News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್

ಲಕ್ನೋ  : ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು ಕೇಶವ್ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್, ಮನೋಜ್ ಸಿನ್ಹಾ ಅವರ ಹೆಸರು ಮುಂಚೂಣಿಯಲ್ಲಿದ್ದವು. ಇದೀಗ ಅಂತಿಮವಾಗಿ ಗೋರಖ್­ಪುರ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್...

Read More

ಭಾರತ ಇಂದು ಮಹಾನ್ ಆಗಿದೆ, ಆದರೆ ಭಾರತ ನಾಳಿನ ಅದ್ಭುತವಾಗಿರಲಿದೆ

ನವದೆಹಲಿ: ರಿಲಯನ್ಸ್ ಇಂಡ್ರಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ಮತ್ತು ಡಿಜಿಟಲ್ ಅಭಿಯಾನದ ನಡೆಯನ್ನು ಪ್ರಶಂಸಿಸಿದ್ದಾರೆ. ಡಿಮಾನಿಟೈಸೇಶನ್‌ಗೆ ಧನ್ಯವಾದಗಳು. ಭಾರತ ನಗದು ಆರ್ಥಿಕತೆಯಿಂದ ಡಿಜಿಟಲ್ ಸೂಕ್ತ ಆರ್ಥಿಕತೆಯತ್ತ ದಾಪುಗಾಲಿಟ್ಟಿದೆ. ಅದು ನಿರುತ್ಪಾದಕ ನಗದನ್ನು ಉತ್ಪಾದಕ...

Read More

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಆನ್‌ಲೈನ್ ಪ್ರಚಾರವನ್ನು ತಿರಸ್ಕರಿಸಿದ ತರೂರ್

ತಿರುವನಂತಪುರಂ: 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿರುವ ಆನ್‌ಲೈನ್ ಪ್ರಚಾರ ಅಭಿಯಾನವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಿರಸ್ಕರಿಸಿದ್ದಾರೆ. ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಈ ಪ್ರಚಾರ ಅಭಿಯಾನವನ್ನು ಹಿಂಪಡೆಯುವಂತೆ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. 2019ರ ಸಾರ್ವತ್ರಿಕ...

Read More

ಮೋದಿ ಸಮ್ಮುಖದಲ್ಲಿ ಸಿಎಂ ಆಗಿ ತ್ರಿವೇಂದ್ರ ಸಿಂಗ್ ಪ್ರಮಾಣವಚನ

ಡೆಹ್ರಾಡೂನ್: ಉತ್ತರಾಖಂಡದ ನೂತನ ಸಿಎಂ ಆಗಿ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರು ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾವತ್ ಅವರನ್ನು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಾವತ್‌ರೊಂದಿಗೆ ಇತರ ೬ ಮಂದಿ ಸಂಪುಟ ಸಚಿವರಾಗಿ...

Read More

ಹಿಂದುಜಾ ಸಹೋದರರು ಯುಕೆಯ ನಂ.1 ಏಷ್ಯನ್ ಶ್ರೀಮಂತರು

ಲಂಡನ್: 2017ರ ಸಾಲಿನಲ್ಲೂ ಅನಿವಾಸಿ ಭಾರತೀಯರಾದ ಹಿಂದುಜಾ ಸಹೋದರರು ಯುಕೆಯಲ್ಲಿನ ನಂ.1 ಶ್ರೀಮಂತ ಏಷಿಯನ್ನರಾಗಿ ಹೊರಹೊಮ್ಮಿದ್ದಾರೆ. ಇವರ ಬಳಿ ಇರುವ ಆಸ್ತಿಯ ಒಟ್ಟು ಮೊತ್ತ 19 ಬಿಲಿಯನ್ ಪೌಂಡ್ಸ್. ಕಳೆದ ವರ್ಷಕ್ಕಿಂತ ಇವರ ಆಸ್ತಿ ಮೌಲ್ಯ 2.5 ಬಿಲಿಯನ್ ಪೌಂಡ್ಸ್‌ನಷ್ಟು ಏರಿಕೆಯಾಗಿದೆ. ಬ್ರಿಟನ್ನಿನಲ್ಲಿರುವ ಶ್ರೀಮಂತ...

Read More

ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ: ಜಗದೀಶ್‍ ಶೆಟ್ಟರ್ ಕಿಡಿ

ಹುಬ್ಬಳ್ಳಿ: ಒಂದು ಧರ್ಮದವರಿಗೆ ಗೌರವ ಧನ ನೀಡುವ ಮೂಲಕ ರಾಜ್ಯ ಸರ್ಕಾರ ಓಲೈಕೆಯ ಹಾಗೂ ಪಕ್ಷಪಾತತನದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‍ ಶೆಟ್ಟರ್ ಆರೋಪಿಸಿದರು. ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಮೇಲೆ...

Read More

ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯಲ್ಲಿ ಇಳಿಕೆ

ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲೋಕಸಭೆಗೆ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ‘106 ಇದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಇದೀಗ 68ಕ್ಕೆ ಇಳಿಕೆಯಾಗಿದೆ’ ಎಂದಿದ್ದಾರೆ. 68 ಜಿಲ್ಲೆಗಳ...

Read More

1 ಲಕ್ಷ ಮದರಸಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾದ ಕೇಂದ್ರ

ನವದೆಹಲಿ: ಸ್ವಚ್ಛಭಾರತ ಅಭಿಯಾನದಡಿ ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ದೇಶದ 1 ಲಕ್ಷ ಮದರಸಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕೇಂದ್ರ ಮುಂದಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಾಹಿತಿ ನೀಡಿದ್ದಾರೆ. ದೇಶವನ್ನು ಸಂಪೂರ್ಣ ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಿರುವ ಕೇಂದ್ರ ಇದುವರೆಗೆ...

Read More

ಪಾಕ್‌ನಲ್ಲಿ ಭಾರತದ ಮೌಲ್ವಿಗಳು ನಾಪತ್ತೆ: ISI ಕೈವಾಡದ ಶಂಕೆ

ನವದೆಹಲಿ: ಪಾಕಿಸ್ಥಾನದಲ್ಲಿ ಭಾರತದ ಇಬ್ಬರು ಸೂಫಿ ಮೌಲ್ವಿಗಳು ನಾಪತ್ತೆಯಾದ ಪ್ರಕರಣದ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ISI ಕೈವಾಡವಿರಬಹುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶಂಕೆ ವ್ಯಕ್ತಪಡಿಸಿದ್ದಾರೆ. ಕರಾಚಿಯಲ್ಲಿ ಈ ಇಬ್ಬರು ಮೌಲ್ವಿಗಳಿಗೆ ಆತಿಥ್ಯ ನೀಡಿದವರನ್ನು ನಾವು ಸಂಪರ್ಕಿಸಿದ್ದೇವೆ, ಆದರೆ...

Read More

ಧನುಷ್ಕೋಟಿ, ಗಂಧಮಾದನ ಪರ್ವತ, ಜಟಾತೀರ್ಥ ದರ್ಶನ

ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು. ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ...

Read More

Recent News

Back To Top