Date : Monday, 20-03-2017
ಬೆಂಗಳೂರು: ಇನ್ನು ಮುಂದೆ ಕಾಪಿ ಮಾಡಿ ಸಿಕ್ಕಿ ಬೀಳುವ ವಂಚಕರಿಗೆ 3 ವರ್ಷ ಪರೀಕ್ಷೆ ಬರೆಯದಂತಹ ದೊಡ್ಡ ಶಿಕ್ಷೆಯೇ ಆಗಲಿದೆ. ಈ ಬಗೆಗಿನ ಮಸೂದೆಯೊಂದು ಬಿಜೆಪಿ, ಜೆಡಿಎಸ್ ಸದಸ್ಯರುಗಳ ವಿರೋಧದ ನಡುವೆಯೇ ವಿಧಾನಪರಿಷತ್ನಲ್ಲಿ ಅನುಮೋದನೆಗೊಂಡಿದೆ. ಕರ್ನಾಟಕ ಶಿಕ್ಷಣ(ತಿದ್ದುಪಡಿ) ಮಸೂದೆ 2017ನನ್ನು ಪ್ರಾಥಮಿಕ ಮತ್ತು...
Date : Monday, 20-03-2017
ಮುಂಬಯಿ: ಭಾರತವನ್ನು ಅಂತಾರಾಷ್ಟ್ರೀಯ ಡೈಮಂಡ್ ಟ್ರೇಡಿಂಗ್ ಹಬ್ ಮಾಡುವ ಆಶಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬಯಿಯಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಡೈಮಂಡ್ ಕಾನ್ಫರೆನ್ಸ್ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ’50 ವರ್ಷಗಳ ಹಿಂದೆ ಜೆಮ್ಸ್ ಆಂಡ್...
Date : Sunday, 19-03-2017
ಲಖನೌ: ಫೈರ್ ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯಾನಂದ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಮ್ನಾಯಕ್ ಅವರು ಪ್ರಮಾಣ ವಚನ ಬೋಧಿಸಿದರು. 43 ಜನ ಸಚಿವರಾಗಿ ಹಾಗೂ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ವರ್ಮಾ ಉಪ ಮುಖ್ಯಮಂತ್ರಿಗಳಾಗಿ...
Date : Sunday, 19-03-2017
ಯೋಗಿ ಆದಿತ್ಯಾನಂದರು ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಇದು 21ನೇ ಶತಮಾನದ ಸಂತಸದ ಸುದ್ದಿ ಎಂದು ಹೇಳಿದ್ದಾರೆ. ಒಂದೆಡೆ ಪ್ರಧಾನಿ ಮೋದಿ, ಇನ್ನೊಂದೆಡೆ ಉತ್ತರ ಪ್ರದೇಶಕ್ಕೆ ಸಹೋದರ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದು ನಿಜಕ್ಕೂ ಉತ್ತಮ ಭವಿಷ್ಯದ ಲಕ್ಷಣವಿದು...
Date : Sunday, 19-03-2017
ಜಮ್ಮು: ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಅಪ್ರಚೋದಿತವಾಗಿ ಪಾಕ್ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ. ಬಿಂಭರ್ ಗಲಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಅದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರವನ್ನು ನೀಡಿದ್ದಾಗಿ ಲೆಫ್ಟಿನೆಂಟ್ ಕರ್ನಲ್ ಮನೀಷ್ ಮೆಹ್ತಾ...
Date : Sunday, 19-03-2017
ನವದೆಹಲಿ: ಕಾಣೆಯಾಗಿದ್ದ ಮೌಲ್ವಿಗಳು ಕರಾಚಿಯಲ್ಲಿ ಸುರಕ್ಷಿತವಾಗಿದ್ದು, ನಾಳೆ ನವದೆಹಲಿಗೆ ಹಿಂದಿರುಗಲಿದ್ದಾರೆ ಎಚಿದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಸೂಫಿ ಮೌಲ್ವಿಗಳು ಪಾಕಿಸ್ಥಾನದಲ್ಲಿ ಕಾಣೆಯಾಗಿದ್ದು, ಇದೀಗ ಕರಾಚಿಯಲ್ಲಿ ಪತ್ತೆಯಾಗಿದ್ದಾರೆ. ಅವರಲ್ಲಿ ಓರ್ವ ಪಾದ್ರಿಯೊಂದಿಗೆ ತಾವು...
Date : Sunday, 19-03-2017
ಭಾರತೀಯ ಮೂಲದ ಸಂದೀಪ ಮಥ್ರಾನಿ ಅಮೇರಿಕಾದ ನಾಲ್ಕನೇ ಅತೀ ಹೆಚ್ಚು ಸಂಬಳ ಪಡೆಯುವ ಸಿಇಓ ಎಂದು ವರದಿಯೊಂದು ಹೇಳಿದೆ. ಚಿಕಾಗೋ ಮೂಲದ ಒಂದು ಪ್ರಾಪರ್ಟಿ ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಸಂದೀಪ ವರ್ಷಕ್ಕೆ ಬರೋಬ್ಬರಿ ರೂ. 274.4 ಕೋಟಿ ಸಂಬಳ ಪಡೆಯುತ್ತಾರೆ. ಇವರ...
Date : Sunday, 19-03-2017
ನ್ಯೂ ಡೆಲ್ಲಿ : ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತ ಪ್ರಧಾನಿ ಮೋದಿ ಸರ್ಕಾರದ ಬಲಕ್ಕಿಂತ “ಜನ ಶಕ್ತಿ ” ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಚಳುವಳಿಯಂತೆ ಜನರ ಸಾಮೂಹಿಕ ಆಶಯಗಳಿಂದ ಚಲಿಸಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತ ಇನ್ನೊಂದು ಚಳುವಳಿಯ ಅವಶ್ಯಕತೆ...
Date : Sunday, 19-03-2017
ಕೊಯಮತ್ತೂರು: ಇಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ಎಸ್ಎಸ್ ಸಹಸರಕಾರ್ಯವಾಹ ವಿ. ಭಾಗಯ್ಯ ಅವರು ದೇಶದಲ್ಲಿ ಆರ್ಎಸ್ಎಸ್ ಶಾಖೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಘದ ಕೆಲಸ ಹಂತ...
Date : Saturday, 18-03-2017
ಪುದುಚೇರಿ: ಸ್ವಚ್ಛ ಭಾರತ ಅಭಿಯಾನದ ಉದ್ದೇಶವನ್ನು ಜನರು, ನಾಗರಿಕ ಹಿತರಕ್ಷಣಾ ಸಂಘದ ಸಹಕಾರದಿಂದ ಸಾಧಿಸಬಹುದು ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹೇಳಿದ್ದಾರೆ. ಒಂದು ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ನಾಗರಿಕ ಹಿತರಕ್ಷಣಾ ಸಂಘದ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದು,...