Date : Friday, 02-06-2017
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ರೂ.5,000 ಕೋಟಿ ಕಪ್ಪು ಹಣವನ್ನು ಘೋಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಪ್ಪುಹಣ ಹೊಂದಿರುವವರು ತೆರಿಗೆ ಪಾವತಿ ಹಾಗೂ ಶೇ.50ರಷ್ಟು ದಂಡ ಪಾವತಿಯ ಮೂಲಕ ಪರಿಶುದ್ಧರಾಗಲು ಅವಕಾಶವನ್ನು ನೀಡಿ ಕೇಂದ್ರ ಕಳೆದ ಡಿಸೆಂಬರ್‌ನಲ್ಲಿ...
Date : Friday, 02-06-2017
ನವದೆಹಲಿ: ಕಝಕೀಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಸಮಿತ್ ಮಟ್ಟದ ಸಭೆಯ ಸಂದರ್ಭ ಭಾರತ ಶಾಂಘೈ ಕೊಅಪರೇಶನ್ ಆರ್ಗನೈಜೇಶನ್‌ನ(ಎಸ್‌ಸಿಓ) ಪೂರ್ಣ ಸದಸ್ಯತ್ವವನ್ನು ಪಡೆಯಲಿದೆ ಎಂದು ಭಾರತ ಮತ್ತು ರಷ್ಯಾ ತಿಳಿಸಿದೆ. ಈ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ಥಾನವನ್ನು...
Date : Friday, 02-06-2017
ಚಂಡೀಗಢ: ಸರ್ಕಾರದ ಜಾಗಗಳನ್ನು ಅತಿಕ್ರಮಿಸಿಕೊಂಡ ಬಗ್ಗೆ ಮತ್ತು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ ಬಗ್ಗೆ ಹರಿಯಾಣ ಸರ್ಕಾರ ಡ್ರೋನ್ ಗಳನ್ನು ಬಳಸಿ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನೇತೃತ್ವದಲ್ಲಿ ನಡೆದ ನಗರ ಸ್ಥಳಿಯಾಡಳಿತ ಇಲಾಖೆಗಳ ಸಭೆಯಲ್ಲಿ ಈ...
Date : Friday, 02-06-2017
ಹೈದರಾಬಾದ್: ಇ-ವ್ಯಾಲೆಟ್‌ನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ತೆಲಂಗಾಣ ಹೊರಹೊಮ್ಮಿದೆ. ಗುರುವಾರ ತೆಲಂಗಾಣ ತನ್ನ ಅಧಿಕೃತ ಡಿಜಿಟಲ್ ವ್ಯಾಲೆಟ್ ಟಿ-ವ್ಯಾಲೆಟ್‌ನ್ನು ಬಿಡುಗಡೆಮಾಡಿದೆ. ಈ ಮೂಲಕ ತನ್ನ ಜನರಿಗೆ ಹೆಚ್ಚುವರಿ ದರವಿಲ್ಲದೆ ಯಾವುದೇ ಸಂದರ್ಭದಲ್ಲೂ, ಎಲ್ಲಿ ಬೇಕಾದರೂ ಡಿಜಿಟಲ್ ಪೇಮೆಂಟ್ ಮಾಡುವ ವೇದಿಕೆಯನ್ನು...
Date : Friday, 02-06-2017
ನವದೆಹಲಿ: ಎರಡನೇ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್ ಮೆಲ್ಮೈ ಸಮುದ್ರ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಸಬ್‌ಮರೀನ್ ನಿರ್ಮಿಸಿದ ಮಝಗೋನ್ ಡಾಕ್ ಲಿಮಿಟೆಡ್(ಎಂಡಿಎಲ್) ಎಂಜಿನಿಯರ್‌ಗಳನ್ನು ಅವರು ಅಭಿನಂದಿಸಿದ್ದಾರೆ. ಮೊದಲ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್...
Date : Friday, 02-06-2017
ನವದೆಹಲಿ: 2014ರ ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶೇ.85ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿರುವ ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಗೋಧ್ರಾಜ್ ಮೀನಾ ಅವರನ್ನು ಶಿಷ್ಟಾಚಾರ ಬದಿಗಿಟ್ಟು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಆಲಂಗಿಸಿದ್ದಾರೆ. 2014ರ ಆಗಸ್ಟ್ 5ರಂದು ಉಧಮ್‌ಪುರದ ನರ್ಸು ನಲಹ ಸಮೀಪ...
Date : Friday, 02-06-2017
ನವದೆಹಲಿ: 2017-18ರ ಮೊದಲ ತ್ರೈಮಾಸಿಕದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಅತಿ ವೇಗದ ಆರ್ಥಿಕ ಪ್ರಗತಿಯುಳ್ಳ ರಾಷ್ಟ್ರ ಎಂಬ ಬಿರುದನ್ನು ಮರು ಪಡೆಯಲಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಭಾರತದ ವಾರ್ಷಿಕ ಮೂಲಕ ಚೀನಾಗಿಂತ ಮುಂದಿದ್ದು, ನರೇಂದ್ರ ಮೋದಿ ಸರ್ಕಾರ...
Date : Friday, 02-06-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿರುವ 12 ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಲಷ್ಕರ್-ಇ-ತೋಯ್ಬಾ ಮತ್ತು ಹುಜ್ಬುಲ್ ಮುಜಾಹಿದ್ದೀನ್ ಕಮಾಂಡರ್‌ಗಳೂ ಸೇರಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಬ್ಜರ್ ಅಹ್ಮದ್ ಭಟ್‌ನ ಹತ್ಯೆಯ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ...
Date : Friday, 02-06-2017
ಸೈಂಟ್ ಪೀಟರ್‌ಬರ್ಗ್: ತಮಿಳುನಾಡಿನಲ್ಲಿನ ಕೂಡಂಕೂಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಕೊನೆಯ ಎರಡು ಘಟಕಗಳನ್ನು ರಷ್ಯಾ ನೆರವಿನೊಂದಿಗೆ ನಿರ್ಮಿಸುವ ಬಗೆಗಿನ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಪಿರ್ ಪುಟಿನ್ ಗುರುವಾರ ಸಹಿ ಹಾಕಿದ್ದಾರೆ. ಭಾರತದ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್...
Date : Thursday, 01-06-2017
ಬೆಂಗಳೂರು : ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ’ಸುಂದರ ನದಿ ವನಗಳ ನಾಡೇ’, ’ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ...