ಬಂದಿಗಳಿಗೆ ಸ್ನೇಹಮಯವಾಗಿಸುವ ಸಲುವಾಗಿ ಶಸಸ್ತ್ರ ಸೀಮಾ ಬಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮೊದಲ ಬಾರಿ ಗಡಿ ಕಾಯುತ್ತಿರುವ ಮಹಿಳಾ ಯೋಧೆಯರು ಪ್ರೈವೇಟ್ ಬ್ಯಾರಕ್ ಕ್ಯೂಬಿಕಲ್ಸ್ ಮತ್ತು ಸ್ಯಾನಿಟರಿ ಪ್ಯಾಡ್ ದಹನ ಯಂತ್ರಗಳನ್ನು ಪಡೆಯಲಿದ್ದಾರೆ....
Date : Saturday, 11-03-2017
ನವದೆಹಲಿ: ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ ೮ಕ್ಕೆ ಆರಂಭಗೊಂಡಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಚುನಾವಣಾ ಆಯೋಗದ ಗೈಡ್‌ಲೈನ್‌ನಂತೆ ಭಾರೀ ಬಿಗಿ ಭದ್ರತೆಯನ್ನು ಅಳವಡಿಸಲಾಗಿದೆ. ಮುಖ್ಯ ಚುನಾವಣಾ...
Date : Friday, 10-03-2017
ವಾಷಿಂಗ್ಟನ್: ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಮಸೂದೆಯನ್ನು ಅಮೇರಿಕಾ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ‘ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ 2015’ ಎಂಬ ಮಸೂದೆಯನ್ನು ಯುಎಸ್ ಕಾಂಗ್ರೆಸ್‌ನ ಭಯೋತ್ಪಾದನೆ ನಿಗ್ರಹ ಉಪಸಮಿತಿ ಅಧ್ಯಕ್ಷ ಟೆಡ್ ಪೋ ಮಂಡಿಸಿದರು. ಪಾಕಿಸ್ಥಾನ...
Date : Friday, 10-03-2017
ಬೆಂಗಳೂರು: ನಗರದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ಹಿಂದೆ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಕೈವಾಡವಿದೆ ಎನ್ನಲಾಗಿದೆ. ಈ ಕುರಿತು ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ಪೊಲೀಸರು, ಹತ್ಯೆಕೋರರಿಗೂ ಹಾಗೂ ಕೊಲೆಯಾದ ರುದ್ರೇಶ್‌ಗೂ ಯಾವುದೇ ವೈಯಕ್ತಿಕ ದ್ವೇಷ ಇತ್ಯಾದಿಗಳು ಇರಲಿಲ್ಲ....
Date : Friday, 10-03-2017
ಮಂಗಳೂರು: ಆಸ್ಥಾ ಪೊಡಕ್ಷನ್ ಲಾಂಛನದಲ್ಲಿ ತಯಾರಾದ ಚೇತನ್ ಮುಂಡಾಡಿ ನಿರ್ದೇಶನ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ಮದಿಪು ನಂಬೊಲಿಗೆದ ಪುರುಸದ ಟ್ಯಾಗ್‌ಲೈನ್ ಹೊಂದಿರುವ ತುಳು ಸಿನಿಮಾ ಮಾರ್ಚ್ 10 ರಂದು ನಗರದ ಸುಚಿತ್ರ ಟಾಕೀಸ್‌ನಲ್ಲಿ ಬಿಡುಗಡೆಗೊಂಡಿತು. ಸಮಾರಂಭವನ್ನು ಬಾಲನಟಿ ಅಂಚಿತ್ಯಾ ದೀಪಬೆಳಗಿಸಿ ಉದ್ಘಾಟಿಸಿದರು....
Date : Friday, 10-03-2017
ನವದೆಹಲಿ: ಪಾಕಿಸ್ಥಾನದ ಉಗ್ರರ ಅಡುಗದಾಣಗಳ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಪರಿಣಾಮ ಸೇನಾಪಡೆಗೆ ಉನ್ನತ ನೈತಿಕ ಬೆಂಬಲ ಸಿಕ್ಕಂತಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿರುವ ಅವರು, ಸರ್ಜಿಕಲ್ ದಾಳಿ...
Date : Friday, 10-03-2017
ಮೂಲ ಸೌಕರ್ಯ ಒದಗಿಸುವುದು ನನ್ನ ಕರ್ತವ್ಯ, ಊರವರ ಸಹಕಾರ ಮತ್ತು ಸೌಹಾರ್ದತೆಯಿಂದ ಕಾಮಗಾರಿ ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿತು. ಮುಂದಿನ ದಿನಗಳಲ್ಲಿ ಪುದು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯಸ್ಥೆಯನ್ನು ಮಾಡಿ ನೇತ್ರಾವತಿ ನದಿ ತೀರದ ತುಂಬೆ ಮತ್ತು ಪುದು ಗ್ರಾಮಗಳಿಗೆ ಯಾವುದೇ...
Date : Friday, 10-03-2017
ವಡೋದರಾ: ಇಲ್ಲಿಯ ಪ್ರಿನ್ಸ್ ಅಶೋಕರಾಜೆ ಗಾಯಕ್ವಾಡ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪರಿಸರ ಸ್ನೇಹಿ ಬಣ್ಣಗಳು ಮತ್ತು ಹೂವುಗಳನ್ನು ಬಳಸಿ ಹೋಳಿ ಹಬ್ಬ ಆಚರಿಸಿದರು. ಈ ಕಾರ್ಯಕ್ರಮಕ್ಕಾಗಿ ಸುಮಾರು 1 ಕೆ.ಜಿ. ಹೂವುಗಳನ್ನು ಬಳಸಲಾಗಿತ್ತು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಒಣ ಬಣ್ಣಗಳನ್ನು...
Date : Friday, 10-03-2017
ಭುವನೇಶ್ವರ: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಸರ್ಕಾರ ಸನ್ಮಾನಿಸಿದೆ. ಸ್ಪ್ರಿಂಗ್ ಆಫ್ ಕಲ್ಚರ್‍ಸ್ ಕಮ್ಮೂನಿಟಿ ಪ್ರೋಗ್ರಾಂನಲ್ಲಿ ಅವರ ಪ್ರಮುಖ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಶಿಕ್ಷಣ ಸಚಿವ ಮಾಜಿದ್ ಬಿನ್...