Date : Monday, 01-05-2017
ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾದ ಉದ್ವಿಗ್ನ ಪರಿಸ್ಥಿತಿ ಮತ್ತು ಇತ್ತೀಚೆಗೆ ನಡೆದ ಸುಕ್ಮಾ ದಾಳಿ ಹಿನ್ನಲೆಯಲ್ಲಿ ಗೃಹ ಸಚಿವ ರಾಜ್ನಾಥ್ ಸಿಂಗ್ ಸೋಮವಾರ ತಮ್ಮ ದೆಹಲಿ ನಿವಾಸದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. RAW ಮುಖ್ಯಸ್ಥ ಶಂಕರನ್ ನಾಯರ್, ಗುಪ್ತಚರ ಇಲಾಖೆ...
Date : Monday, 01-05-2017
ನವದೆಹಲಿ : ಅಕ್ರಮ ಚಟುವಟಿಕೆಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವ ನಿರ್ಲಜ್ಜ ಪೆಟ್ರೋಲ್ ಬಂಕ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೆಹಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸೋಮವಾರ ದೆಹಲಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್...
Date : Monday, 01-05-2017
ಶ್ರೀನಗರ : ಪಾಕ್ ಸೇನೆಯು ಸೋಮವಾರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಮಾತ್ರವಲ್ಲದೆ, ಅವರ ಮೃತ ದೇಹಗಳನ್ನು ಛಿದ್ರಗೊಳಿಸಿ, ವಿರೂಪಗೊಳಿಸಿ ಆ ಮೂಲಕ ಹೇಡಿತನ ಮೆರೆದಿದೆ. ಜಮ್ಮು ಪ್ರದೇಶದ ಕೃಷ್ಣಾಗಾಟಿ ಸೆಕ್ಟರ್ನಲ್ಲಿನ ವಾಸ್ತವ...
Date : Monday, 01-05-2017
ನವದೆಹಲಿ : ಭಾರತ ಮತ್ತು ಪಾಕ್ ಸಂಬಂಧದಲ್ಲಿ ತೀವ್ರ ಬಿಕ್ಕಟ್ಟು ಉದ್ಭವಿಸಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ನೆಟ್ವರ್ಕ್ನ್ನು ಬುಡಸಮೇತ ಕಿತ್ತು ಹಾಕಲು ಜನತೆ ಒಗ್ಗೂಡಬೇಕು ಎಂದು ಕರೆ ನೀಡಿದರು. ಭಾರತದ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ...
Date : Monday, 01-05-2017
ಶ್ರೀನಗರ : ಕಾಶ್ಮೀರದ 30 ಮಂದಿ ಮುಸ್ಲಿಂ ಯುವಕರು ಮುಂದಿನ 6 ತಿಂಗಳವರೆಗೆ ದೇಶದಾದ್ಯಂತ ಬಿಜೆಪಿ ವಿಸ್ತರಣಾ ಅಭಿಯಾನದ ಭಾಗವಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಷಾ ಅವರು 95 ದಿನಗಳ ದೇಶೀಯ ಪ್ರವಾಸವನ್ನು ಕೈಗೊಂಡಿದ್ದು, ಪಕ್ಷವನ್ನು ಸಂಘಟಿಸುವ ಮಹತ್ವದ...
Date : Monday, 01-05-2017
ನವದೆಹಲಿ : ಕಾರ್ಮಿಕ ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಇದರಿಂದ ಮಾತ್ರ ದೇಶವನ್ನು ಕಡಿಮೆ ಉತ್ಪಾದನೆಯಿಂದ ಹೆಚ್ಚು ಉತ್ಪಾದನೆಯ ಕಡೆಗೆ ಕೊಂಡೊಯ್ಯಲು ಸಾಧ್ಯ ಎಂದು ನೀತಿ ಆಯೋಗ ಹೇಳಿದೆ. ಈಗಿರುವ ಬಹುತೇಕ ಕಾರ್ಮಿಕ ಕಾನೂನುಗಳಿಗೆ ಸುಧಾರಣೆ ತರದೇ ಹೋದರೆ ಹೆಚ್ಚಿನ ನಿರೀಕ್ಷೆಗಳನ್ನಿರಿಸುವುದು...
Date : Monday, 01-05-2017
ನವದೆಹಲಿ : ಡಿಜಿಟಲ್ ಪಾವತಿಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭೀಮ್ ಆ್ಯಪ್ನಲ್ಲಿನ ನಗದು ಪುರಸ್ಕಾರ ಯೋಜನೆಯ ಲಾಭ ಪಡೆಯುವಂತೆ ಯುವಕರಿಗೆ ಕರೆ ನೀಡಿದ್ದಾರೆ. ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ್) ಆಪ್ನ್ನು ನಗದು ವರ್ಗಾವಣೆಗಾಗಿ ಬಳಸುವಂತೆ ಇತರರನ್ನು ಯಾರು...
Date : Monday, 01-05-2017
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ಥಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂತಾರಾಷ್ಟ್ರೀಯ ಗಡಿ ಪೂಂಚ್ ಕೃಷ್ಣಗಾಟಿ ಸೆಕ್ಟರ್ ಬಳಿ ಪಾಕಿಸ್ಥಾನ...
Date : Monday, 01-05-2017
ನವದೆಹಲಿ : ಭಾರತದಲ್ಲಿ ಬೇಸಿಗೆ ಕಾಲದಲ್ಲಿ ದೊರೆಯುವ ಅತ್ಯಂತ ಸ್ವಾದಿಷ್ಟ ನೇರಳೆಹಣ್ಣನ್ನು ಬಳಸಿ ಐಐಟಿ ರೂರ್ಕಿ ವಿಜ್ಞಾನಿಗಳು ಅತಿ ಕಡಿಮೆ ದರದ ಮತ್ತು ಬಲಿಷ್ಠವಾದ ಸೋಲಾರ್ ಸೆಲ್ಗಳನ್ನು ತಯಾರಿಸಿದ್ದಾರೆ. ನೇರಳೆಹಣ್ಣಿನಲ್ಲಿರುವ ನೈಸರ್ಗಿಕ ವಿಶೇಷತೆಗಳನ್ನು ಬಳಸಿ ಅದರಲ್ಲಿನ ಫೋಟೋಸೆನ್ಸೈಟೈಜರ್ ಮೂಲಕ ಅತಿ ಕಡಿಮೆ...
Date : Monday, 01-05-2017
ನವದೆಹಲಿ : ಕೇಂದ್ರ ಸರ್ಕಾರ ನಿಷೇಧ ಪಡಿಸಿದ ರೂ. 500 ಮತ್ತು 1000 ಮುಖಬೆಲೆಯ ನೋಟುಗಳು ಇದೀಗ ಕಲಾತ್ಮಕ ಕಾರ್ಯಗಳಿಗಾಗಿ ಬಳಸಲ್ಪಡುತ್ತಿದೆ. ಅಹಮದಾಬಾದ್ನ ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಡಿಸೈನ್ ನಿಷೇಧಿತ ನೋಟುಗಳನ್ನು ರೀಸೈಕಲ್ ಮಾಡಿ ಅತ್ಯಂತ ವಿಭಿನ್ನ ರೀತಿಯಲ್ಲಿ ಇದನ್ನು ಕಲಾತ್ಮಕ ಕಾರ್ಯಗಳಿಗೆ ಬಳಸುತ್ತಿದೆ....